ರೈಲಿನಲ್ಲಿ ಒಬ್ಬನೇ ಹೋಗುತ್ತಿದ್ದ ಹಿಂದೂ ಹುಡುಗನಿಗೆ ಮುಸ್ಲಿಂ ಮಹಿಳೆ ಮಾಡಿದ್ದೇನೆ ಗೊತ್ತಾ.?ನೀವು ನೋಡಲೇಬೇಕಾದ ಸ್ಟೋರಿ... - Karnataka's Best News Portal

ಕಿರಣ್ ತುಂಬಾ ಕಷ್ಟ ಪಟ್ಟು ಓದಿ ಇಂಜಿನಿಯರಿಂಗ್ ಡಿಗ್ರಿ ಪಡೆದು ಚೆನ್ನೈನಲ್ಲಿ ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಈತ ಮೂಲತಹ ತಿರುಪೂರ್ ಜಿಲ್ಲೆಗೆ ಸೇರಿದವನು, ಊರಿನಲ್ಲಿ ತಂದೆ-ತಾಯಿ ವಾಸವಿದ್ದಾರೆ ಕಿರಣ್ ಚೆನ್ನೈನಲ್ಲಿ ಒಂದು ರೂಮ್ ಬಾಡಿಗೆ ಪಡೆದು ಕೆಲಸಕ್ಕೆ ಹೋಗುತ್ತ ಜೀವನ ನಡೆಸುತ್ತಿದ್ದ. ತಿರುಪೂರ್ ನಿಂದ ಚೆನ್ನೈಗೆ ಸುಮಾರು 400 ಕಿಲೋಮೀಟರ್ ಅಂತರವಿದೆ ಓದಿದ್ದು ಬೆಳೆದಿದ್ದು ಎಲ್ಲ ತನ್ನ ಊರಿನಲ್ಲಿ ಕಳೆದ 1 ವರ್ಷದಿಂದ ಮಾತ್ರ ಚೆನ್ನೈನಲ್ಲಿ ವಾಸಮಾಡುತ್ತಿದ್ದಾನೆ. ಒಂದು ದಿನ ಕಿರಣ್ ಗೆ ಕಾಲ್ ಮಾಡಿದ ತಂದೆ ನಿನ್ನ ತಾಯಿಗೆ ಹುಷಾರಿಲ್ಲ ಆಸ್ಪತ್ರೆಯಲ್ಲಿ ಇದ್ದೇವೆ ಆದಷ್ಟು ಬೇಗ ಊರಿಗೆ ಬರುವುದಾಗಿ ಹೇಳಿದರು.

ಹುಷಾರಿಲ್ಲ ಎಂಬ ಸುದ್ದಿ ಕೇಳಿದ ಕೂಡಲೇ ಆಕಾಶವೇ ಕೆಳಗೆ ಬಿದ್ದ ಹಾಗೆ ಆಯಿತು ಕೆಲಸಕ್ಕೆ ಒಂದು ವಾರ ರಜಾ ಹಾಕಿ ಟ್ರೈನ್ ಮೂಲಕ ಚೆನ್ನೈನಿಂದ ತಿರುಪೂರ್ ಕಡೆಗೆ ಪ್ರಯಾಣ ಶುರುಮಾಡಿದ ತಾಯಿಯ ಬಗ್ಗೆ ಗಾಢವಾಗಿ ಯೋಚಿಸುತ್ತ ಕಿರಣ್ ಒಂದು ಬೋಗಿಯಲ್ಲಿ ಕುಳಿತುಕೊಂಡ ಕೆಲ ಸಮಯದ ಬಳಿಕ ಈತ ಇದ್ದ ಬೋಗಿ ಒಳಗೆ ಸುಮಾರು 45 ವರ್ಷದ ಮುಸ್ಲಿಂ ಮಹಿಳೆ ಎಂಟ್ರಿಕೊಟ್ಟರು ಕಿರಣ್ ಎದುರಲ್ಲೆ ಕುಳಿತುಕೊಂಡಳು ಕೆಲ ಸಮಯದ ಬಳಿಕ ಕಿರಣ್ಗೆ ಮತ್ತೆ ಕರೆ ಮಾಡಿದ ಅಪ್ಪ ತಾಯಿಗೆ ಆರೋಗ್ಯ ಮತ್ತಷ್ಟು ಗಂಭೀರವಾಗಿದೆ ಎಂದು ಹೇಳಿದರು. ಈ ಸುದ್ದಿ ಕೇಳಿದ ಕಿರಣ್ ಬಿಕ್ಕಿ ಬಿಕ್ಕಿ ಅಳಲು ಶುರುಮಾಡಿದ ಕಿರಣ್ ಪಕ್ಕದಲ್ಲಿ ಕುಳಿತ ಪ್ರಯಾಣಿಕರಿಗೆ ತಮ್ಮ ನಿದ್ರೆಗೆ ತೊಂದರೆಯಾಗುತ್ತಿದೆ ಎಂದು ಹೇಳಿದರು ಆದರೆ ಮುಸ್ಲಿಮ್ ಮಹಿಳೆ ಯಾಕೆ ಏನಾಯ್ತು ಎಂದು ಕೇಳಿ ಕಿರಣ್ ಗೆ ಸಮಾದಾನ ಮಾಡಿದಳು.

By admin

Leave a Reply

Your email address will not be published. Required fields are marked *