ಪ್ರಖ್ಯಾತಿ ಕನ್ನಡ ಸೀರಿಯಲ್ ನ ನಟಿ ತಾಯಿಯಾಗಿದ್ದಾರೆ ನೋಡಿದ್ರೆ ಆಶ್ಚರ್ಯ ಪಡ್ತೀರಾ. - Karnataka's Best News Portal

ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾರೆ ಕನ್ನಡ ಸೀರಿಯಲ್ ನ ಖ್ಯಾತ ನಟಿ ಇತ್ತೀಚೆಗೆ ತಾನು ತಾಯಿಯಾಗುತ್ತಿರುವ ಶುಭ ವಿಚಾರವನ್ನು ತನ್ನ ಅಭಿಮಾನಿಗಳಿಗೆ ತಿಳಿಸಿದರು. ಈ ನಟಿ ಈಗ ಮುದ್ದು ಮಗುವನ್ನು ಭೂಮಿಗೆ ಸ್ವಾಗತ ಮಾಕೊಂಡಿದ್ದಾರೆ, ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಇತ್ತೀಚೆಗೆ ಮದುವೆ, ನಿಶ್ಚಿತಾರ್ಥ ಹೀಗೆ ಅನೇಕ ಶುಭ ಸಮಾಚಾರಗಳು ನಡೀತಾ ಇವೆ ಇದೀಗ ಇದರ ಜೊತೆಗೆ ಅನೇಕ ತಾರೆಗಳು ತಾಯಿ ಆಗುತ್ತಿದ್ದಾರೆ ಈಗ ಮತ್ತೊಬ್ಬ ಕನ್ನಡ ಸೀರಿಯಲ್ ನ ಜನಪ್ರಿಯ ನಟಿ ಕೂಡ ತಾಯಿಯಾಗಿದ್ದಾರೆ. ಇವರ ಗಂಡ ಕೂಡ ಸ್ಯಾಂಡಲ್ ವುಡ್ ಖ್ಯಾತ ನಟ, ಗಂಡ ಹೆಂಡತಿ ಇಬ್ಬರೂ ಸಹ ಬಣ್ಣದ ಲೋಕದಲ್ಲಿ ಮಿಂಚಿದ್ದು ಹೆಸರು ಸಂಪಾದಿಸಿದವರು ಇದೀಗ ತನ್ನ ಕಂದಮ್ಮನನ್ನು ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ.

ಅವರು ಬೇರೆ ಯಾರೂ ಅಲ್ಲ ಮಂಗಳ ಗೌರಿ ಮದುವೆ ಸೀರಿಯಲ್ ಖ್ಯಾತಿಯ ನಟಿ ರಾಧಿಕಾ ಶ್ರವಂತ್ ಇವರು ತಾಯಿ ಆಗುತ್ತಿರುವ ಹಿನ್ನೆಲೆ ಅನೇಕ ಫೋಟೋಶೂಟ್ ಕೂಡ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಸುದ್ದಿ ತಿಳಿದ ಅಭಿಮಾನಿಗಳು ಶುಭಕೋರಿ ಕಮೆಂಟ್ ಕೂಡ ಮಾಡಿದ್ದಾರೆ, ಅಂದಹಾಗೆ ನೆನ್ನೆ ನಟಿಗೆ ಡೆಲಿವರಿ ಆಗಿದ್ದು ಮಗು ಯಾವುದು ಎಂದು ತಿಳಿಸಿದ್ದಾರೆ. ಪುಟ್ಪ ಲಕ್ಷ್ಮಿಯನ್ನು ತಮ್ಮ ಮನೆಗೆ ಆಗಮಿಸಿದ್ದಾರೆ, ಮುದ್ದು ಹೆಣ್ಣು ಮಗು ಜನಿಸಿದ ಖುಷಿಯಲ್ಲಿ ತಂದೆ ಶ್ರವಂತ್ ಕೂಡ ಖುಷಿಯಾಗಿದ್ದರು. ಶುಭ ಕೋರಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ ಮುಂದಿನ ದಿನಗಳಲ್ಲಿ ಮಗಳ ಮುಖವನ್ನು ತೋರಿಸುವುದಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ನಟಿ ರಾಧಿಕಾ ಮತ್ತು ನಟ ಶ್ರವಂತ್ ಮನೆಯಲ್ಲಿ ಸಂಭ್ರಮ ತುಂಬಿ ತುಳುಕುತ್ತಿದೆ.

By admin

Leave a Reply

Your email address will not be published. Required fields are marked *