ಕೆಲವರಿಗೆ ಕುತ್ತಿಗೆ ಭಾಗದಲ್ಲಿ ಕಪ್ಪಾಗಿರುತ್ತದೆ ಇದು ಹಲವಾರು ಕಾರಣಗಳಿಂದ ಆಗಿರುತ್ತದೆ ಕೆಲವರಿಗೆ ಡೆಲಿವರಿ ನಂತರ ಇನ್ನು ಕೆಲವರಿಗೆ ಬಿಸಿಲಿಗೆ ಹೋಗಿ ಬಂದ ನಂತರ ಆಗುತ್ತದೆ ಇನ್ನೂ ಹಲವಾರು ಕಾರಣಗಳಿಂದ ನಿಮ್ಮ ಕುತ್ತಿಗೆ ಕಪ್ಪಾಗಿರುತ್ತದೆ ಹಾಗೆ ಕೆಲವರಿಗೆ ಕೈ ಹತ್ತಿರ ಮತ್ತು ಮಂಡಿಯ ಹತ್ತಿರ ಕಪ್ಪಾಗಿರುತ್ತದೆ. ನಾವು ಇಲ್ಲಿ ತಿಳಿಸುವರು ರೆಮಿಡಿಯನ್ನು ಉಪಯೋಗಿಸಿಕೊಳ್ಳಬಹುದು ಇದರಿಂದ ನಿಮ್ಮ ಕಪ್ಪು ಕುತ್ತಿಗೆ ನಿವಾರಣೆ ಆಗುತ್ತದೆ ಮೊದಲಿಗೆ ಅರ್ಧ ಟೊಮೊಟೊವನ್ನು ಕಟ್ ಮಾಡಿಕೊಂಡು ಇದಕ್ಕೆ ಒಂದು ಟೇಬಲ್ ಸ್ಪೂನ್ ಅಕ್ಕಿಹಿಟ್ಟನ್ನು ಟೊಮೇಟೊ ಮೇಲೆ ಹಾಕಿ ಮಿಕ್ಸ್ ಮಾಡಿ ಇದನ್ನು ನಿಮ್ಮ ಕುತ್ತಿಗೆಯ ಹತ್ತಿರ ನಿಧಾನಕ್ಕೆ ರಬ್ ಮಾಡಿಕೊಳ್ಳಬೇಕು, ಟಮೋಟೋ ನಲ್ಲಿ ಸ್ಕಿನ್ ಲೈಟನಿಂಗ್ ಏಜೆಂಟ್ ಇರುತ್ತದೆ ಇದು ಖಂಡಿತವಾಗಿಯೂ ಡಾರ್ಕ್ ನೆಕ್ ರಿಮೂ ಮಾಡುತ್ತದೆ.
ಅಕ್ಕಿಹಿಟ್ಟು ಸ್ಕಿನ್ ವೈಟಿಂಗ್ ಏಜೆಂಟ್ ಆಗಿರುತ್ತದೆ ಇದನ್ನು ರೆಗ್ಯುಲರ್ ಆಗಿ ಯೂಸ್ ಮಾಡುವುದರಿಂದ ನಿಮ್ಮ ಡಾರ್ಕ್ ನೆಕ್ ವೈಟಾಗುತ್ತದೆ. ನಿಮ್ಮ ಕುತ್ತಿಗೆಯ ಹಿಂದೆ ಸಹ ರಬ್ ಮಾಡಿಕೊಳ್ಳಿ ಇದನ್ನು ಹಾಕಿದ ನಂತರ 15 ನಿಮಿಷ ಬಿಡಬೇಕು, ನೀವು ಯೂಸ್ ಮಾಡಿರುವ ಟೊಮೇಟೊವನ್ನು ಮೊಣಕೈ ಮತ್ತು ಮೊಣಕಾಲಿಗೆ ಸಹ ಅಪ್ಲೈ ಮಾಡಿಕೊಳ್ಳಬಹುದು ಇದನ್ನು ಫಾಲೋ ಮಾಡಿದರೆ ಕಪ್ಪು ಕಲೆಗಳು ಹೋಗುತ್ತದೆ. 15 ನಿಮಿಷದ ನಂತರ ವಾಶ್ ಮಾಡಿಕೊಳ್ಳಿ ನಂತರ ಒಂದು ಟವಲ್ ಇಂದ ಒರೆಸಿ ನೋಡಿ ಮುಖದ ಬಣ್ಣಕ್ಕೆ ಬಂದಿರುತ್ತದೆ. ನೀವು ಬಿಸಿಲಿಗೆ ಹೋಗಿ ಬಂದ ನಂತರ ಇದನ್ನು ಅಪ್ಲೈ ಮಾಡಿ ಈ ರೆಮಿಡಿ ಅನ್ನು ಡೈಲಿ ಫಾಲೋ ಮಾಡಿ 15 ದಿನಗಳಲ್ಲಿ ನಿಮಗೆ ರಿಸಲ್ಟ್ ಗೊತ್ತಾಗುತ್ತದೆ.
