ಬಂತು ನೋಡಿ ಹೊಸ ಬುಲೆಟ್ ಮಾಡಲ್,ಇದಕ್ಕಿರೋ ಪವರ್ ನೋಡಿದ್ರೆ ಹಳೆ ಬುಲೆಟ್ ಮರಿತೀರಾ..! - Karnataka's Best News Portal

ನಮಸ್ತೆ ಗೆಳೆಯರೇ ಬುಲೆಟ್ ಅಂದ್ರೆ ಒಂತರ ಕ್ರೇಜ್ ಇಂಟರೆಸ್ಟಿಂಗ್ ಬುಲೆಟ್ ಅಂದ್ರೆ ಎಲ್ಲರಿಗೂ ಇಷ್ಟ ಯಾಕೆಂದರೆ ಬುಲೆಟ್ ನೋಡಿದ್ರೆ ಜಾಲಿರೈಡ್ ಮಾಡಬೇಕು ಎಂಬುದು ಹಲವಾರು ಆಸೆ ಇರುತ್ತೆ ಈ ಬುಲೆಟ್ ತಯಾರಾಗಿದ್ದು ಇಂಗ್ಲೆಂಡ್ ನಲ್ಲಿ ಇದು ಕ್ರೇಜ್ ಬೆಳೆಯುತ್ತ ಭಾರತಕ್ಕೆ ಕಾಲಿಟ್ಟತ್ತು ಭಾರತದ ಅತ್ಯುತ್ತಮ ಬ್ರ್ಯಾಂಡ್ ಆಗಿ ಪರಿವರ್ತನೆ ಆಯಿತು ಇದರ ಕ್ರೇಜ್ ಕೂಡ ಹಾಗೆ ಶುರುವಾಯಿತು ಒಂದು ಕಾರಿನ ಸಮಾ ವೇಗ ಮತ್ತು ಇದರ ಒಂದು ಲುಕ್ ಹಾಗೂ ಸ್ಪೀಡ್ ಇದರ ಒಂದು ಗತ್ತು ರೋಡ್ ಗ್ರಿಪ್ ಏನು ಕೂಡ ಜನರಿಗೆ ಇಷ್ಟವಾಯಿತು ಹಾಗೂ ಸಿನಿಮಾಗಳಲ್ಲಿ ಮತ್ತು ನಿಜಜೀವನದಲ್ಲಿಯೂ ಕೂಡ ಬೈಕ್ ರೈಡ್ ಗಳನ್ನು ಮತ್ತು ಆದರೆ ವಿನ್ಯಾಸಗಳನ್ನು ನೀವು

ನೋಡಿರುವಿರಿ ಇಂತಹ ಹಲವಾರು ಲಕ್ಷಣವುಳ್ಳ ಅಂತಹ ಈ ಬೈಕ್ ಇನ್ನು ಹೇಗೆ ತನ್ನ ಗತ್ ನ್ನು ಉಳಿಸಿಕೊಂಡಿದೆ ಎಂಬುದನ್ನು ನಾವಿಲ್ಲಿ ನೋಡೋಣ ಬನ್ನಿ.ಹೌದು ಸ್ನೇಹಿತರೆ ಇಲ್ಲಿ ಒಬ್ಬ ಭೂಪ Royal
Enfield classic 350 ಹಾಗೂ ಮೆಟೇವ್ರ್ 350 ವೈಬ್ರೆಷನ್ ಟೆಸ್ಟ್ ನೋಡಿದಾಗ ಬುಲೆಟ್ ಬೈಕ್ ನಲ್ಲಿ ವ್ಯತ್ಯಾಸ ಕಾಣಿತು ಇದರ ಹೈಡ್ ಲಿಂಗ್ಹೊಸ ಇಂಜಿನ ಹೊಸ ಬದಲಾವಣೆ ಹಲವಾರು ವ್ಯತ್ಯಾಸಗಳನ್ನು ಹಲವಾರು ಬದಲಾವಣೆಗಳನ್ನು ಹಲವಾರು ಮಾಹಿತಿ ಉಳ್ಳಂತಹ ಹೊಸ ಟ್ರೆಡಿಷನಲ್ ನಾಗಿ ಹೊರಹೊಮ್ಮಿದೆ ವೈಬ್ರೇಶನ್ ಟೆಸ್ಟ್ ಕೂಡ ವಿಭಿನ್ನವಾಗಿದೆ ನೀವೊಮ್ಮೆ ಇದನ್ನ ನೋಡಿದರೆ ಹಳೆ ಬುಲೆಟ್ ಮರೆತು ಹೊಸ ಬುಲೆಟ್ ತೆಗೆದುಕೊಳ್ಳಬೇಕೆಂದು ಈಗಲೇ ನಿರ್ಧಾರ ಮಾಡುವಿರಿ ಹಾಗಿದ್ದರೆ ಮಿಸ್ ಮಾಡದೇ ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *