ಕೇವಲ ಒಂದು ಗಂಟೆಯಲ್ಲಿ ನಿಮಗೆ ಪಿರಿಯಡ್ ಆಗಬೇಕಾ..? » Karnataka's Best News Portal

ಕೇವಲ ಒಂದು ಗಂಟೆಯಲ್ಲಿ ನಿಮಗೆ ಪಿರಿಯಡ್ ಆಗಬೇಕಾ..?

ಇತ್ತೀಚಿನ ದಿನಗಳಲ್ಲಿ ತುಂಬಾ ಜನ ಹುಡುಗಿಯರು ಮತ್ತು ಮಹಿಳೆಯರಿಗೆ ಇರ್ರೆಗ್ಯುಲರ್ ಪೇರಿಯಡ್ ಇರುತ್ತದೆ. ನೀವು ಸರಿಯಾದ ಸಮಯಕ್ಕೆ ಪಿರಿಯಡ್ ಆಗದಿದ್ದರೆ ಅನೇಕ ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ ಇದಕ್ಕೆ ಮುಖ್ಯ ಕಾರಣ ಹಾರ್ಮೋನ್ ಇಂಬ್ಯಾಲೆನ್ಸ್, ಸರಿಯಾದ ಪೋಷಕಾಂಶಗಳನ್ನು ತೆಗೆದುಕೊಳ್ಳದಿರುವ ಕಾರಣ ಸ್ಟ್ರೆಸ್ ಇನ್ನೂ ಅನೇಕ ಕಾರಣಗಳಿಂದ ಈ ಸಮಸ್ಯೆ ಕಂಡುಬರುತ್ತದೆ. ಇತ್ತೀಚಿನ ದಿನಗಳಲ್ಲಿ ಸಂತಾನವಾಗದೆ ಇರುವುದಕ್ಕೆ ಇರ್ರೆಗ್ಯುಲರ್ ಪೇರಿಯಡ್ಸ್ ಕೂಡ ಕಾರಣ. ನಾವು ಇಲ್ಲಿ ತಿಳಿಸುವಂತಹ ಮನೆಮದ್ದನ್ನು ಫಾಲೋ ಮಾಡಿದರೆ ಕೇವಲ ಒಂದು ಗಂಟೆಯಲ್ಲಿ ನಿಮ್ಮ ಪೀರಿಯಡ್ ಸ್ಟಾರ್ಟ್ ಆಗುತ್ತದೆ. ಈ ಡ್ರಿಂಕ್ ಅನ್ನು ಪ್ರೆಗ್ನೆಂಟ್ ಮತ್ತು ಮಕ್ಕಳಿಗೆ ಹಾಲು ಕುಡಿಸುವ ತಾಯಂದಿರು ತಗೋಬಾರದು.

ಮೊದಲಿಗೆ ಇದಕ್ಕೆ ಬೇಕಾದದ್ದು ಎರಡು ಪದಾರ್ಥಗಳು ಮನೆಯಲ್ಲಿ ಇರುವಂತಹ ಪದಾರ್ಥಗಳೆ ಆಗಿದೆ ಮೊದಲಿಗೆ ಒಂದು ಮೀಡಿಯಂ ಸೈಜ್ ಈರುಳ್ಳಿಯನ್ನು ತೆಗೆದುಕೊಂಡು ಸಿಪ್ಪೆತೆಗೆದುಕೊಳ್ಳಿ, ಇದು ಬೇಗ ಪೀರಿಯಡ್ ಆಗಲು ಸಹಾಯ ಮಾಡುತ್ತದೆ ಇದು ಶರೀರದಲ್ಲಿ ಉಷ್ಣತೆಯನ್ನು ಹೆಚ್ಚಿಸುತ್ತದೆ, ಆದ್ದರಿಂದ ಈರುಳ್ಳಿ ಉಪಯೋಗಿಸುವುದು ಉತ್ತಮ. ಈರುಳ್ಳಿಯನ್ನು ಕಟ್ ಮಾಡಿಕೊಳ್ಳಿ ನಂತರ ಒಂದು ಪಾತ್ರೆಗೆ 1 ಗ್ಲಾಸ್ ಹಾಕಿ ಕಟ್ ಮಾಡಿರುವ ಈರುಳ್ಳಿ ಹಾಕಿ ಇದನ್ನು 3 ನಿಮಿಷ ಕುದಿಸಬೇಕು. ನಿಮಗೆ ಬೇಕಾದರೆ ಕಾಲು ಚಮಚ ಅರಿಶಿನ ಪುಡಿಯನ್ನು ಹಾಕಬಹುದು, ಚೆನ್ನಾಗಿ ಕುದಿಸಿದ ನಂತರ ಇದನ್ನು ಒಂದು ಲೋಟಕ್ಕೆ ಶೋದಿಸಿಕೊಳ್ಳಿ ನಂತರ ಇದಕ್ಕೆ ಒಂದು ಟೇಬಲ್ ಸ್ಪೂನ್ ನಿಂಬೆ ರಸ ಹಾಕಿ ಮಿಕ್ಸ್ ಮಾಡಿ, ಇದನ್ನು ಬೆಳಗ್ಗೆ ಎದ್ದ ತಕ್ಷಣ ಮುಖ ತೊಳೆದ ನಂತರ ಖಾಲಿಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು.

WhatsApp Group Join Now
Telegram Group Join Now
See also  ನಮ್ಮನ್ನು ನಗಿಸಿದ ಗಡ್ಡಪ್ಪನ ಪರಿಸ್ಥಿತಿ ಹೇಗಾಗಿದೆ ನೋಡಿ..ಬೇಜಾರಾಗುತ್ತೆ.ಮಾತು ಬರೋದಿಲ್ಲ..!


crossorigin="anonymous">