ನಂಬಿದವರಿಗೆ ಜ್ಯೋತಿಷ್ಯ ಫಲ ಸುಬ್ರಮಣ್ಯ ಸ್ವಾಮಿ ಆಸ್ತಿ,ಹಣ,ಸಕಲ ಸೌಭಾಗ್ಯ ನೀಡಲಿದ್ದಾನೆ ಮುಂದಿನ ವರ್ಷದವರೆಗೂ ಶುಭ - Karnataka's Best News Portal

ಮೇಷ ರಾಶಿ :- ಭವಿಷ್ಯದ ಯೋಜನೆಯನ್ನು ಮಾಡಿ ಅದರ ಬಗ್ಗೆ ಹೆಚ್ಚು ಕ್ರಿಯಾಶೀಲಾ ಆಗಿ ಕೆಲಸ ಮಾಡಿ ಈ ನಿಟ್ಟಿನಲ್ಲಿ ದಿನಪೂರ್ತಿ ಹೆಚ್ಚು ಕಾರ್ಯದಲ್ಲಿ ನಿರಂತರವಾಗಿ ಇರುತ್ತೀರಿ ಸಂಗಾತಿಯ ಮನಸ್ಸು ಕಿರಿಕಿರಿ ಉಂಟುಮಾಡುತ್ತದೆ. ಹೆತ್ತವರ ಆರೋಗ್ಯದಲ್ಲಿ ಒಂದಿಷ್ಟು ಕಾಳಜಿ ವಹಿಸಿ ಕೆಲಸದ ವಿಷಯದಲ್ಲಿ ಒಂದು ಸಾಮಾನ್ಯವಾದ ದಿನವಾಗಿರುತ್ತದೆ. ನಿಮ್ಮ ಕೆಲಸದಲ್ಲಿ ನಡವಳಿಕೆ ನಿಮಗೆ ಇಷ್ಟವಾಗದಿರಬಹುದು ನಿಮ್ಮ ಹಣಕಾಸಿನ ವಿಚಾರಕ್ಕೆ ಉತ್ತಮವಾದ ದಿನ ನಿಮ್ಮ ಅದೃಷ್ಟದ ಸಂಖ್ಯೆ 7 ನಿಮ್ಮ ಅದೃಷ್ಟದ ಬಣ್ಣ ಹಸಿರು

ವೃಷಭ ರಾಶಿ:- ಬಂಧುಗಳ ಒಳಜಗಳ ನಮಗಿಷ್ಟು ಹಾನಿ ಮಾಡಬಹುದು ಯಾರೊಬ್ಬರ ಪರವಾಗಿಯೂ ನಿಂತರು ಅವರ ಕಣ್ಣಿಗೆ ಗುರಿಯಾಗುವ ಸಾಧ್ಯತೆ ಬಹು ವಿವೇಚನೆಯಿಂದ ಸ್ಥಿತಿಯಿಂದ ನಿಭಾಯಿಸುವಿರಿ ಇದಕ್ಕಾಗಿ ಗುರುವಿನ ಬೆಂಬಲವನ್ನು ಪಡೆಯಿರಿ ಇಂದು ನೀವು ಸುಲಭವಾಗಿ ಬಂಡವಾಳವನ್ನು ಪಡೆಯಬಹುದು ಬಾಕಿ ಇರುವ ಸಾಲಗಳನ್ನು ಸಂಗ್ರಹಿಸಬಹುದು ಅಥವಾ ಹೊಸ ಯೋಜನೆಗಳಿಗೆ ಕೆಲಸ ಮಾಡಲು ಹಣ ಕೇಳಬಹುದು ಕೌಟುಂಬಿಕ ಜೀವನಕ್ಕಾಗಿ ಸರಿಯಾದ ಸಮಯ ನೀಡಿ ನಿಮ್ಮ ಕೆಲಸದಲ್ಲಿ ಒಳ್ಳೆಯ ಸುದ್ದಿ ಪಡೆಯುವಿರಿ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಹಸಿರು

ಮಿಥುನ ರಾಶಿ:- ಆಫೀಸ್ ನಲ್ಲಿ ಕೆಲಸ ಕೊಟ್ಟರೆ ಬೇಡವೆಂದು ಹೇಳುವುದನ್ನು ತಪ್ಪಿಸಿ ವಿಷಯ ಕ್ರಮೇಣ ಸುಧಾರಿಸುತ್ತದೆ ನಿಮಗೆ ತಾಳ್ಮೆಯಿಂದಿರಲು ಸೂಚಿಸುತ್ತದೆ. ಮತ್ತು ನೀವು ನಂಬುವಂತಹ ವ್ಯಕ್ತಿಗಳು ಸಂಪೂರ್ಣ ನಿಜ ಹೇಳದೇ ಇರಬಹುದು ಎಲ್ಲವನ್ನು ತಿಳಿಯಲು ತಾಳ್ಮೆ ಇರಲಿ ಆದರೆ ಕೋಪದಿಂದ ವರ್ತಿಸಿದಲ್ಲಿ ನಿಮ್ಮ ಸಂಬಂಧವನ್ನು ಹಾಳು ಮಾಡಿಕೊಳ್ಳಬಹುದು ನಿಮ್ಮ ಅದೃಷ್ಟದ ಸಂಖ್ಯೆ 9 ನಿಮ್ಮ ಅದೃಷ್ಟದ ಬಣ್ಣ ಹಸಿರು

ಕಟಕ ರಾಶಿ:- ನಿಮ್ಮ ಸಭ್ಯ ನಡುವಳಿಕೆಯಿಂದ ಎಲ್ಲರಿಂದ ಮೆಚ್ಚುಗೆ ಪಡೆಯುತ್ತೀರಿ ಅನೇಕ ಜನರು ನಿಮ್ಮನ್ನು ಹೊಗಳುತ್ತಾರೆ ನೀವು ಆರ್ಥಿಕವಾಗಿ ವ್ಯವಹರಿಸುವಾಗ ಎಚ್ಚರಿಕೆಯಿಂದಿರುವುದು ಒಳ್ಳೆಯದು ಪ್ರಮುಖವಾಗಿ ವೈವಾಟು ಗಳಿಗೆ ಒಳ್ಳೆಯದು ನಿಮ್ಮ ಅದೃಷ್ಟ ಸಂಖ್ಯೆ 5 ನಿಮ್ಮ ಅದೃಷ್ಟ ಬಣ್ಣ ಹಳದಿ

ಸಿಂಹ ರಾಶಿ:- ವ್ಯಾಪಾರ ಸಾಲಕ್ಕಾಗಿ ನಿಮ್ಮ ಬಳಿ ಬರುವವರನ್ನು ಒಂದಿಷ್ಟು ನಿರೀಕ್ಷೆ ಮಾಡುವುದು ಒಳ್ಳೆಯದು ನಿಮ್ಮನ್ನು ಕೆಳಗಿಸಲು ಪ್ರಯತ್ನಿಸುತ್ತಿರುವ ಜನರನ್ನು ನಿರ್ವಹಿಸುವಲ್ಲಿ ಅತ್ಯಂತ ಕಷ್ಟವಾಗಬಹುದು ನಿಮ್ಮ ಪ್ರೀತಿ ಪಾತ್ರರೊಡನೆ ಹೋಗುವ ಅಮೂಲ್ಯವಾದ ಕ್ಷಣಗಳನ್ನು ಪುನರ್ ಜೀವಿಸಿ ಶೇರ್ ಮಾರ್ಕೆಟ್ ನಲ್ಲಿ ಲಾಭವನ್ನು ನೋಡಬಹುದು ದುಬಾರಿ ವೆಚ್ಚ ವಾದಂತಹ ವಸ್ತುಗಳನ್ನು ಖರೀದಿಸಬೇಡಿ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ನೀಲಿ

ಕನ್ಯಾ ರಾಶಿ:- ಯಾವುದೇ ರೀತಿ ಕೆಲಸವನ್ನು ಹಮ್ಮಿಕೊಂಡಿದ್ದಾರೆ ಯಾವುದೇ ರೀತಿಯ ಅಡಚಣೆ ಆಗಬಾರದು ಎಂದರೆ ಗಣಪತಿಯನ್ನು ಪ್ರಾರ್ಥನೆ ಮಾಡಿ ಇದರಿಂದ ಒಳ್ಳೆಯದಾಗುವುದು. ಸಂಗಾತಿಯೊಡನೆ ಮನಸ್ತಾಪ ಬೇಡ ವಿವಿಧ ಮೂಲಗಳಿಂದ ಹಣ ಬರುತ್ತದೆ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವುದು ಆದರದ ಪ್ರವೃತ್ತಿಯಿಂದ ಕೆಲಸದ ಅರ್ಧ ಸಾಧ್ಯತೆ ಇದೆ ಆತುರದ ನಿರ್ಧಾರಗಳನ್ನು ಮಾಡಬೇಡಿ ನಿಮ್ಮ ಅದೃಷ್ಟದ ಸಂಖ್ಯೆ 7 ನಿಮ್ಮ ಅದೃಷ್ಟದ ಬಣ್ಣ ಬಿಳಿ

ತುಲಾ ರಾಶಿ:- ನಿಮ್ಮ ಮನಸ್ಸಿನಲ್ಲಿ ಸಕಾರಾತ್ಮಕ ಅಲೋಚನೆಗಳನ್ನು ತನ್ನಿ ನಿಮ್ಮ ಸಮಸ್ಯೆಗಳು ಗಂಭೀರವಾಗಿರುತ್ತದೆ ಮತ್ತು ನಿಮ್ಮ ಸುತ್ತಲಿನ ಜನರು ನಮ್ಮನ್ನು ಅರ್ಥಮಾಡಿಕೊಳ್ಳದೆ ಹೋಗಬಹುದು ಬಹುಷ್ಯ ಅವರು ತಮ್ಮ ವ್ಯವಹಾರವನ್ನು ಭಾವಿಸಬಹುದು ನೀರಿನಲ್ಲಿ ಮೀನಿನ ಹೆಜ್ಜೆ ಗುರುತಿಸಬಹುದು ಹೇಗೆ ಕಷ್ಟವು ನಿಮ್ಮ ಮನಸ್ಸು ಕೂಡ ವಿಚಿತ್ರವಾದದ್ದು ಹಾಗಾಗಿ ಕೆಲವರು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಾರೆ ನಿಮ್ಮ ಅದೃಷ್ಟದ ಸಂಖ್ಯೆ 3 ನಿಮ್ಮ ಅದೃಷ್ಟದ ಬಣ್ಣ ಕೆಂಪು

ವೃಶ್ಚಿಕ ರಾಶಿ:- ಇಂದು ನಿಮಗೆ ಯಾರಾದರೂ ಅಸಮಧಾನ ಉಂಟುಮಾಡಬಹುದು ಮತ್ತು ಮನಸ್ಸಿಗೆ ನೋವು ಮಾಡಬಹುದು ಅಂತ ಜನರಿಗೆ ಯಾವುದೇ ಕಾರಣಕ್ಕೂ ಮನಸ್ಸನ್ನು ಕೆಡಿಸಬೇಡಿ ಅನಾವಶ್ಯಕವಾದ ಚಿಂತೆ ಮತ್ತು ಒತ್ತಡಗಳು ದೇಹದ ಮೇಲೆ ಸಮಸ್ಯೆಗಳನ್ನು ಉಂಟುಮಾಡಬಹುದು ನಿಮ್ಮ ವೆಚ್ಚಗಳನ್ನು ನಿಯಂತ್ರಿಸಿ ತುಂಬಾ ಖರ್ಚು ಮಾಡಲು ಹೋಗಬೇಡಿ
ನಿಮ್ಮ ಕಷ್ಟಗಳೆಲ್ಲ ಪರಿಹಾರ ಬೇಕೆಂದರೆ ಗಣಪತಿಯನ್ನು ಆರಾಧಿಸಿ ಸಂಜೆ ಬಡವರಿಗೆ ಆಹಾರ ನೀಡಿ ನಿಮ್ಮ ಅದೃಷ್ಟದ ಸಂಖ್ಯೆ-7 ನಿಮ್ಮ ಅದೃಷ್ಟದ ಬಣ್ಣ ನೀಲಿ

ಧನಸ್ಸು ರಾಶಿ:– ನಿಮ್ಮ ಮಗುವಿನ ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಲು ಸಾಧ್ಯವಾಗದಿದ್ದರೆ ಅದಕ್ಕೆ ಚೀಮಾರಿ ಹಾಕಬೇಡಿ ಅದರ ಬದಲು ಮುಂದಿನ ಬಾರಿ ಚೆನ್ನಾಗಿ ಮಾಡುವಂತೆ ಅವರನ್ನು ಪ್ರೋತ್ಸಾಹಿಸಿ ಆದಾಯದ ಹೊಸ ಮೂಲಗಳು ಬರುತ್ತದೆ. ನೀವು ನಿಮಗಾಗಿ ಹೆಚ್ಚಿನ ಸಮಯವನ್ನು ಪಡೆಯಲು ಸಾಧ್ಯವಾಗುತ್ತದೆ ನಿಮ್ಮ ಸಂಗಾತಿಯೊಂದಿಗೆ ತಮಗೂ ಕೂಡ ಸಿಹಿಯಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 8 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಮಕರ ರಾಶಿ:– ನಿಮ್ಮ ಕೆಲಸದಲ್ಲಿ ಅಭಿನಂದನೆಗಳನ್ನು ಪಡೆಯಬಹುದು ಸಮಸ್ಯೆಗಳನ್ನು ಬಹುಬೇಗನೆ ಪರಿಹಾರ ಕಂಡುಹಿಡಿಯುವ ನಿಮ್ಮ ಸಾಮರ್ಥ್ಯ ನಿಮಗೆ ಒಂದಿಷ್ಟು ಒಳ್ಳೆದಾಗುತ್ತದೆ ನೀವು ಇಂದು ನಿಮ್ಮ ಹೆಂಡತಿಗೆ ಎಷ್ಟು ಮುಖ್ಯ ಇಂದು ಅರಿವಾಗುತ್ತದೆ ನಿಮ್ಮ ಸಭ್ಯ ನಡವಳಿಕೆಯಿಂದ ಎಲ್ಲರಿಂದಲೂ ಮೆಚ್ಚುಗೆ ಪಡೆಯುತ್ತೀರಿ ಅನೇಕ ಜನರು ನಿಮ್ಮನ್ನು ಹೊಗಳುತ್ತಾರೆ ಹೆಚ್ಚುವರಿ ಹಣವನ್ನು ರಿಯಲ್ ಎಸ್ಟೇಟ್ ನಲ್ಲಿ ಹೂಡಬಹುದು. ನೀವು ಇಂದು ಒಳ್ಳೆಯ ಪ್ರಗತಿಯನ್ನು ಕಾಣುತ್ತೀರಿ ನಿಮ್ಮ ಪ್ರಗತಿ ನಾ ಕಂಡ ಅಸಯ್ಯ ಪಡಬಹುದು ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವಾಗ ಒಂದಿಷ್ಟು ಅಪವಾದ ಕೂಡ ಬರಬಹುದು ಒಂದಿಷ್ಟು ತಾಳ್ಮೆಯಿಂದ ಇದ್ದರೆ ಎಲ್ಲವೂ ಒಳ್ಳೆಯದಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 8 ನಿಮ್ಮ ಅದೃಷ್ಟದ ಬಣ್ಣ ನೇರಳೆ

ಕುಂಭ ರಾಶಿ:- ಕಷ್ಟ ಪಟ್ಟು ದುಡಿದಿರುವ ಹಣವನ್ನ ಜಾಗ್ರತೆ ಮಾಡಿ ಸ್ನೇಹಿತರು ನಿಮ್ಮ ಉದಾರ ಮನಸ್ಸಿನಿಂದ ದುರುಪಯೋಗ ಮಾಡಲು ಬಿಡಬೇಡಿ, ನಿಮ್ಮ ಪ್ರಿಯತಮೆಯೊಂದಿಗೆ ಸಭ್ಯತೆಯಿಂದ ನಡೆದುಕೊಳ್ಳಿ, ಕುಟುಂಬದಲ್ಲಿ ಶಾಂತಿ ಸಂತೋಷ ಇರುತ್ತದೆ, ಸಂಗಾತಿಯೊಂದಿಗೆ ಕಿರಿಕಿರಿ ಸ್ವಲ್ಪ ಶೀಘ್ರದಲ್ಲಿ ಪರಿಹಾರ ಉಂಟು ಕಚೇರಿ ನಿಮ್ಮ ಬಗ್ಗೆ ಒಂದಿಷ್ಟು ದೂರು ಬರಬಹುದು ಬಾಕಿ ಇರುವ ಕಾರ್ಯಗಳನ್ನು ಸಹ ಪೂರ್ಣಗೊಳಿಸಲು ಇಂದು ಪ್ರಯತ್ನಿಸಿ ಆರ್ಥಿಕವಾಗಿ ಉತ್ತಮ ದಿನ ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ, ನಿಮ್ಮ ಅದೃಷ್ಟದ ಸಂಖ್ಯೆ 6 ನಿಮ್ಮ ಅದೃಷ್ಟದ ಬಣ್ಣ ಹಳದಿ

ಮೀನ ರಾಶಿ:- ಜನರಲ್ಲಿ ಬೆರೆಯುವ ಭಯ ನಿಮ್ಮನ್ನು ಧೈರ್ಯ ಗೆ ಡಿಸಬಹುದು ಅದನ್ನು ತೆಗೆಯಲು ಸ್ವಾಭಿಮಾನವನ್ನು ಪ್ರೋತ್ಸಾಹಿಸಿ ನಿಮಗೆ ಅನಿರೀಕ್ಷಿತವಾಗಿ ಒಳ್ಳೆಯ ಸುದ್ದಿ ಬರುತ್ತದೆ. ಆ ಸುದ್ದಿ ಕುಟುಂಬಸ್ಥ ರೊಂದಿಗೆ ಹಂಚಿಕೊಳ್ಳುವುದರಿಂದ ಖುಷಿಯಾಗುತ್ತೆ ನಿಮ್ಮ ನಡವಳಿಕೆಯಿಂದ ಎಲ್ಲರ ಮನಸ್ಸನ್ನು ಗೆಲ್ಲುತ್ತೀರಿ ನಿಮ್ಮ ಕ್ರಿಯಾಶೀಲತೆಯು ಶ್ರೀರಕ್ಷೆಯಾಗಿದೆ, ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು ಸಾಲ ನೀಡಲು ಅಥವಾ ಸಾಲ ಕೊಡಲು ಮುಂದಾಗುತ್ತೀರಿ ಕೆಮ್ಮು ಕಫ ದಿಂದ ನರಳ ಬೇಕಾಗುವ ಸಾಧ್ಯತೆ ಇದೆ ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಿರಿ.ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಹಳದಿ

By admin

Leave a Reply

Your email address will not be published. Required fields are marked *