ಮೂತ್ರಪಿಂಡಗಳನ್ನು ಹೇಗೆ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರೂ ನೋಡಲೇಬೇಕಾದಂತಹ ಆರೋಗ್ಯಕರ ಮಾಹಿತಿ.. - Karnataka's Best News Portal

ನಮಸ್ತೆ ಸ್ನೇಹಿತರೆ ನಾವಿಂದು ತಿಳಿಸುವಂತಹ ಮಾಹಿತಿಯು ತುಂಬಾ ಆರೋಗ್ಯದಾಯಕ ವಾಗಿ ಪ್ರತಿಯೊಬ್ಬರು ಕೂಡ ನೋಡಲೇ ಬೇಕಾದಂತಹ ಮತ್ತು ಪ್ರತಿಯೊಬ್ಬರು ಕೂಡ ಈ ಅನುಕ್ರಮವನ್ನು ಬಳಸಬೇಕು ಎಂಬುವುದನ್ನು ತಿಳಿಸಿಕೊಡುತ್ತೇವೆ ಬನ್ನಿ ನಮ್ಮ ಶರೀರ ದಲ್ಲಿ ನಿತ್ಯವೂ ನಡೆಯುವಂತಹ ಜೀರ್ಣಕ್ರಿಯೆಯಲ್ಲಿ ಯೂರಿಯಾ ಯೂರಿಕ್ ಆಸಿಡ್ ಕ್ರಿಯಾಟಿನ್ ಮೊದಲಾದವರ ವ್ಯರ್ಥ ಪದಾರ್ಥ ಗಳನ್ನು ಉತ್ಪತ್ತಿಯಾಗುತ್ತವೆ ಕಾಣದ ರೂಪದಲ್ಲಿ ಉತ್ಪತ್ತಿಯಾಗುವ ವೇಸ್ಟೇಜ್ ಇಲ್ಲ ರಕ್ತದಲ್ಲಿ ಸೇರುತ್ತದೆ ರಕ್ತದಲ್ಲಿ ಇರುವಂತಹ ಕಲ್ಮಶ ಗಳು ಫಿಲ್ಟರ್ ಆಗಬೇಕು ಇದರಿಂದ ಅನಾರೋಗ್ಯ ಸಮಸ್ಯೆ ಉಂಟಾ ಗುತ್ತದೆ ನಮ್ಮ ಮನೆಯಲ್ಲಿ ನೀರಿನ ಶುದ್ಧ ಮಾಡಿಕೊಳ್ಳುವುದಕ್ಕೆವಾಟರ್ ಫಿಲ್ಟರ್ ಹೇಗೆ ಉಪಯೋಗವಾಗುತ್ತದೆ ಹಾಗೇ ನಮ್ಮ ಶರೀರದಲ್ಲಿ ರಕ್ತವನ್ನು ಫಿಲ್ಟರ್ ಮಾಡುವುದು ಕಿಡ್ನಿ ಗಳು ನಮಗೆ ಸಹಾಯ ಮಾಡುತ್ತದೆ ಅಸಲಿಗೆ ನಮ್ಮ ದೇಹದಲ್ಲಿ ಕಿಡ್ನಿಗಳು ಎಲ್ಲಿರುತ್ತವೆ ಅದರ

ಕಾರ್ಯವೈಖರಿಯನ್ನು ಕಲ್ಲುಗಳು ಹೇಗೆ ಉಂಟಾಗುತ್ತದೆ ಕಿಡಿಗಳು ಹೇಗೆ ವೈಫಲ್ಯವನ್ನು ಹೊಂದುತ್ತವೆ ಹೇಗೆ ಕಾಪಾಡಿಕೊಳ್ಳುವುದು ಉತ್ತರವನ್ನು ನಿಮಗೆ ತಿಳಿಯಬೇಕು ನೋಡೋಣ ಬನ್ನಿ ಮೊದಲು ನಮ್ಮ ದೇಹದಲ್ಲಿ ಕಿಡ್ನಿಗಳು ಎಲ್ಲಿರುತ್ತದೆ ತಮ್ಮ ಹೊಟ್ಟೆಯ ಮೇಲೆ ಭಾಗದಲ್ಲಿ ಲಿವರ್ ಮತ್ತು ಜೀರ್ಣಕ್ರಿಯೆ ಹಿಂಭಾಗದಲ್ಲಿ ಬೆನ್ನು ಮೂಳೆ ಮಾಂಸ ಖಂಡಗ ಳಿಗೆ ಮೇತ್ತು ಕೊಂಡಿರುತ್ತದೆ ಪ್ರತಿ ಮನುಷ್ಯನ ಶರೀರದ ಒಂದು ಜೊತೆ ಕಿಡ್ನಿ ಇರುತ್ತದೆ ಬಲಗಡೆ ಇರುವಂತಹ ಕಿಡ್ನಿ ಎಡಗಡೆ ಇರುವಂತಹ ಕಿಡ್ನಿ ಸ್ವಲ್ಪ ಕೆಳಗಡೆ ಇರುತ್ತದೆ ಇವು ಡಾರ್ಕ್ ರೆಡ್ ಆಗಿರುತ್ತದೆ ಬೀನ್ಸ್ ಆಕಾರದಲ್ಲಿರುತ್ತದೆ ಸುಮಾರು ಹನ್ನೊಂದು ಸೆಂಟಿಮೀಟರ್ ಉದ್ದ ಇರುತ್ತದೆ ಕಿಡ್ನಿ ಮೇಲ್ಭಾಗದಲ್ಲಿ ಅಡ್ರಿನಲ್ ಗ್ರಾಂಡ್ ಇರುತ್ತದೆ ಇಂತಹ ಇಂಟ್ರೆಸ್ಟಿಂಗ್ ಆರೋಗ್ಯಕರವಾದ ವಿಚಾರವನ್ನು ಈ ಮೇಲೆ ಕಾಣು ವಂತಹ ವಿಡಿಯೋದಲ್ಲಿ ತಿಳಸಲಾಗಿದೆ ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *