ಸ್ಟೀಲ್ ಟ್ಯಾಪ್ ಗಳಿಗೆ ಆದಂತಹ ಹಾರ್ಡ್ ವಾಟರ್ ಕಲೆಗಳನ್ನು ಸ್ವಚ್ಚಗೊಳಿಸುವ ವಿಧಾನ ಒಮ್ಮೆ ನೋಡಿ.... » Karnataka's Best News Portal

ಸ್ಟೀಲ್ ಟ್ಯಾಪ್ ಗಳಿಗೆ ಆದಂತಹ ಹಾರ್ಡ್ ವಾಟರ್ ಕಲೆಗಳನ್ನು ಸ್ವಚ್ಚಗೊಳಿಸುವ ವಿಧಾನ ಒಮ್ಮೆ ನೋಡಿ….

ಹಾರ್ಡ್ ವಾಟರ್ ನಿಂದಾಗಿ ನೀರಿನ ಟ್ಯಾಪ್ ಗಳು ತಮ್ಮ ಹೊಳಪನ್ನು ಕಳೆದುಕೊಳ್ಳುತ್ತದೆ ಆದ್ದರಿಂದ ಪ್ಯಾಕ್ ಗಳ ಮೇಲೆ ಹಾಡು ವಾಟರ್ ನ ಪದರು ಆಗಿರುತ್ತದೆ ಹಾಗೂ ಕಲೆಗಳಾಗುತ್ತವೆ ನಾವು ಟ್ಯಾಪ್ ಗಳನ್ನು ಯೂಸ್ ಮಾಡ್ತಾ ಮಾಡ್ತಾ ಟ್ಯಾಪ್ ಗಳಲ್ಲಿ ಸ್ಟೈನ್ಸ್ ಗಳಾಗುತ್ತವೆ ಅದನ್ನು ತೆಗೆಯಲು ಒಂದು ಸಲ್ಯೂಷನ್ ರೆಡಿ ಮಾಡಿಕೊಳ್ಳಬೇಕು. ಇದನ್ನು ರೆಡಿ ಮಾಡಲು ಒಂದು ಪ್ಲಾಸ್ಟಿಕ್ ನಲ್ಲಿ 1 ಅಥವಾ ಒಂದೂವರೆ ಟೇಬಲ್ ಸ್ಪೂನ್ ನಷ್ಟು ವಾಷಿಂಗ್ ಪೌಡರ್ ಹಾಕಿ, ನಂತರ ಇದಕ್ಕೆ 2 ಸ್ಪೂನ್ ನಷ್ಟು ಹಾರ್ಪಿಕ್ ಹಾಕಬೇಕು, ಅರ್ಧ ನಿಂಬೆಹಣ್ಣಿನ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ, ಇದನ್ನು ಮಿಕ್ಸ್ ಮಾಡುವ ಸಮಯದಲ್ಲಿ ನೊರೆ ಬರುತ್ತಿರುತ್ತದೆ.

ಈಗ ಈ ಸಲ್ಯೂಷನ್ ಅನ್ನು ಕಲೆಯಾಗಿರುವ ಟ್ಯಾಪ್ ಗಳಿಗೆ ಒಂದು ಹಳೆಯ ಟೂತ್ ಬ್ರಷ್ ನಿಂದ ಹಚ್ಚಿ ಹತ್ತು ನಿಮಿಷಗಳ ಕಾಲ ಬಿಡಬೇಕು ಅಥವಾ ಪಾತ್ರೆ ತೊಳೆಯುವ ಸ್ಕ್ರಬರ್ ನಿಂದ ಹಚ್ಚಿ ಬಿಡಬಹುದು. ಹತ್ತು ನಿಮಿಷದ ನಂತರ ಒಂದು ಸ್ಟೀಲ್ ಸ್ಕ್ರಬರ್ ನಿಂದ ಇದನ್ನು ಚೆನ್ನಾಗಿ ಉಜ್ಜಬೇಕು. ಹೀಗೆ ಉಜ್ಜುವುದರಿಂದ ಜಾಸ್ತಿ ಆಗಿರುವ ಕಲೆಗಳು ಹೋಗುತ್ತದೆ ಕಲೆಗಳೆಲ್ಲ ಹೋಗಿ ಶೈನಿಂಗ್ ಬರಲು ಶುರುವಾಗುತ್ತದೆ. ಹಾರ್ಡ್ ವಾಟರ್ ಪದರು ಒಂದು ವಾಷ್ ಗೆ ಹೋಗದೆ ಇರಬಹುದು, 3 ಸರಿ ಈ ಮೆಥಡ್ ಫಾಲೋ ಮಾಡಿದರೆ ಕಲೆಗಳೆಲ್ಲಾ ಹೋಗುತ್ತದೆ. ಸ್ಟೀಲ್ ಸ್ಕ್ರಬರ್ ನಿಂದ ಚೆನ್ನಾಗಿ ಉಜ್ಜಿ ನಂತರ ನೀರನ್ನು ಹಾಕಿ ನೋಡಿ ಪಳಪಳ ಹೊಳೆಯುತ್ತದೆ.

WhatsApp Group Join Now
Telegram Group Join Now
See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..
[irp]


crossorigin="anonymous">