ಕೇವಲ 7 ದಿನಗಳಲ್ಲಿ ನಾನು ಕಂಡ ದೊಡ್ಡ ಬದಲಾವಣೆ ಹೀಗೆ ಮಾಡಿದ್ರೆ ಖಂಡಿತ ಸಣ್ಣ ಆಗ್ತೀರಾ ನೀವೆ ನೋಡಿ.. - Karnataka's Best News Portal

ಸಾಧಾರಣವಾಗಿ ಎಲ್ಲರೂ ತಮ್ಮ ದೇಹದ ತೂಕ ಕಳೆದು ಕೊಳ್ಳಬೇಕು ಎಂಬ ಆಸೆಯಿಂದ ಸಿಕ್ಕ ಸಿಕ್ಕ ವ್ಯಾಯಮಗಳನ್ನು ಮಾಡುತ್ತಾರೆ. ಅಷ್ಟೇ ಅಲ್ಲದೆ ನಿಯಮ ವಿಲ್ಲದ ಆಹಾರದ ಪದ್ಧತಿ ಮತ್ತು ಡಯಟ್ ಪ್ಲಾನ್ ಗಳನ್ನು ಅನುಸರಿಸುತ್ತಾರೆ ಹೀಗೆ ಮಾಡುವುದರಿಂದ ಅವರ ದೇಹದ ತೂಕ ಕಡಿಮೆಯಾಗುವುದರ ಬದಲಾಗಿ ದೇಹದ ತೂಕ ಇನ್ನಷ್ಟು ಹೆಚ್ಚಾಗುತ್ತದ. ಅಷ್ಟೇ ಅಲ್ಲದೆ ಅನಾರೋಗ್ಯದಂತಹ ಕಾಯಿಲೆಗಳಿಗೂ ಕೂಡ ಅವರು ಒಳಗಾಗ ಬಹುದು ಹಾಗಾಗಿ ನೀವು ನಿಮ್ಮ ದೇಹದ ತೂಕವನ್ನು ಕಳೆದುಕೊಳ್ಳಬೇಕು ಅಂದರೆ ಮೊದಲು ಯಾವ ರೀತಿಯಾದಂತಹ ವ್ಯಾಯಾಮಗಳನ್ನು ಮಾಡಬೇಕು ಮತ್ತು ಯಾವ ರೀತಿಯಾಗಿ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂಬುದು ಬಹಳ ಮುಖ್ಯವಾಗುತ್ತದೆ. ನಾವು ಇಂದು ದೇಹದ ತೂಕವನ್ನು ಕೇವಲ ಒಂದೇ ವಾರದಲ್ಲಿ ಕಡಿಮೆ ಮಾಡಿಕೊಳ್ಳ ಬಹುದಂತಹ ವ್ಯಾಯಾಮವನ್ನು ತಿಳಿಸುತ್ತೇವೆ. ಈ ಒಂದು ಕ್ರಮವನ್ನು ನೀವು ಪ್ರತಿನಿತ್ಯ ಚಾಚುತಪ್ಪದೇ ಪಾಲಿಸಿದಲ್ಲಿ ಏಳು ದಿನಗಳಲ್ಲಿ ಉತ್ತಮ ಫಲಿತಾಂಶಗಳನ್ನು ಕಾಣಬಹುದಾಗಿದೆ.

ನಾವು ತಿಳಿಸುವ ಈ ವ್ಯಾಯಾಮ ಜಿಮ್ ನಲ್ಲಿ ವರ್ಕೌಟ್ ಮಾಡುವಂತಹ ವ್ಯಾಯಾಮದ ಮಾದರಿಯಾಗಿದೆ ಇದನ್ನು ಟ್ರೈನರ್ ಗಳಿಂದ ಪ್ರಾಕ್ಟೀಸ್ ಪಡೆದು ನಂತರ ನಿಮಗೆ ತಿಳಿಸಲಾಗುತ್ತಿದೆ. ಮೊದಮೊದಲು ಈ ವ್ಯಾಯನ ಮಾಡುವುದಕ್ಕೆ ನಿಮಗೆ ಕಷ್ಟ ಆಗಿರಬಹುದು ಆದರೆ ಯಾರು ಸ್ವಲ್ಪ ದಿನಗಳ ಕಾಲ ಜಿಮ್ ನಲ್ಲಿ ವರ್ಕೌಟ್ ಮಾಡಿರುತ್ತಾರೆ ಅವರಿಗೆ ತುಂಬಾನೇ ಸುಲಭವಾಗುತ್ತದೆ. ಜಿಮ್ ಗೆ ಹೋಗ ದವರಿಗೆ ಮನೆಯಲ್ಲಿಯೇ ಮೊದಲ ಬಾರಿಗೆ ಪ್ರಾರಂಭ ಮಾಡಿದರೆ ಅಂತವರಿಗೆ ಇದು ಸ್ವಲ್ಪ ಕಷ್ಟವಾಗಬಹುದು. ಆದರೆ ಈ ವ್ಯಾಯಾಮದಿಂದ ನಿಮಗೆ ಅದ್ಭುತವಾದ ಫಲಿತಾಂಶ ಸಿಗುವುದು ಖಚಿತವಾಗುತ್ತದೆ. ಬಂಮ್ಸ್ ಅಪ್, ಸ್ವ್ಕಾಟ್ & ಬರ್ಪಿಸ್, ಫುಸ್ ಅಪ್ಸ್, ಸ್ವಿಚ್ ಕ್ಲಂಬ್ಸ್, ಶಫಲ್ ಟಾಪ್, ಲಂಗಾಸ್, ಸ್ವ್ಕಾಟ್ ಜಂಪ್ಸ್, ಸ್ಕಟರ್ ಜಂಪ್ಸ್, ಟೂ ಜಾಕ್ ಒನ್ ಸರ್ಕಲ್, ಈ ರೀತಿಯ ಕೆಲವೊಂದಷ್ಟು ವ್ಯಾಯಾಮಗಳನ್ನು ಮಾಡಬೇಕಾಗುತ್ತದೆ ಪ್ರತಿನಿತ್ಯ 30 ನಿಮಿಷ ವ್ಯಾಯಾಮ ಮಾಡಿ ಜೊತೆಗೆ ಹೊರಗಿನ ತಿಂಡಿ ತಿನ್ನುವುದನ್ನು ಕಡಿಮೆ ಮಾಡಿ ಹೀಗೆ ಮಾಡುವುದರಿಂದ ಏಳು ದಿನದಲ್ಲಿ ನಿಮ್ಮ ದೇಹದ ತೂಕ ಕಡಿಮೆಯಾಗುತ್ತದೆ.

By admin

Leave a Reply

Your email address will not be published. Required fields are marked *