ನೀವು ಇದನ್ನು ಹಚ್ಚಿದರೆ ನಿಮ್ಮ ಮುಖದಲ್ಲಿರುವ ಕೂದಲು ಎರಡು ನಿಮಿಷದಲ್ಲಿ ಉದುರಿಹೋಗುತ್ತದೆ.. ನೋಡಿದರೆ ವಿಸ್ಮಯವಾಗುತ್ತೆ - Karnataka's Best News Portal

ನಮಸ್ತೆ ಗೆಳೆಯರೇ ಇವತ್ತು ನಾವು ತಿಳಿಸುವಂತಹ ಮಾಹಿತಿಯು ಎಲ್ಲ ಹೆಣ್ಣುಮಕ್ಕಳಿಗೂ ಮುಖ್ಯವಾಗಿ ನೋಡಲೇ ಬೇಕಾಗಿರುವಂತಹದು ಮಾಹಿತಿ ತುಂಬಾ ಜನಕ್ಕೆ ತಮ್ಮ ಕಾಂತಿಯುತವಾದ ಮುಖದ ಮೇಲೆ ಇರುವಂತಹ ಅನಾವಶ್ಯಕ ಕೂದಲನ್ನು ಯಾವ ರೀತಿ ಹೋಗಲಾಡಿಸುವುದು ಎಂಬ ಗೊಂದಲದಲ್ಲಿ ಇರುತ್ತಾರೆ ಪರಿಹಾರಗಳನ್ನು ಮತ್ತು ಮನೆಮದ್ದುಗಳನ್ನು ಹುಡುಕುತ್ತಿರುತ್ತಾರೆ ಅಂತವರಿಗೆ ಹೇಳಿಮಾಡಿಸಿದಂತಹ ಮನೆಮದ್ದಾಗಿದೆ ಏನದು ತಿಳಿಯೋಣ ಬನ್ನಿ ಇತ್ತೀಚಿನ ದಿನಗಳಲ್ಲಿ ಚಿಕ್ಕ ಚಿಕ್ಕ ಮಕ್ಕಳಿಗೂ ಸಹ ತುಟಿಯ ಮೇಲ್ಭಾಗದಲ್ಲಿ ಅಥವಾ ಮುಖದಲ್ಲಿ ಚಿಕ್ಕ ಚಿಕ್ಕ ಕೂದಲುಗಳನ್ನು ನಾವು ಕಾಣಬಹುದು ಇದು ಹಾರ್ಮೋನ್ಇಂಮ್ ಬ್ಯಾಲೆನ್ಸ್ ಇಂದ ಹಾಗೂ ಇನ್ನೂ ಅನೇಕ ಸಮಸ್ಯೆಗಳಿಂದ ಕಂಡುಬರುವುದು ಅಂದರೆ ಹೇಗೆ ಹೇಳು ರಿಮೂವಲ್ ಮಾಡುವುದು ಮ್ಯಾಕ್ಸಿನ್ ಸೇವಿಂಗ್ ಹೆಚ್ಚಾಗಿ ಉಪಯೋಗಿಸುತ್ತಾರೆ ಆದರೆ ಶೇವಿಂಗ್

ನ ಬಳಸುವುದಾದರೆ ಮುಖತುಂಬಾ ರಫ್ ಆಗಿ ಕಪ್ಪಾಗಿ ಹೋಗುತ್ತದೆ ಹೇರ್ ಕೂಡ ತುಂಬಾ ಬೆಳೆಯುತ್ತೆ ಆದರೆ ಇವತ್ತು ಕೂದಲುಗಳನ್ನು ತೆಗೆಯುವುದಕ್ಕೆ ಇವೆಲ್ಲ ಪದ್ಧತಿಗಳನ್ನು ಬಳಸಬೇಕಾದ ಅವಶ್ಯಕತೆ ಇರುವುದಿಲ್ಲ ಆದರೆ ನಾವು ಇನ್ನು ತಿಳಿಸುವಂತಹ ಸಿಂಪಲ್ ಟಿಪ್ಸ್ ಅನ್ನು ಉಪಯೋಗಿಸಿದ್ದೇ ಆದಲ್ಲಿ ನಿಮ್ಮ ಮುಖದ ಮೇಲೆಇರುವಂತಹ ಕೂದಲುಗಳನ್ನು ತುಂಬಾ ಸುಲಭವಾಗಿಹೋಗಲಾಡಿಸಬಹುದು ಜೊತೆಗೆ ಮುಖವು ಕೂಡ ಪಳಪಳನೆ ಹೊಳೆಯುವುದು ಹಾಗಿದ್ರೆ ಏನು ಮನೆ ಮದ್ದು ಒಂದು ಸಣ್ಣ ಸ್ಟೀಲ್ ನನ್ನ ಗಾಜಿನ ಬೌಲ್ ತೆಗೆದುಕೊಳ್ಳಿ ಟೊಮೆಟೊವನ್ನು ಮಿಕ್ಸಿಗೆ ಹಾಕಿ ರುಬ್ಬಿ ತೆಗೆದುಕೊಳ್ಳಿ ನಿಮಗೆ ಟಮೋಟ ಉಪಯುಕ್ತವಾದ ದಲ್ಲ ಅಂದರೆ ನಿಂಬೆರಸವನ್ನು ಕೂಡ ಹಾಕಿಕೊಳ್ಳಬಹುದು 1 ಟೀಸ್ಪೂನ್ ರೆಸ್ಟು ತೆಗೆದುಕೊಳ್ಳಿ ಮುಂದೆ ಏನು ಈ ಮೇಲಿನ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ನಿಮಗೆ ಉಪಯುಕ್ತ ವಾದಂತಹ ಮಾಹಿತಿಯು ಅಡಕವಾಗಿದೆ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *