ಒಂದು ಗ್ಲಾಸ್ ಕುಡಿದರೆ ಶುಗರ್ ಬಿಪಿ ಹಾರ್ಟ್ ಬ್ಲಾಕೇಜ್ ಕೊಲೆಸ್ಟ್ರಾಲ್ ಮಲಬದ್ಧತೆ ಶಾಶ್ವತವಾಗಿ ದೂರವಾಗುತ್ತದೆ ಎಂದು ನೋಡಿರದಂತಹ ಮಾಹಿತಿ.. - Karnataka's Best News Portal

ನಮಸ್ತೆ ಗೆಳೆಯರೇ ಯಾರು ಮನೆ ಆದ್ರೂ ಡಯಾಬಿಟಿಸ್ ಇರೋರು ಒಬ್ರು ಆದ್ರೂ ಸಿಕತಾರೆ ಅಲ್ವಾ ನಮ್ಮ ಶರೀರದಲ್ಲಿರುವ ಗ್ಲೋಮ ಗ್ರಂಥಿ ಪ್ಯಾನ್ ಕ್ರೀಯ ಸಕ್ರಮವಾಗಿ ಕೆಲಸ ಮಾಡದಿದ್ದರೆ ಬರುವ ಸಮಸ್ಯೆಯಾಗಿದೆ ಮುಖ್ಯವಾಗಿ ಯಾಕೆ ಬರುತ್ತೆ ಅಂದ್ರೆ ನಾವು ಬದಲಾಯಿಸಿಕೊಂಡ ಅಂತಹ ಆಹಾರ ಪದ್ಧತಿ ನಮ್ಮ ಲೈಫ್ ಸ್ಟೈಲ್ ಹಾಗೆ ವ್ಯಾಯಾಮ ಮಾಡದೇ ಇರುವಂತಹ ಇಲ್ಲವಾದರೆ ಜೀನ್ಸ್ ಇದೇ ರೀತಿ ಅನೇಕ ಕಾರಣದಿಂದಾಗಿ ಇದು ಪ್ರಪಂಚದಲ್ಲಿ ಅತ್ಯಂತ ಸಾಧಾರಣ ವಾದಂತಹ ವ್ಯಾದಿ ಡಯಾಬಿಟಿಸ್ ಮೂಲವಾಗಿ ಅನೇಕ ತರ ವಾದಂತಹ ಆರೋಗ್ಯ ಸಮಸ್ಯೆ ಕಂಡುಬರುವುದು ನಮ್ಮ ಲೈಫ್ ಲೈಫ್ ಸ್ಟೈಲ್ ನ ಬದಲಾಯಿಸಿಕೊಂಡು ಆರೋಗ್ಯ ಪದ್ಧತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ನಿಮ್ಮ ಡಯಾಬಿಟಿಸ್ ಅನ್ನು ಮಾತ್ರವಲ್ಲದೆ ಜೀವನವೆಲ್ಲ ಸುಗಮವಾಗಿ ಇರಿಸಿಕೊಳ್ಳಬಹುದು ಈ ಡಯಾಬಿಟಿಸ್ ಸಮಸ್ಯೆ ಇರುವವರು ದಯವಿಟ್ಟು ಜೀವನದಲ್ಲಿ

ಬರಬಾರದು ಎಂದರೆ ಅದಕ್ಕಾಗಿ ಅದ್ಭುತವಾದಂತಹ ನೇಚರ್ ಇನ್ ಕನ್ನಡ ಇಂದು ನಾವು ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ ಈ ರೆಮಿಡಿ ಗಾಗಿ ಈ ಒಂದು ಪಾತ್ರೆಯಲ್ಲಿ ಎರಡು ಗ್ಲಾಸ್ ರಷ್ಟು ನೀರನ್ನು ಹಾಕಿಕೊಳ್ಳಿ ಈ ನೀರು ಬಿಸಿಯಾದ ನಂತರ ಸ್ಟವ್ ಆನ್ ಮಾಡಿಕೊಂಡು ನಂತರ ಸ್ವಲ್ಪ ಮೆಂತೆಕಾಳನ್ನು ಹಾಕಿ ಮೆಂತ್ಯ ಕಾಳಿನಲ್ಲಿ ಫೈಬರ್ ಎನ್ನುವುದು 50ರಷ್ಟು ಇರುತ್ತದೆ ಈ ಫೈಬರ್ ಅನ್ನೋದು ಮೂತ್ರ ಗ್ಲೂಕೋಸ್ ಅನ್ನು ಬ್ಯಾಲೆನ್ಸ್ ಮಾಡುತ್ತದೆ ಮೆಂತ್ಯೆ ಕಾಳಿನಲ್ಲಿ ಎಷ್ಟು ವಿಧವಾದ ಮಿನರಲ್ ವಿಟಮಿನ್ ಆಂಟಿಆಕ್ಸಿಡೆಂಟ್ ಗಳು ಇರುತ್ತದೆ ಎಷ್ಟು ಔಷದ ಗುಣಗಳಿರುವ ಈ ಮೆಂತ್ಯಕಾಳು ಗಳು ಕೇವಲ ಡಯಾಬಿಟಿಸ್ ಮಾತ್ರವಲ್ಲದೆ ಅರ್ಥರಿಟೀಸ್ ಕೊಲೆಸ್ಟ್ರಾಲ್ ಗಾಯಗಳನ್ನು ಕೂಡ ನಿವಾರಿಸುವಂತಹ ಶಕ್ತಿ ಹೊಂದಿದೆ ಇಂತಹ ಹಲವಾರು ಮಾಹಿತಿಯನ್ನು ತಿಳಿಯಲು ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *