17 ಕೆಜಿ ತೂಕ ಇಳಿಕೆಯ ರಹಸ್ಯ ನಿಮ್ಮೊಂದಿಗೆ ನೋಡಿದ್ರೆ ಬೆಚ್ಚಿಬೀಳ್ತಿರಾ..! - Karnataka's Best News Portal

ನಾವು ಹುಟ್ಟಿದಾಗಿನಿಂದ ಇಲ್ಲಿಯವರೆಗೂ ಏನೆಲ್ಲ ತಿಂದುಕೊಂಡು ಬೆಳೆದಿದ್ದೇವೆ ನಾವು ತಿನ್ನುವ ಆಹಾರದಲ್ಲಿ ನಮ್ಮ ತೂಕ ಇಳಿಕೆಯ ಕ್ರಮ ಅಡಗಿರುತ್ತದೆ. ನೀವು ನ್ಯಾಚುರಲ್ ಆಗಿ ತೂಕ ಇಳಿಸಿ ಕೊಳ್ಳಬೇಕಾಗುತ್ತದೆ ಕೇವಲ ಎರಡು ತಿಂಗಳಲ್ಲಿ ನೀವು 8 ರಿಂದ 12 ಕೆಜಿಯ ವರೆಗೂ ತೂಕ ಇಳಿಸಿಕೊಳ್ಳಬಹುದು. ನಮ್ಮ ದೇಹಕ್ಕೆ ಬೇಕಾದಂತಹ ಪೋಷಕಾಂಶಗಳು, ಜೀವಸತ್ವ ಉಳ್ಳ ಆಹಾರವನ್ನು ಸೇವಿಸುತ್ತಾ ಹೋದಷ್ಟು ದೇಹ ಆಕ್ಟಿವ್ ಆಗುತ್ತದೆ. ದೇಹದಲ್ಲಿರುವ ಆರ್ಗಾನ್ಸ್ ಎಲ್ಲ ಕಾರ್ಯ ಮಾಡಲು ಶುರುಮಾಡುತ್ತವೆ ಆಗ ಫ್ಯಾಟ್ ಸ್ಟೋರೇಜ್ ಇರುವುದಿಲ್ಲ ಕಡಿಮೆಯಾಗುತ್ತದೆ. ಅವರವರ ದೇಹದ ತೂಕ ಮತ್ತು ಹೈಟ್ ಎಲ್ಲವನ್ನೂ ನೋಡಿಕೊಂಡು ಆಹಾರ ಸೇವನೆ ಮಾಡಬೇಕಾಗುತ್ತದೆ. ನೀವು ಫ್ಯಾಟ್ ಬರ್ನ್ ಮಾಡಲು ಎಷ್ಟೊ ರೀತಿಯ ಸಲಹೆಗಳನ್ನು ಕೇಳಿ ಫಾಲೋ ಮಾಡಿಬಿಟ್ಟಿರುತ್ತೀರಾ,

ಆದರೆ ನಿಮ್ಮ ತೂಕ ಕಡಿಮೆ ಆಗಿರುವುದಿಲ್ಲ. ತೂಕ ಇಳಿಕೆ ಮಾಡಿಕೊಳ್ಳಲು ಬಹಳ ಕಷ್ಟಪಟ್ಟು ಇರುತ್ತೀರ, ಆದರೆ ಅದು ನೀವು ದಿನ ಸೇವಿಸುವ ನಿಮ್ಮ ಆಹಾರದಲ್ಲೇ ಇರುತ್ತದೆ ನೀವು ತೂಕ ಇಳಿಕೆ ಮಾಡಿಕೊಳ್ಳಲು ಆಹಾರವನ್ನು ಸ್ಕಿಪ್ ಮಾಡಬಾರದು ಬದಲಿಗೆ ಪೌಷ್ಠಿಕಾಂಶವುಳ್ಳ ಆಹಾರವನ್ನು ಸಮಯಕ್ಕೆ ಸರಿಯಾದ ರೀತಿಯಲ್ಲಿ ತೆಗೆದುಕೊಳ್ಳುತ್ತಾ ಬಂದರೆ ನಿಮ್ಮ ತೂಕ ಕಡಿಮೆ ಮಾಡಲು ತುಂಬಾನೇ ಉಪಯೋಗವಾಗುತ್ತದೆ. ಹಾಗಂತ ನೀವು ತೂಕ ಇಳಿಕೆ ಮಾಡಿಕೊಳ್ಳಲು ಮಾರ್ಕೆಟ್ ನಲ್ಲಿ ಸಿಗುವಂತ ಪ್ರಾಡಕ್ಟ್ ಮತ್ತು ಟ್ಯಾಬ್ಲೆಟ್ ಗಳನ್ನು ತೆಗೆದುಕೊಂಡರೆ ಇವುಗಳು ನಿಮಗೆ ಸೈಟ್ಗಳು ಜಾಸ್ತಿ ಉಂಟುಮಾಡುತ್ತದೆ. ಹಾಗಾಗಿ ಈ ರೀತಿಯ ತಪ್ಪನ್ನು ಮಾಡದೇ ನಿಮ್ಮ ದಿನನಿತ್ಯದ ಆಹಾರವನ್ನು ಅಕ್ರಮವಾಗಿ ತೆಗೆದುಕೊಂಡು ಬಂದರೆ ಕ್ರಮೇಣ ನಿಮ್ಮ ಬೊಜ್ಜು ಕಡಿಮೆ ಆಗುತ್ತದೆ.

By admin

Leave a Reply

Your email address will not be published. Required fields are marked *