ಪವಾಡ ನೋಡಲು ಮುಗಿಬಿದ್ದ ಜನ ಓಂಕಾರ ಶಬ್ದ ಹೊರಬಂದಾಗ ಏನಾಯ್ತು ನೋಡಿ ಶಿವನ ವಿಸ್ಮಯ - Karnataka's Best News Portal

ನಮಸ್ತೆ ಸ್ನೇಹಿತರೆ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಭಾರತ ದೇಶವು ಎಷ್ಟು ಪ್ರಾಚೀನ ಮತ್ತು ಪ್ರಭುತ್ವದ ಮತ್ತು ಹಲವಾರು ಅಚ್ಚರಿಗಳನ್ನು ಸಂಸ್ಕೃತಿಗಳನ್ನು ಒಳಗೊಂಡಿರುವಂತಹ ದೇಶವಾಗಿದೆ ಹಿಂದೂ ಧರ್ಮ ಮತ್ತು ಹಲವಾರು ಧರ್ಮಗಳಲ್ಲಿ ಐಕ್ಯತೆ ಕಂಡಿದ್ದು ನಮ್ಮ ಭಾರತ ದೇಶ ಇಂತಹ ಭಾರತ ದೇಶದಲ್ಲಿ ಮಹಾದೇವನಿಗೆ ವಿಶೇಷವಾದಂತಹ ಸ್ಥಾನಮಾನವಿದೆ ಮತ್ತೊಂದು ಕಡೆ ಭಾರತ ದೇಶದಲ್ಲಿ ಅತಿ ಹೆಚ್ಚು ಮಂದಿ ರಗಳಿರುವ ದೇಶವಿದೆ ಅನೇಕ ವಿಸ್ಮಯ ವಿಗ್ರಹಗಳು ಚಮತ್ಕಾರಗಳನ್ನು ಒಳಗೊಂಡಂತಹ ವಿಗ್ರಹಗಳಿವೆ ಹಾಗೆ ನೀರಿನಲ್ಲಿ ವಿಶ್ರಾಂತಿ ವಿಶ್ರಮಿಸುವ ಮಹಾಶಿವನ ಲಿಂಗವನ್ನು ದೇವಾಲಯದ ರಹಸ್ಯವನ್ನು ತಿಳಿಸಿಕೊಡುತ್ತೇವೆ ಇಂತಹ ಸಂಪೂರ್ಣವಾದ ಮಾಹಿತಿಯನ್ನು ನೋಡೋಣ ಬನ್ನಿ ಮಹಾದೇವ ನನ್ನ ಪೂಜಿಸುವುದು ಆದರೆ ಈ

ದೇವಸ್ಥಾನ ಇರುವುದು ಉತ್ತರಪ್ರದೇಶ ಸೀತಾಪುರ ಜಿಲ್ಲೆಯಲ್ಲಿ
ನೋಡಲು ಬಹಳ ಸಾಧಾರಣ ಮಂದಿರ ವಾದರೂ ಇಲ್ಲಿರುವ ನೀರಿನಲ್ಲಿ ಕೊಳ ಮಾತ್ರ ಪ್ರತ್ಯೇಕ ವಾದದ್ದು ಇಲ್ಲಿ ಒಂದು ವಿಚಿತ್ರವಾದ
ಚರಿತ್ರೆ ಇದೆ ಅದೇನೆಂದರೆ ನೀರಿನ ಕೊಳದಲ್ಲಿ ಮಹಾಶಿವನು ನೆಲೆಸಿದ್ದಾನೆ ಎಂಬುದು ನಂಬಿಕೆ ಶಿವನು ಯಾವಾಗಲೂ ನೀನೆಲ್ಲಿ ತಣ್ಣನೆ ವಿಶ್ರಮಿಸುತ್ತಾ ನೆ ಇಲ್ಲಿನ ನಂಬಿಕೆಯಾಗಿದೆ ಈ ನೀರಿನಲ್ಲಿ ಬಹಳ ಭಕ್ತಿಯಿಂದ ನಮಿಸಿದರೆ ಕಂಡಿತವಾಗಿಯೂ ಮಹಾಶಿವನ ಲಿಂಗವು ಕಾಣುತ್ತದೆ ಹಾಗೂ ಅನೇಕ ವಿಸ್ಮಯಗಳನ್ನು ಚಮತ್ಕಾರಗಳನ್ನು ಹೊರಸೂಸುವ ಮನುಷ್ಯ ಲೋಕಕ್ಕೆ ಅಚ್ಚರಿ ಮೂಡಿಸುವಂತಹ ಇಂತಹ ಹಲವಾರು ರಹಸ್ಯಮಯ ವಿಚಾರಗಳನ್ನು ನೋಡುವುದಕ್ಕೆ ಮೇಲೆ ಕಾಣುವ ವಿಡಿಯೋದಲ್ಲಿ ಸಂಪೂರ್ಣವಾಗಿ ನೋಡಬಹುದು ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *