ರಾತ್ರಿ 2 ನಿಮಿಷ ಹಚ್ಚಿದರೆ ಬೆಳಿಗ್ಗೆ ಎಷ್ಟೇ ಹಳೆಯ ಮೊಡವೆ, ಕಲೆಗಳು ಹೊಗಿ ನಿಮ್ಮ ಮುಖ ಬೆಳ್ಳಗೆ ಆಗುತ್ತದೆ ನಿಜ್ವಾಗ್ಲೂ ನೀವು ನೋಡಲೇಬೇಕು .... - Karnataka's Best News Portal

ಮುಖದಲ್ಲಿ ಮೊಡವೆ, ಕಪ್ಪು ಕಲೆ, ಪಿಗ್ಮೆಂಟೇಶನ್, ಕಣ್ಣಿನ ಸುತ್ತ ಕಪ್ಪಗಿರುವುದು, ಡಾರ್ಕ್ ಸರ್ಕಲ್ ಹೀಗೆ ಹಲವಾರು ಸಮಸ್ಯೆ ಗಳು ಇರುತ್ತದೆ ಇದನ್ನೆಲ್ಲವನ್ನು ಕೇವಲ ಒಂದು ರಾತ್ರಿಯಲ್ಲಿ ಕಡಿಮೆ ಮಾಡಿಕೊಳ್ಳಬಹುದು. ಮೊದಲಿಗೆ 1 ಟೇಬಲ್ ಸ್ಪೂನ್ ಕಡ್ಲೆಹಿಟ್ಟು ಹಾಕಿಕೊಳ್ಳಿ, ಇದು ನಿಮ್ಮ ಮುಖವನ್ನು ಸನ್ ಟ್ಯಾನ್, ಸನ್ ಬರ್ನ್ ನಿವಾರಣೆ ಮಾಡುತ್ತದೆ ಅಲ್ಲದೆ ನಿಮ್ಮ ಚರ್ಮದ ಸತ್ತ ಜೀವಕೋಶಗಳನ್ನು ಸಹ ನಿವಾರಣೆ ಮಾಡುತ್ತದೆ, ಅಲ್ಲದೆ ಮೊಡವೆ ಮತ್ತು ಕಲೆಗಳನ್ನು ನಿವಾರಣೆ ಮಾಡುತ್ತದೆ. ನಂತರ ಅರ್ಧ ಟೇಬಲ್ ಸ್ಪೂನ್ ಅಲೋವೆರ ಜೆಲ್ ಅನ್ನು ಹಾಕಿಕೊಳ್ಳಿ, ಇದು ಸನ್ ಬರ್ನ್ ಕಡಿಮೆ ಮಾಡುವುದರಲ್ಲಿ ತುಂಬಾ ಮುಖ್ಯವಾದ ಪಾತ್ರ ವಹಿಸುತ್ತದೆ. ಇದೆರಡನ್ನು ನೀಟಾಗಿ ಮಿಕ್ಸ್ ಮಾಡಿಕೊಳ್ಳಿ, ಈ ಕೆಳಗಿನ ವಿಡಿಯೋವನ್ನು ನೋಡಿ

ನಂತರ ಇದಕ್ಕೆ ಸ್ವಲ್ಪ ಅರಿಶಿಣ ಹಾಕಿಕೊಳ್ಳಿ ಇದು ಕೂಡ ನಿಮ್ಮ ಚರ್ಮಕ್ಕೆ ತುಂಬಾ ಉತ್ತಮವಾಗಿರುತ್ತದೆ. ನಂತರ ಶುಂಠಿಯ ರಸವನ್ನು ನಾಲ್ಕ ರಿಂದ ಐದು ಡ್ರಾಪ್ ಹಾಕಿಕೊಳ್ಳಿ ಶುಂಠಿ ಚರ್ಮದ ಬಣ್ಣವನ್ನು ಉತ್ತಮಪಡಿಸುತ್ತದೆ. ನಂತರ ಇದಕ್ಕೆ 3 ಟೇಬಲ್ ಸ್ಪೂನ್ ರೋಸ್ ವಾಟರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಿಮ್ಮ ಮುಖವನ್ನು ನೀಟಾಗಿ ವಾಸ್ ಮಾಡಿಕೊಂಡು ರೆಡಿ ಮಾಡಿಕೊಂಡಿರುವ ಈ ಪೇಸ್ಟ್ ಅನ್ನು ಹಚ್ಚಿಕೊಳ್ಳಿ ಹದಿನೈದು ನಿಮಿಷದವರೆಗೆ ಬಿಟ್ಟು ನಂತರ ತಣ್ಣೀರಿನಿಂದ ತೊಳೆದುಕೊಳ್ಳಬೇಕು. ಸೋಪ್ ಅಥವ ಫೇಸ್ ವಾಶ್ ಯೂಸ್ ಮಾಡಬಾರದು. ನೀರಿನಿಂದ ತೊಳೆದುಕೊಳ್ಳಬೇಕು ಇದರಿಂದ ನಿಮ್ಮ ಮೊಡವೆ, ಕಪ್ಪು ಕಲೆ ಹಾಗೂ ನಿಮ್ಮ ಚರ್ಮ ಬೆಳ್ಳಗೆ ಆಗಲು ಸಹಾಯ ಮಾಡುತ್ತದೆ. ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *