ಮಹಾ ಮಾರಮ್ಮ ತಾಯಿ ಈ 4 ರಾಶಿಗಳಿಗೆ ಅಭಯ ನೀಡಿದ್ದಾಳೆ ಕಾರ್ತಿಕ ಹುಣ್ಣಿಮೆ ನಂತರ ದುಡ್ಡೆ ದುಡ್ಡು ನಂಬಿದ್ರೆ ನಂಬಿ - Karnataka's Best News Portal

ಮೇಷ ರಾಶಿ :- ನೀವು ಒಂದು ದೊಡ್ಡ ವಿಷಯದಲ್ಲಿ ಗಮನಹರಿಸುವುದು ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ ಅದರಲ್ಲಿ ನೀವು ಯಶಸ್ಸನ್ನು ಕಾಣಬಹುದು ನಿಮ್ಮ ವೃತ್ತಿ ಜೀವನದಲ್ಲಿ ನಿಮ್ಮ ಗುರುವಿನ ಅನುಗ್ರಹ ಪಡೆಯುತ್ತೀರಿ ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಯೋಚಿಸಿ ಬೆಳಿಗ್ಗೆ ಮತ್ತು ಸಂಜೆ ವ್ಯಾಯಾಮವನ್ನು ಮಾಡಿ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬಹುದು ಮಕ್ಕಳ ಆರೋಗ್ಯ ಬಹಳ ದಿನಗಳ ಬಳಿಕ ಸುಧಾರಣೆಯಾಗುತ್ತದೆ ಇಂದು ಶುಭದಿನ ಯಾವುದಕ್ಕೂ ಕೂಡ ಯೋಚಿಸದೆ ಶುಭದಿನ ವಾಗಿ ನೆಮ್ಮದಿಯಾಗಿರಿ ನಿಮ್ಮ ಕುಲದೇವರನ್ನು ಆರಾಧಿಸಿ ಹಣಕಾಸಿನ ವಿಚಾರದಲ್ಲಿ ಒಳಿತು ನಿಮ್ಮ ಅದೃಷ್ಟ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ವೃಷಭ ರಾಶಿ:- ವೈಯಕ್ತಿಕ ಜೀವನಗಳಲ್ಲಿ ಸಮಸ್ಯೆಗಳನ್ನು ಕಾಣಬಹುದು ಮಾತಿನ ಮೇಲೆ ನಿಯಂತ್ರಣ ಇಲ್ಲದೆ ಮನೆಯ ಸದಸ್ಯರೊಂದಿಗೆ ಸಮಸ್ಯೆಯನ್ನು ಹೊಂದಿರಬಹುದು ನಿಮ್ಮ ಉಗ್ರ ಸ್ವಭಾವಕ್ಕೆ ಟೀಕೆಗಳಿಗೆ ಒಳಗಾಗಿ ಸಾಧ್ಯತೆಯಿದೆ ಈ ಕಾರಣದಿಂದಾಗಿ ಮನಸ್ಸು ತುಂಬಾ ಖಿನ್ನತೆಗೆ ಒಳಗಾಗಬಹುದು ನಿಮ್ಮ ನಡವಳಿಕೆ ಮತ್ತು ಮಾತಿನ ಮೇಲೆ ನಿಗಾ ವಹಿಸಿ ಯಾವುದೇ ಸಮಸ್ಯೆಗಳು ಆಗುವುದಿಲ್ಲ ಆರ್ಥಿಕ ಪರಿಸ್ಥಿತಿ ಚೇತರಿಕೆ ಹಾಗೂ ಸಮಾಧಾನಕರವಾದ ದಿನ ಇಂದಿನ ದಿನ ನಿಮ್ಮ ಅದೃಷ್ಟದ ಸಂಖ್ಯೆ 1

ಮಿಥುನ ರಾಶಿ:- ವಾಹನ ಚಲಿಸುವಾಗ ಸ್ವಲ್ಪ ಎಚ್ಚರಿಕೆಯಿಂದ ಇರಿ ಆರೋಗ್ಯದಲ್ಲಿ ಒಂದಿಷ್ಟು ಏರುಪೇರು ಆಗಬಹುದು ಏನೇ ಸೇವನೆ ಮಾಡಬೇಕಾದರೆ ಎಚ್ಚರಿಕೆಯಿಂದ ಇರಿ ಇತರರ ಮಾತಿಗೆ ಮರುಳಾಗಬೇಡಿ ಇದರಿಂದ ಮನಸ್ತಾಪ ಮತ್ತು ಬೇಸರ ಉಂಟಾಗಬಹುದು ನಿಮ್ಮ ಅದೃಷ್ಟದ ಸಂಖ್ಯೆ 7

ಕಟಕ ರಾಶಿ:- ನಿಮ್ಮ ಅನಗತ್ಯ ಕಿರಿಕಿರಿಗಳು ದೂರವಾಗಲಿ ನೀವು ಕೊಡಿಟ್ಟ ಹಣ ಇಂದು ಸಹಾಯಕ್ಕೆ ಬರುತ್ತದೆ ನೀವು ಉದ್ದಿಮೆಗಳ ಆಗಿದ್ದರೆ ಉತ್ತಮ ಲಾಭ ಸಿಗುತ್ತದೆ ಯೋಚಿಸಿದ ರೀತಿಯಲ್ಲಿ ಕೆಲಸ ಮಾಡುವುದನ್ನು ಶೀಘ್ರದಲ್ಲಿ ಯಶಸ್ವಿಯನ್ನು ಪಡೆಯಬಹುದು ನೀವು ಮಹಿಳಾ ಸದಸ್ಯರಿಂದ ಪ್ರಯೋಜನ ಪಡೆಯಬಹುದು ಕುಟುಂಬ ಜೀವನದಲ್ಲಿ ಸಂತೋಷವಿರುತ್ತದೆ ಕಚೇರಿಯಲ್ಲಿ ಯಾವುದೇ ಕಷ್ಟಕರ ಕೆಲಸವನ್ನು ನಿಭಾಯಿಸುತ್ತೀರಿ ನಿಮ್ಮ ಅದೃಷ್ಟದ ಸಂಖ್ಯೆ 4

ಸಿಂಹ ರಾಶಿ :- ಪ್ರೀತಿಪಾತ್ರರಿಗೆ ಉಡುಗೊರೆ ನೀಡುವ ಸಾಧ್ಯತೆ ಇದೆ ವೃತ್ತಿಪರರಿಗೆ ಅವಕಾಶಗಳು ಸಿಗುವ ಸಾಧ್ಯತೆ ಇದೆ ಆದರೆ ಕಠಿಣ ಪರಿಶ್ರಮವನ್ನು ವಹಿಸಬೇಕಾಗುತ್ತದೆ ಮನೆಯ ಹಿರಿಯ ಮಕ್ಕಳಿಗೆ ಹೆಚ್ಚು ಜವಾಬ್ದಾರಿ ಇದೇ ಖರ್ಚು ಕೂಡ ಇದೆ ಇವತ್ತಿನ ನಿಮ್ಮ ಅದೃಷ್ಟದ ಸಂಖ್ಯೆ 9

ಕನ್ಯಾ ರಾಶಿ:– ದಾನ ಧರ್ಮದ ಬಗ್ಗೆ ಮನಸ್ಸು ವಾಲುತ್ತದೆ ಸಂಗಾತಿ ಮತ್ತು ಮಕ್ಕಳಿಗಾಗಿ ಉಳಿತಾಯವನ್ನು ಆಚರಿಸಿಕೊಳ್ಳುತ್ತಿರಿ ಹಳೆಯ ಪ್ರೇಮ ಪ್ರಕರಣಗಳು ವಿಪರೀತ ಕಾಡಲಿದೆ ಇದರಿಂದ ಏಕಾಗ್ರತೆಗೆ ಭಂಗ ಉಂಟಾಗುತ್ತದೆ ಕೆಲಸಕಾರ್ಯಗಳು ಮಾಡುವುದು ಕಷ್ಟ ಯಾವುದಾದರೂ ಸಣ್ಣ ತಪ್ಪಾದರೂ ಸಹ ಅದು ನಿಮ್ಮಿಂದಲೇ ಆಗಿರಬಹುದು ಎಂದು ಮನಸ್ಸಿಗೆ ನೋವು ಮಾಡಿಕೊಳ್ಳುತ್ತೀರಿ ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ದುಃಖಗಳನ್ನು ಹಂಚಿಕೊಳ್ಳುವುದರಿಂದ ಮನಸ್ಸಿನ ಒಂದಿಷ್ಟು ನೆಮ್ಮದಿಯನ್ನು ಸಿಗುತ್ತದೆ ನಮ್ಮ ಅದೃಷ್ಟದ ಸಂಖ್ಯೆ 7

ತುಲಾ ರಾಶಿ :- ನಿರುದ್ಯೋಗಿಗಳಿಗೆ ಅಲೆದಾಟ ಸದ್ಯದಲ್ಲಿ ಮುಂದುವರಿಯುತ್ತಿರುತ್ತದೆ ಯಾವುದು ಕೆಲಸ ಮಾಡುತ್ತಿರ ಅದೇ ಕೆಲಸ ಸ್ವಲ್ಪ ದಿನ ಮಾಡುತ್ತೀರಿ ವೃತ್ತಿರಂಗದಲ್ಲಿ ಬಂದ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವುದು ಅಗತ್ಯವಿದೆ ಪತ್ನಿಯ ಸಹಕಾರದಿಂದ ನಿಮ್ಮ ಕೆಲಸಗಳಲ್ಲಿ ಮುನ್ನಡೆ ಸಾಧಿಸುತ್ತೀರಿ ನಾನಾರೀತಿ ಖರ್ಚು ಎದುರು ಬರಲಿದೆ ಆಗಾಗ ಮನಸ್ಸಿಗೆ ಅಶಾಂತಿ ಬಂದರೂ ಆತ್ಮವಿಶ್ವಾಸ ನಿಮ್ಮನ್ನು ಕಾಪಾಡಲಿ ನಿಮ್ಮ ಅದೃಷ್ಟದ ಸಂಖ್ಯೆ 2

ವೃಶ್ಚಿಕ ರಾಶಿ:- ಈಗಿರುವ ಪರಿಸ್ಥಿತಿಯಲ್ಲಿ ನಿಮ್ಮ ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ಒಂದಿಷ್ಟು ಅಭಿವೃದ್ಧಿ ಕಂಡು ಮನಸ್ಸಿಗೆ ನೆಮ್ಮದಿಯನ್ನು ತರಲಿವೆ ಹಿರಿಯರ ಆರೋಗ್ಯದ ಬಗ್ಗೆ ಸ್ವಲ್ಪ ಗಮನವಿರಲಿ ಆಗಾಗ ಮಿತ್ರರ ಆಗಮನದಿಂದ ಸಂತಸ ತರಲಿದೆ ನಿಮ್ಮ ಅದೃಷ್ಟದ ಸಂಖ್ಯೆ 5

ಧನಸ್ಸು ರಾಶಿ:– ನಿಮ್ಮ ನಿರೀಕ್ಷೆಗೆ ತಕ್ಕಂತೆ ಆದಾಯ ಕೂಡ ಕಾಣುತ್ತೀರಿ ಸರ್ಕಾರಿ ಕೆಲಸ ಮಾಡುತ್ತಿರುವವರಿಗೆ ಒಂದಿಷ್ಟು ಓಡಾಟಗಳು ಜಾಸ್ತಿಯಾಗುತ್ತದೆ ಕಾರ್ಯಕ್ಷೇತ್ರದಲ್ಲಿ ಸ್ವಲ್ಪ ಒತ್ತಡ ಕೂಡ ಕಾಣುತ್ತದೆ ಮಾಡುವ ಕೆಲಸದಲ್ಲಿ ನಿಮಗೆ ಇಂದು ಯಶಸ್ಸು ಸಿಗಲಿದೆ ಜನರಿಂದ ಬೆಂಬಲವು ಕೂಡ ಸಿಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 3

ಮಕರ ರಾಶಿ:- ಕೆಲಸಕಾರ್ಯಗಳಲ್ಲಿ ಯಾವುದೇ ರೀತಿ ಸಮಸ್ಯೆ ಆಗುವುದಿಲ್ಲ ವ್ಯಾಪಾರದಲ್ಲಿ ಕೂಡ ಸ್ವಲ್ಪ ಲಾಭವನ್ನು ಗಳಿಸುತ್ತಿರಿ ಬಂಧುಗಳಿಂದ ಅವಮಾನಗಳಿಗೆ ಪಾತ್ರರಾಗುವ ಅವಕಾಶಗಳು ಕಂಡುಬರುತ್ತವೆ ಭೂಮಿ ವ್ಯವಹಾರವನ್ನು ಸಮಾಧಾನ ಕಾರ್ಯವಾಗಿರುತ್ತದೆ ಮತ್ತು ಒಳ್ಳೆಯ ಫಲಿತಾಂಶ ವಿರುತ್ತದೆ ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿಯಾಗುತ್ತದೆ ಮಹಿಳೆಯರಿಗೆ ಸಂತಸ ತರುವ ದಿನವಾಗಿರುತ್ತದೆ ಶತ್ರುಗಳ ಭೀತಿಯಿಂದ ಮುಕ್ತವಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 4

ಕುಂಭ ರಾಶಿ:- ಆತ್ಮವಿಶ್ವಾಸ ಕಡಿಮೆ ಇದ್ದರೂ ಆತ್ಮೀಯರೊಬ್ಬರ ಸಹ ನಿಮಗೆ ಸಹಾಯವನ್ನು ಮಾಡುತ್ತಾರೆ ದೈಹಿಕ ಶಕ್ತಿ ವಿಶೇಷವಾಗಿರುತ್ತದೆ ಜೀವನದಲ್ಲಿ ಕೀರ್ತಿ ಪ್ರತಿಷ್ಠೆ ಇರುತ್ತದೆ ಉದ್ಯೋಗದಲ್ಲಿ ಸ್ಥಳಾಂತರ ಆಗುವ ಸಾಧ್ಯತೆ ಇದೆ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ನಿರೀಕ್ಷೆ ಮಾಡುತ್ತೀರಿ ಸಂಗಾತಿ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗಬಹುದು ಜಾಗ್ರತೆವಹಿಸಿ ನಿಮ್ಮ ಅದೃಷ್ಟ ಸಂಖ್ಯೆ 8

ಮೀನ ರಾಶಿ:- ನಿಮ್ಮ ಹಣಕಾಸಿನ ಯೋಜನೆ ಯಶಸ್ವಿಯಾಗಿರುತ್ತದೆ ನಿಮ್ಮ ತಂದೆಯೊಂದಿಗೆ ಹಣಕಾಸಿನ ವಿಚಾರದಲ್ಲಿ ಇರುವಂತಹ ದೋಷಗಳು ಕೊನೆಗೊಳ್ಳುತ್ತವೆ ಮನೆಯಲ್ಲಿ ಶಾಂತಿ ವಾತಾವರಣವಿರುತ್ತದೆ ಇತರ ಸಂತೋಷಪಡಿಸಲು ನೀವು ಖರ್ಚು ಮಾಡಲು ಒಂದಿಷ್ಟು ತಪ್ಪಿಸಬೇಕು ಇಲ್ಲದಿದ್ದರೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ ನೀವು ಹಣದ ವಿಚಾರದಲ್ಲಿ ಒಂದಿಷ್ಟು ಹುಷಾರಾಗಿರಿ ಸಕಾರಾತ್ಮಕ ಆಲೋಚನೆಗಳು ನಿಮ್ಮ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಜೀವನದಲ್ಲಿ ಏರಿಳಿತ ಸಾಧ್ಯ ಪ್ರತಿ ಸವಾಲನ್ನು ಧೈರ್ಯದಿಂದ ಎದುರಿಸಿ ನೀವು ಉದ್ಯಮಿಯಾಗಿದ್ದಾರೆ ವ್ಯವಹಾರದ ವಿಷಯದ ಬಗ್ಗೆ ಚಿಂತೆಯನ್ನು ಮಾಡುತ್ತೀರಿ ಇಂದು ನಿಮ್ಮ ಸಮಸ್ಯೆಯನ್ನು ಪರಿಹರಿಸಬಹುದು ಕಚೇರಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ ನಿಮ್ಮ ಎಲ್ಲಾ ಕೆಲಸಗಳು ಸರಳವಾಗಿರುತ್ತವೆ ಹೊಸ ವ್ಯವಹಾರಗಳ ಪಡೆಯುವ ಸಾಧ್ಯತೆ ಇದೆ ಕುಟುಂಬದ ಆರೋಗ್ಯದಲ್ಲಿ ಸ್ವಲ್ಪ ಗಮನ ಹರಿಸಿ ವಿವಾದಗಳಿಂದ ದೂರವಿರಿ ಸರ್ಕಾರಿ ಕೆಲಸಗಳಲ್ಲಿ ಹೊಗಳುವ ಸಾಧ್ಯತೆ ಮತ್ತು ಬಡ್ತಿ ನೀಡುವ ಸಾಧ್ಯತೆ ಇದೆ ಸಂಗಾತಿಯೊಂದಿಗೆ ನಿಮ್ಮ ಸಂಬಂಧ ಸಿಹಿಯಾಗಿರುತ್ತದೆ ನಿಮ್ಮ ಅದೃಷ್ಟದ ಬಣ್ಣ ಹಳದಿ ನಿಮ್ಮ ಅದೃಷ್ಟದ ಸಂಖ್ಯೆ 8

By admin

Leave a Reply

Your email address will not be published. Required fields are marked *