ಕೇವಲ ಆಲೂಗೆಡ್ಡೆಯಿಂದ ಕಣ್ಣಿನ ಸುತ್ತ ಇರುವ ಡಾರ್ಕ್ ಸರ್ಕಲ್ 5 ದಿನಗಳಲ್ಲಿ ಮಂಗಮಾಯ ಈ ಮನೆಮದ್ದನ್ನು ಮಿಸ್ ಮಾಡದೆ ಬಳಸಿ.. » Karnataka's Best News Portal

ಕೇವಲ ಆಲೂಗೆಡ್ಡೆಯಿಂದ ಕಣ್ಣಿನ ಸುತ್ತ ಇರುವ ಡಾರ್ಕ್ ಸರ್ಕಲ್ 5 ದಿನಗಳಲ್ಲಿ ಮಂಗಮಾಯ ಈ ಮನೆಮದ್ದನ್ನು ಮಿಸ್ ಮಾಡದೆ ಬಳಸಿ..

ನಮಸ್ತೆ ಸ್ನೇಹಿತರೆ ತುಂಬಾ ಜನ ನಮಗೆ ಕಪ್ಪು ಕಲೆಗಳನ್ನು ಹೇಗೆ ತೆಗೆಯುವುದು ಮತ್ತು ಇದೊಂದು ನಮಗೆ ಶಾಪವಾಗಿದೆ ಎಂದು ಕೂಡ ತುಂಬಾ ಜನ ಅಂದುಕೊಂಡಿರುತ್ತಾರೆ ಅದಕ್ಕೆ ಇಲ್ಲಿದೆ ಪರಿಹಾರ ಡಾರ್ಕ್ ಸರ್ಕಲ್ ಗೆ ರಿಮೂವ್ ಮಾಡೋದಕ್ಕೆ ಹೋಂ ರೆಮಿಡಿ ಹೇಳಿಕೊಡುತ್ತೇವೆ ಇದನ್ನು ನೀವು ಪ್ರಾರಂಭಿಸಿದೆ ಅದ್ರಲ್ಲಿ ನಿಮ್ಮ ಮುಖದಲ್ಲಿ ತಕ್ಕಂತಹ ಮತ್ತು ದೇಹದಲ್ಲಿ ತಕ್ಕಂತಹ ಬ್ಲಾಕ್ ಸರ್ಕಲ್ ಗಳೆಲ್ಲವೂ ಕೂಡ ಮಾಯವಾಗುತ್ತದೆ ಈ ಡಾರ್ಕ್ ಸರ್ಕಲ್ ಹೇಗೆ ಬರುತ್ತದೆ ಗೊತ್ತಾ ಲವ್ ಚೆನ್ನಾಗಿ ನಿದ್ದೆ ಮಾಡದಿದ್ದರೆ ಹೆಚ್ಚಾಗಿ ಮೊಬೈಲ್ ಕಂಪ್ಯೂಟರ್ ನೋಡುತ್ತಿದ್ದರೆ ಬರುತ್ತೆ ಹಾಗಾಗಿ ಚೆನ್ನಾಗಿ ನೀರು ಕುಡಿಬೇಕು ನಿದ್ದೆ ಮಾಡಬೇಕು ಜೊತೆಗೆ ನಾನು ಹೇಳುವಂತಹ
ಓಮ್ ರೆಮಿಡಿಯನ್ನು ಪಾಲಿಸಬೇಕು ಹಾಗಿದ್ದರೆ ನೋಡೋಣ ಬನ್ನಿ
ಒಂದು ಸಣ್ಣ ಬೌಲ್ ತೆಗೆದುಕೊಳ್ಳಿ ಒಂದು ಅಲೋವೆರಾವನ್ನು

ತೆಗೆದುಕೊಳ್ಳಿ ಈ ಅಲೋವಿರ ಜಲ್ ತೆಗೆದುಕೊಳ್ಳಿ ಇದರಲ್ಲಿ ಕಪ್ಪು ಕಲೆಗಳನ್ನು ತೆಗೆಯುವಂತಹ ಶಕ್ತಿ ಇರುತ್ತದೆ ಟೀಸ್ಪೂನ್ ರೆಸ್ಟ್ ತೆಗೆದುಕೊಳ್ಳಿ ನೀವು ಇದನ್ನ ಕ್ರೀಮ್ ನ ಮಾಡಲಿಕ್ಕೆ ಫ್ರೆಶ್ ಅಲೋವೆರಾ ಜೆಲ್ ತೆಗೆದುಕೊಳ್ಳಬಾರದು ನೀವು ಕ್ರೀಮ್ ರೆಡಿಮಾಡಿಕೊಂಡು ಎರಡು ತಿಂಗಳಷ್ಟು ಫ್ರಿಡ್ಜ್ ಅಲ್ಲಿ ಇಟ್ಟುಕೊಂಡು ಆರಾಮಾಗಿ ಬಳಸಬಹುದು ನೀವು ಫ್ರೆಶ್ ಯೂಸ್ ಮಾಡಿದ್ರೆ ಕ್ರೀಮ್ ಹಾಳಾಗುತ್ತದೆ ಇದಕ್ಕೆ ಬೇಕಾಗಿರುವುದು ವಿಟಮಿನ್ ಇ ಕ್ಯಾಪಲ್ ಇದು ನಿಮಗೆ ಮೆಡಿಕಲ್ ಶಾಪ್ ನಲ್ಲಿ ಈಸಿಯಾಗಿ ಸಿಗುತ್ತೆ ಇದರಿಂದ ಡಾರ್ಕ್ನೆಸ್ ಖಂಡಿತವಾಗಿ ರಿಮೋ ಆಗುತ್ತದೆ ಇದರಲ್ಲಿ ಬಹಳಷ್ಟು ಮಿನರಲ್ಸ್ ಇದೆ. ಹಾಗೂ ಮುಂತಾದ ವಿಚಾರಗಳನ್ನು ಹಾಗೂ ನಿಮಗೆ ಉಪಯುಕ್ತವಾಗಿರುವ ಅಂತಹ ಮಾಹಿತಿಯನ್ನು ತಿಳಿಯಲು ಈ ಮೇಲೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
See also  ಅಗಸೆ ಬೀಜ ತಿನ್ನುತ್ತಿದ್ದೀರಾ ? ಎಚ್ಚರ ಕೊಲೆಸ್ಟರಾಲ್‌ ಕಡಿಮೆ ಆಗುತ್ತಾ ? ದೇಹಕ್ಕೆ ಇದರಿಂದ ಏನೆಲ್ಲಾ ಹಾನಿ ನೋಡಿ


crossorigin="anonymous">