15 ನಿಮಿಷದಲ್ಲಿ ಕಪ್ಪಾಗಿರುವ ಕುತ್ತಿಗೆಯನ್ನು ಬೆಳ್ಳಗೆ ಮಾಡುವ ಅದ್ಭುತವಾದ ಟಿಪ್ಸ್ ನೀವು ಖಂಡಿತವಾಗಿ ನೋಡಲೇಬೇಕಾದ ಸ್ಟೋರಿ » Karnataka's Best News Portal

15 ನಿಮಿಷದಲ್ಲಿ ಕಪ್ಪಾಗಿರುವ ಕುತ್ತಿಗೆಯನ್ನು ಬೆಳ್ಳಗೆ ಮಾಡುವ ಅದ್ಭುತವಾದ ಟಿಪ್ಸ್ ನೀವು ಖಂಡಿತವಾಗಿ ನೋಡಲೇಬೇಕಾದ ಸ್ಟೋರಿ

ಮತ್ತೆ ಸ್ನೇಹಿತರೆ ಕೆಲವರು ನೋಡಿದ್ದಕ್ಕೆ ತುಂಬಾ ಸುಂದರವಾಗಿ ಬೆಳಗೆ ಇರುತ್ತಾರೆ ಆದರೆ ಕುತ್ತಿಗೆ ಮಾತ್ರ ಕಪ್ಪಾಗಿರುತ್ತದೆ ಅದನ್ನು ಬೆಳ್ಳಗಾಗಿ ಮಾಡುವುದಕ್ಕೆ ಹಲವಾರು ಕಷ್ಟಗಳನ್ನು ಪಡುತ್ತಾರೆ ಆದರೆ ಮನೇಲಿ ಸಿಗುವಂತಹ ಕೆಲವು ಪದಾರ್ಥಗಳನ್ನು ಉಪಯೋಗಿಸಿ ಕಪ್ಪಾದ ಕುತ್ತಿಗೆ ಕಲೆಗಳನ್ನು ಸುಲಭವಾಗಿ ಹೋಗಲಾಡಿಸಬಹುದು ಕುತ್ತಿಗೆ ಭಾಗದಲ್ಲಿ ಯಾಕೆ ಕಪ್ಪಾಗುತ್ತದೆ ಎಂದರೆ ನೋಡೋಣ ಬನ್ನಿ ನಮ್ಮ ಮುಖದ ಮೇಲೆ ಇಟ್ಟಿರುವ ಅಂತಹಾ ಕಾಳಜಿಯನ್ನು ಕುತ್ತಿಗೆ ಮೇಲೆ ಹಿಡಿದ ಕಾರಣ ಈ ರೀತಿ ಕಪ್ಪಾಗುತ್ತದೆ ನಮ್ಮಲ್ಲಿ ಹೆಚ್ಚಾಗಿ ಮೆಲನಿನ್ ಮತ್ತು ಹಾರ್ಮೋನ್ ವ್ಯತ್ಯಾಸ ಹೆಚ್ಚಾಗಿ ಬಿಸಿಲಿನಲ್ಲಿ ಹೋಡಾಡುವುದರಿಂದ ಮತ್ತು ವೇಟ್ ಜಾಸ್ತಿ ಆದಾಗ ಕಪ್ಪಾಗಿ ಕಂಡುಬರುತ್ತದೆ ನಾವು ಹೆಚ್ಚಾಗಿ ಕೇರ್ ಮಾಡಲಿಲ್ಲ ಅಂದರೆ ನೆರಿಗೆಗಳು ಸ್ಟಾರ್ಟ್ ಆಗುತ್ತೆ ಆದರೆ ಇಂದು ನಾವು ತಿಳಿಸುವಂತಹ ಮಾಹಿತಿ ಎಷ್ಟೇ ಕಪ್ಪಾಗಿದ್ದರೂ ಸಹ ಕಪ್ಪಾದ ಕುತ್ತಿಗೆ ಯನ್ನು ಬೆಳ್ಳಗೆ ಮಾಡಬಹುದು ಒಂದು ಸಣ್ಣ ಬೌಲ್ ತೆಗೆದುಕೊಳ್ಳಿ ಕೋಲ್ಗೇಟ್ ಪೇಸ್ಟ್ ತೆಗೆದುಕೊಳ್ಳಿ ನೀವು ಬಳಸುವಂತಹ ಪೇಸ್ಟ್ ಬೆಳ್ಳಗಿರಬೇಕು ಈ ಒಂದು ಪೇಸ್ಟ್ ನಲ್ಲಿ ಟೀ ಸ್ಪೂನ್ ರೆಸ್ಟು ಈ ಪೇಸ್ಟ್ ಅನ್ನು ಹಾಕಿಕೊಂಡು ಹಾಗೂ

ಅಲೋವೆರ ಜೆಲ್ ಅನ್ನು ಕೂಡ ಒಂದು ಟೀಸ್ಪೂನ್ ರೆಸ್ಟ್ ತಗೊಳ್ಳಿ ಮಾರ್ಕೆಟ್ ಇದ್ದ ತಂದಾದರೂ ಯೂಸ್ ಮಾಡಬಹುದು ಅಥವಾ ನ್ಯಾಚುರಲ್ ಅಲೋವೆರ ಜೆಲ್ ಅನ್ನು ಕೂಡ ತಯಾರಿಸಬಹುದು ಇವೆರಡನ್ನು ಚೆನ್ನಾಗಿ ಮಿಕ್ಸ್ ಮಾಡಿ ಕೆಲವರಿಗೆ ನ್ಯಾಚುರಲ್ ಅಲೋವೆರಾ ಜೆಲ್ ಅನ್ನು ಸೂಟ್ ಆಗೋದಿಲ್ಲ ಸೂಟ್ ಆದರೆ ಅದನ್ನೇ ಯೂಸ್ ಮಾಡಿ ಇಲ್ಲವಾದರೆ ಅಲೋವೆರ ಜೆಲ್ ಸಿಗುತ್ತದೆ ಮಾರ್ಕೆಟಲ್ಲಿ ಅದನ್ನು ಯುಸ್ ಮಾಡಬಹುದು ಆನಂತರ ಒಂದು ಬೌಲ್ ನಲ್ಲಿ ಬಿಸಿ ನೀರನ್ನು ತೆಗೆದುಕೊಳ್ಳಿ ಬಿಸಿನೀರಿಗೆ ಮನೆಯಲ್ಲಿ ಬಳಸುವಂತಹ ಪುಡಿ ಉಪ್ಪನ್ನು ಮಾತ್ರ ಬಳಸಬೇಕು ಇದು ನೀರಿನಲ್ಲಿ ಚೆನ್ನಾಗಿ ಕರಗಬೇಕು ಪ್ಯಾಕ್ ಅಪ್ಲೈ ಮಾಡುವ ಮೊದಲು ಈ ಕ್ರಮ ತುಂಬಾ ಮುಖ್ಯವಾಗಿ ಬೇಕಾಗುತ್ತದೆ ಯಾವುದೇ ಕಾರಣಕ್ಕೂ ಸ್ಕಿಪ್ ಮಾಡಕ್ ಹೋಗ್ಬೇಡಿ ಉಪ್ಪು ಬೆರೆಸಿದ ನೀರು ತಯಾರಾಗಿದೆ ನಂತರ ಒಂದು ಕಾಟನ್ ಟವಲ್ಲನ್ನು ತೆಗೆದುಕೊಂಡು ಒಂದು ಕಾಟನ್ ಕರ್ಚಿಪ್ ಕೂಡ ಕಾಣಬಹುದು ಮುಂದೇನು ಮಾಡಬೇಕೆಂಬದನ್ನು ಈ ಮೇಲಿನ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ಕಾಣಬಹುದು ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now


crossorigin="anonymous">