ರಾಜರಂತೆ ಬಾಳಲಿದ್ದಾರೆ ಈ 6 ರಾಶಿಗಳು ಅಷ್ಟಲಕ್ಷ್ಮಿಯರ ಆಶಿರ್ವಾದ ಅದೃಷ್ಟದ ಬಣ್ಣ ಸಂಖ್ಯೆ ಸಮೇತ ನಿತ್ಯಭವಿಷ್ಯ - Karnataka's Best News Portal

ಮೇಷ ರಾಶಿ:– ಚಡಪಡಿಕೆ ಭಾವನೆ ನಿಮ್ಮ ಧೈರ್ಯ ಕೆಡಿಸಬಹುದು ಇದನ್ನು ತೊಡೆದು ಹಾಕಲು ದೀರ್ಘವಾಗಿ ವಾಕಿಂಗ್ ಹೋಗಿ ಆಗುತ್ತದೆ ತಾಜಾ ಗಾಳಿಯನ್ನು ತೆಗೆದುಕೊಳ್ಳಿ ಧನಾತ್ಮಕವಾಗಿ ಯೋಚನೆ ಮಾಡಿ ಇದರಿಂದ ತುಂಬಾ ಒಳ್ಳೆಯದು ದೀರ್ಘ ಸಮಯದಿಂದ ಉದ್ಯೋಗ ಹುಡುಕುತ್ತಿರುವವರಿಗೆ ಒಳ್ಳೆಯದು ಉದ್ಯೋಗ ದೊರೆಯುವ ಸಾಧ್ಯತೆ ಇದೆ ಆದಾಯದ ಮೂಲಗಳು ನಿಮ್ಮನ್ನು ಹೆಚ್ಚಿಸುತ್ತದೆ ಇಂದು ಪ್ರಣಯಕ್ಕೆ ಒಳ್ಳೆಯ ದಿನ ನಿಮ್ಮ ಅದೃಷ್ಟ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಬಿಳಿ

ವೃಷಭ ರಾಶಿ:- ನಿಮ್ಮ ಆರೋಗ್ಯವನ್ನು ನಿರ್ಲಕ್ಷ ಮಾಡಬಹುದು ಮದ್ಯಪಾನ ಮತ್ತು ಧೂಮಪಾನ ವನ್ನು ಮಾಡಬೇಡಿ ತೀರ ಖರ್ಚು ಮಾಡುವ ಮತ್ತು ಮನರಂಜನೆ ಕ್ಕೆ ತುಂಬಾ ಕಡಿವಾಣವನ್ನು ಹಾಕಿ ವಾಹನ ಚಾಲನೆ ಮಾಡುವಾಗ ಒಂದಿಷ್ಟು ಗಮನವಿರಲಿ ಯಾರು ನಂಬಬೇಡಿ ಇಂದಿನ ದಿನ ನೀವು ಏರಿಳಿತಗಳನ್ನು ಕಾಣಬಹುದು ನೀವು ಖಂಡಿತ ಹೆಸರನ್ನು ಸಾಧಿಸುವಿರಿ ತಾಳ್ಮೆ ಇರಿ ನಿಮ್ಮ ಸಂಗಾತಿ ಯೊಂದಿಗೆ ಉತ್ತಮ ದಿನ ನಿಮ್ಮ ಅದೃಷ್ಟದ ಸಂಖ್ಯೆ2 ನಿಮ್ಮ ಅದೃಷ್ಟದ ಬಣ್ಣ ನೀಲಿ

ಮಿಥುನ ರಾಶಿ:- ಸಂತೋಷದಿಂದಿರಲು ನಿಮ್ಮ ಆಕಾಂಕ್ಷೆಗಳನ್ನು ಪರಿಶೀಲಿಸಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಸುಧಾರಿಸುವ ಆರೋಗ್ಯಕರ ಕಲೆ ಕಲಿಸುತ್ತದೆ ಗುರುಹಿರಿಯರ ಆಶೀರ್ವಾದ ನಿಮ್ಮಲ್ಲಿ ಇರುವುದರಿಂದ ಕಾರ್ಯಗಳನ್ನು ಪೂರೈಸಲು ನಿಮಗೆ ಸಹಾಯ ಮಾಡುತ್ತದೆ ನಿಮ್ಮ ಪ್ರತಿಭೆ ಮತ್ತು ಸಾಹಸದಿಂದ ಎಲ್ಲವೂ ನಿಮಗೆ ಗೌರವಿಸುತ್ತಾರೆ ನಿಮ್ಮ ಪ್ರಣಯ ಜೀವನದಲ್ಲಿ ಉತ್ತಮ ನಿಮ್ಮ ಅದೃಷ್ಟವನ್ನು 4 ನಿಮ್ಮ ನಿಮ್ಮ ಅದೃಷ್ಟದ ಬಣ್ಣ ನೇರಳೆ

ಕಟಕ ರಾಶಿ:- ಭಾವನಾತ್ಮಕವಾಗಿ ಅಷ್ಟೇನೆ ಸ್ಥಿರವಾಗಿರುವುದಿಲ್ಲ ಹಾಗೆ ಇತರರೊಂದಿಗೆ ಹೇಗೆ ವರ್ತಿಸುತ್ತೇವೆ ಎಂದು ಹೇಳುತ್ತೇವೆ ಎಂದು ಒಂದಿಷ್ಟು ಗಮನವಿರಲಿ ಎಚ್ಚರವಿರಲಿ ಮತ್ತು ಇದ್ದಕ್ಕಿದ್ದಂತೆ ಒಂದಿಷ್ಟು ಜವಾಬ್ದಾರಿ ಹೆಚ್ಚಾಗಬಹುದು ಅವು ಇಂದಿನ ಯೋಜನೆಗಳಲ್ಲಿ ಅಡ್ಡಿಪಡಿಸಬಹುದು ನಿಮ್ಮ ಕುಟುಂಬ ಮತ್ತು ಜೀವನ ಪಾಲುದಾರ ರಿಂದ ಪಡೆದ ಪ್ರೀತಿ ಮತ್ತು ಬೆಂಬಲದಿಂದ ಎಲ್ಲ ಪ್ರಯತ್ನದಲ್ಲಿ ಯಶಸ್ವಿಯನ್ನು ಸಹಾಯ ಮಾಡುತ್ತದೆ ಸಕರಾತ್ಮಕವಾಗಿ ಆಲೋಚನೆ ಮಾಡುವುದರಿಂದ ಜೀವನದಲ್ಲಿ ಗೆಲ್ಲುತ್ತೀರಿ ಎಂಬ ಮನೋಭಾವನೆ ನಿಮ್ಮಲ್ಲಿ ಮೂಡುತ್ತದೆ ನಿಮ್ಮ ಭಾವನೆಗಳ ಮೇಲೆ ನಿಯಂತ್ರಣ ನೀಡುವುದು ಬಹಳ ಮುಖ್ಯವಾಗಿರುತ್ತದೆ ಪರೀಕ್ಷೆಗಳಲ್ಲಿ ಯಶಸ್ಸನ್ನು ಸಾಧಿಸುವುದರಿಂದ ವಿದ್ಯಾರ್ಥಿಗಳಿಗೆ ಉತ್ತಮವಾದ ದಿನವೆಂದೇ ಇರಬಹುದು ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಸಿಂಹ ರಾಶಿ:- ನಿಮ್ಮ ಕುಟುಂಬದ ಸಮಸ್ಯೆಗಳನ್ನು ನಿಮ್ಮ ಹೆಂಡತಿಯೊಂದಿಗೆ ಹಂಚಿಕೊಳ್ಳಿ ಗುರುಹಿರಿಯರ ಆಶೀರ್ವಾದ ಪಡೆಯುವುದರಿಂದ ನಕಾರಾತ್ಮಕ ಶಕ್ತಿ ವಿನಾಶವಾಗಿ ಸಕಾರಾತ್ಮಕ ಬರುವುದು ಉತ್ಸಾಹ ಮತ್ತು ಶಕ್ತಿಯನ್ನು ತುಂಬಿಕೊಳ್ಳುತ್ತಿರಿ ನಿಮ್ಮ ನಡವಳಿಕೆಯಲ್ಲಿ ಒಂದಿಷ್ಟು ಬದಲಾವಣೆ ಮಾಡುವುದರಿಂದ ಒಳಿತು ನಿಮ್ಮ ಅದೃಷ್ಟದ ಸಂಖ್ಯೆ 7 ನಿಮ್ಮ ಅದೃಷ್ಟ ಬಣ್ಣ ಬಿಳಿ

ಕನ್ಯಾ ರಾಶಿ:- ಜಂಕ್ ಫುಡ್ ಗಳನ್ನು ತಿನ್ನುವುದರಿಂದ ಆರೋಗ್ಯ ಸಮಸ್ಯೆ ವ್ಯಾಯಾಮ ತಪ್ಪದೇ ಮಾಡಿ ನಿಮ್ಮ ಅನಿರೀಕ್ಷಿತ ಲಾಭಗಳನ್ನು ನಿರೀಕ್ಷೆ ಮಾಡಬಹುದು ಒಂದಿಷ್ಟು ಯೋಜನೆಗಳಲ್ಲಿ ತೊಡಗಿಕೊಳ್ಳುವುದರಿಂದ ಸಮಾಜಿಕ ದಲ್ಲಿ ಗೌರವವನ್ನು ಪಡೆದುಕೊಳ್ಳುತ್ತೀರಿ ವಿಶೇಷವಾದ ಸೌಕರ್ಯದಿಂದ ಲಾಭವನ್ನು ಪಡೆಯಬಹುದು ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ತುಲಾ ರಾಶಿ :- ನಿಮ್ಮನ್ನು ನೀವೇ ಅನಗತ್ಯವಾಗಿ ದೂಷಿಸುವುದು ನಿಮ್ಮ ಚೈತನ್ಯವನ್ನು ಹಾಳುಮಾಡುತ್ತದೆ ಹಣಕಾಸಿನ ಸ್ಥಿತಿ ಅನಿರೀಕ್ಷಿತ ಲಾಭದ ಮೂಲಕ ಸುಧಾರಿಸುತ್ತದೆ ವಿಶೇಷವಾಗಿ ಸ್ನೇಹಿತರ ವಲಯದಲ್ಲಿ ಹಟಮಾರಿ ಧೋರಣೆ ತಡೆಯಬೇಕು ಯಾವುದೇ ಒಂದು ಮಾತಿಗೆ ಆಡುವಾಗ ಜಾಗೃತಿ ಇರಿ ಗುರುಹಿರಿಯರನ್ನು ಗೌರವಿಸಿ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ದೊಡ್ಡ ಬಣ್ಣ ನೀಲಿ

ವೃಶ್ಚಿಕ ರಾಶಿ:- ನಿಮ್ಮ ಬಗ್ಗೆ ಉತ್ತಮ ಅಭಿಪ್ರಾಯ ಬರಲು ಕೆಲಸಗಳನ್ನು ಮಾಡಲು ಒಂದು ಅದ್ಭುತವಾದ ದಿನ ನಿಮ್ಮ ಮನೆಗೆ ಸಂಬಂಧಿಸಿದ ಹೂಡಿಕೆ ಲಾಭದಾಯಕವಾಗಿರುತ್ತದೆ ನೀವು ಯಾರ ಮೇಲೆ ವಿಶ್ವಾಸ ಇಟ್ಟಿರುತ್ತೀರಾ ಅವರು ನಿಮಗೆ ಪ್ರಾಮಾಣಿಕವಾಗಿ ಅನಿಸುವುದಿಲ್ಲ ಆಗ ಅಸಮಾಧಾನ ಆಗುತ್ತದೆ ಕೆಲಸದ ಸ್ಥಳಗಳಲ್ಲಿ ಆಗುತ್ತದೆ ನೀವು ಇಂದು ಪ್ರಯಾಣಿಸುವಾಗ ಒಂದಿಷ್ಟು ಕಾಳಜಿ ತೆಗೆದುಕೊಳ್ಳಿ ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ ನಿಮ್ಮ ಅದೃಷ್ಟ ಸಂಖ್ಯೆ 7 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಧನಸ್ಸು ರಾಶಿ:– ಖಿನ್ನತೆಯನ್ನು ಹೋಗಲಾಡಿಸುವ ಇದು ನಿಮ್ಮನ್ನು ಆವರಿಸಿಕೊಳ್ಳುವ ನಿಮ್ಮ ಪ್ರಗತಿಗೆ ಅಡ್ಡಿ ಮಾಡುತ್ತದೆ ಬುದ್ಧಿವಂತ ಹೂಡಿಕೆಗಳು ಲಾಭದಾಯಕವಾಗಿರುತ್ತದೆ ನಿಮ್ಮ ಕಷ್ಟ ಪಟ್ಟ ಹಣ ಹೂಡಿಕೆ ಮಾಡುವಾಗ ಒಂದಿಷ್ಟು ಯೋಚನೆ ಮಾಡಿ ನಿಮ್ಮ ಕುಟುಂಬದ ಸದಸ್ಯರು ಒದಗಿಸಿದ ಬೆಂಬಲ ಒಳ್ಳೆಯ ಸಮಯ ಕೆಲವರಿಗೆ ಅನಿರೀಕ್ಷಿತ ಪ್ರಯಾಣದಿಂದ ಒತ್ತಡ ಸಾಧ್ಯತೆ ನಿಮ್ಮ ಅದೃಷ್ಟದ ಸಂಖ್ಯೆ9 ನಿಮ್ಮ ಅದೃಷ್ಟದ ಬಣ್ಣ ನೇರಳೆ

ಮಕರ ರಾಶಿ:– ಇಂದು ನಿಮ್ಮ ಯೋಜನೆಗಳು ಕೆಲವು ಕಾರ್ಯಗತಗೊಳ್ಳುತ್ತದೆ ಹೌದು ನಿಮಗೆ ಹೊಸ ಆರ್ಥಿಕ ಲಾಭವನ್ನು ತಂದು ಕೊಡುತ್ತದೆ ನಿಮ್ಮ ಮನಸ್ಸಿನಲ್ಲಿ ಒತ್ತಡವಿದ್ದರೆ ನಿಮ್ಮ ಸಂಬಂಧಿಕರು ಅಥವಾ ಆಪ್ತ ಸ್ನೇಹಿತರು ಮಾತನಾಡಿ ಇದು ನಿಮ್ಮ ತಲೆಯ ಹೊರೆ ಕಡಿಮೆ ಮಾಡುತ್ತದೆ ಪ್ರಯಾಣ ಸಂಬಂಧದಲ್ಲಿ ತಪ್ಪಾಗಿ ತಿಳಿದು ಕೊಳ್ಳುವ ಸಾಧ್ಯತೆ ಇದೆ ಅನುಕೂಲ ಗ್ರಹಗಳು ಸಂತೋಷವನ್ನು ಅನುಭವಿಸಲು ಸಾಕಷ್ಟು ಕಾರಣಗಳನ್ನು ತರುತ್ತವೆ ನಿಮ್ಮ ಕುಲದೇವರನ್ನು ಮನಸ್ಸಿನಲ್ಲಿ ಸ್ಮರಣೆ ಮಾಡಿ ಎಲ್ಲ ಕಾರ್ಯಗಳು ಸುಗಮವಾಗಿ ಗೆಲ್ಲುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಕೆಂಪು

ಕುಂಭ ರಾಶಿ:- ನಿಮ್ಮ ಮಹತ್ವಕಾಂಕ್ಷೆ ಮತ್ತು ಆಕಾಂಕ್ಷೆಗಳು ಭಯದಿಂದ ಹಾನಿ ಸಾಧ್ಯತೆಗಳು ಹೆಚ್ಚಿವೆ ಇದನ್ನು ನಿಭಾಯಿಸುವುದು ಸರಿಯಾದ ಸಲಹೆ ಬೇಕು ನಿಮ್ಮ ಸ್ನೇಹಿತರು ಸಹಾಯದಿಂದ ಹಣಕಾಸಿನ ವಿಚಾರವಾಗಿ ನಿವಾರಣೆ ಆಗುತ್ತದೇ ಪ್ರತಿದಿನ ಒಂದೇ ತರಹ ಇರುವುದಿಲ್ಲ ತಾಳ್ಮೆಯನ್ನು ಕಾಪಾಡಿಕೊಳ್ಳಿ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟ ಬಣ್ಣ ಕೆಂಪು

ಮೀನ ರಾಶಿ:- ಕೆಲವರು ನೀವು ಏನಾದ್ರೂ ಕಲಿಯಲು ಬಯಸಿದರೆ ನಿಮಗೆ ವಯಸ್ಸಾಗಿದೆ ಎನ್ನಬಹುದು ಆದರೆ ನಿಮ್ಮ ಪ್ರಕಾರ ಸಕ್ರಿಯ ಮನಸ್ಸಿನಿಂದ ಹೊಸ ವಿಷಯಗಳು ಸುಲಭವಾಗಿ ಕಲಿಯುತ್ತೀರಿ ಹಾಸ್ಯವನ್ನು ಆದರಿಸುವ ಮತ್ತು ಅನ್ಯರ ಮಾತಿಗೆ ಕಿವಿ ಕೊಡಬೇಡಿ ಎಷ್ಟು ಬೇಕು ಅಷ್ಟೇ ಮಾತ್ರ ಖರ್ಚು ಮಾಡಿ ಯಾರನ್ನು ಉದಾಸೀನ ಮಾಡಬೇಡಿ ಯಾರಿಂದ ಒಳ್ಳೆಯದಾಗುತ್ತದೆ ಎಂದು ಭಾವಿಸುತ್ತೀರಿ ಅವರಿಂದಲೇ ಕೆಡುಕಾಗುತ್ತದೆ ಆದ್ದರಿಂದ ಆಳಾಗಿ ದುಡಿ ಅರಸನಾಗಿ ತಿನ್ನಿ ಕನಿಷ್ಠ ಎಂದು ನಿಮ್ಮನ್ನು ಅವಮಾನಿಸಿದರು ರಾಜನಾಗಿ ಅವರ ಮುಂದೆ ನೀವು ಬಾಳೆ ಬಾಳುತ್ತೀರಿ ನಿಮ್ಮ ಅದೃಷ್ಟದ ಸಂಖ್ಯೆ 6 ನಿಮ್ಮ ಅದೃಷ್ಟದ ಬಣ್ಣ ಹಸಿರು

By admin

Leave a Reply

Your email address will not be published. Required fields are marked *