20 Rs ನೀರಿನ ಬಾಟಲ್ ರನ್ನ 15 Rs ಗೆ ಕೇಳಿದರು.. ಅದಕ್ಕೆ ಹುಡುಗ ಮಾಡಿದ್ದೇನು ಗೊತ್ತಾ.? » Karnataka's Best News Portal

20 Rs ನೀರಿನ ಬಾಟಲ್ ರನ್ನ 15 Rs ಗೆ ಕೇಳಿದರು.. ಅದಕ್ಕೆ ಹುಡುಗ ಮಾಡಿದ್ದೇನು ಗೊತ್ತಾ.?

ನಮಸ್ತೆ ಸ್ನೇಹಿತರೆ ಒಬ್ಬ ಹುಡುಗ ರೈಲ್ವೆ ಸ್ಟೇಷನ್ ಅಲ್ಲಿ ಬಾಟಲ್ ಗಳನ್ನು ಮಾರುತ್ತಿದ್ದ ಈ ವ್ಯಾಪಾರದಿಂದಲೇ ತಮ್ಮ ಜೀವನವನ್ನು ಕೂಡ ನಡೆಸುತ್ತಿದ್ದ ಆದರೆ ಒಂದು ದಿನ ರೈಲ್ವೆ ಸ್ಟೇಷನ್ ನಲ್ಲಿ ನಡೆದ ಈ ಘಟನೆಯನ್ನು ವಾಟ್ಸಾಪ್ನಲ್ಲಿ ಮತ್ತು ಫೇಸ್ಬುಕ್ನಲ್ಲಿ ಬಿಟ್ಟು ವೈರಲ್ ಮಾಡಿದೆ ನಾವು ಸಾಮಾನ್ಯವಾಗಿ ದೂರದ ಊರಿಗೆ ಹೋಗುವಾಗ ಪ್ರಯಾಣವನ್ನು ಮಾಡ್ತೀವಿ ರೈಲು ಪ್ರಯಾಣ ಮಾಡುವಾಗ ಪ್ರತಿ ಸ್ಟೇಷನಲ್ಲಿ ಕೂಡ ಊಟ ಮಾರುವವರು ನೀರನ್ನು ಮಾರುವವರು ಕೂಡ ನೋಡಿರುತ್ತೇವೆ ನಾವು ಹೇಳುತ್ತಿರುವ ಈ ಘಟನೆ ಪ್ರತಿಯೊಬ್ಬರಿಗೂ ಕೂಡ ಪ್ರೀತಿ ಪಾಠವಾಗುತ್ತದೆ ಜಾರ್ಖಂಡ್ ರೈಲ್ವೆ ಸ್ಟೇಷನ್ ನಲ್ಲಿ 15 ವರ್ಷದ ಯುವಕ ಪ್ರತಿದಿನ ಬೆಳಗ್ಗೆ ಸಂಜೆವರೆಗೂ ನೀರಿನ ಬಾಟಲ್ ಗಳನ್ನು ಮಾರಿ ಜೀವನವನ್ನು ನಡೆಸುತ್ತಿದ್ದ ಅದೇ ರೀತಿ ರೈಲು ಬಂದ ಕೂಡಲೇ ಬಕೆಟ್ ನಲ್ಲಿ ಹಾಕಿಕೊಂಡು ಮಾರಲು
ಹೊರಟ ಒಂದು ನೀರಿನ ಬೆಲೆ ಎಷ್ಟು ಎಂದು ಕೇಳಿದರು ಅದಕ್ಕೆ

ಹುಡುಗ ₹20 ಎಂದು ಹೇಳಿದ ಆಗ ಸೇಟು 30 ಕೊಡು ಎಂದು
ಕೇಳಿದನು ಇದನ್ನ ಎಲ್ಲಿಂದ ತಂದೆಯೋ ಯಾವ ಕಂಪನಿಯ ಎಂದು ವಿವರಿಸುತ್ತಿದ್ದ ಅಲ್ಲಿಂದ ಮುಗುಳ್ನಗುತ್ತ ಅಲ್ಲಿಂದ ಹೊರಟುಹೋದ ಅಲ್ಲಿನ ಜನ ಯಾಕೆ ಹುಡುಗ ಮುಗುಳುನಗೆ ಕೊಡುತ್ತಾ ಹೊರಟುಹೋದ ಏನು ಮಾತನಾಡಿದೆ ಎಂದು ನೋಡುತ್ತಿದ್ದರು ಜನರು ಅಲ್ಲ ಅವನ ಬಳಿ ಕೇಳಿದಾಗ ಹಸಿವಿಗೆ ನೀರಿನ ದಾಹವೇ ಇರಲಿಲ್ಲ ಸರ್ ಏಕೆಂದರೆ ನೀರಿನ ಅಗತ್ಯವಿದ್ದವರು ನೀರು ಕುಡಿದು ನಂತರ ಎಷ್ಟು ಎಂದು ಕೇಳುತ್ತಾರೆ ಅದರ ರೇಟ್ ಇದ್ದರೂ ಕೂಡ ನೀರನ್ನು ಕುಡಿದು ದಾಹವನ್ನು ತೀರಿಸಿಕೊಳ್ಳುತ್ತಾರೆ ಮುಂದೇನಾಯಿತು ಎಂಬ ರಹಸ್ಯವಾದ ಮಾಹಿತಿಯನ್ನು ಈ ಮೇಲಿನ ಕಾಣುವಂತಹ ವಿಡಿಯೋವನ್ನು ದಲ್ಲಿ ಸಂಪೂರ್ಣವಾಗಿ ನೋಡಬಹುದು ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
See also  ಮೋದಿಯ ಒಂದು ಸಮಾವೇಶಕ್ಕೆ ಎಷ್ಟು ಕೋಟಿ ಖರ್ಚಾಗುತ್ತದೆ.ದುಡ್ಡು ಕೋಡೋದು ಯಾರು...ಒಂದು ದಿನಕ್ಕೆ ಇಷ್ಟು ಹಣ ವೇಸ್ಟ್ ಆಗುತ್ತೆ..


crossorigin="anonymous">