ರೈತನ ಮಾರುವೇಷದಲ್ಲಿ ಪೊಲೀಸ್ ಠಾಣೆಗೆ ಹೋದ ಪ್ರಧಾನಮಂತ್ರಿ ನಂತರ ನಡೆದಿದ್ದ ತಿಳಿದರೆ ನಿಜಕ್ಕೂ ನಂಬಲು ಆಗುವುದಿಲ್ಲ... - Karnataka's Best News Portal

ನಮಸ್ತೆ ಸ್ನೇಹಿತರೆ ರೈತ ಎಂದರೆ ನಮ್ಮ ದೇಶದ ಬೆನ್ನೆಲುಬು ಅವನಿಲ್ಲದೆ ಈ ಜಗತ್ತು ಇಲ್ಲ ಹಾಗೇನೆ ಪ್ರತಿವರ್ಷ ರೈತರು ಸಾವಿರಾರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಇದಕ್ಕೆ ನೂರಾರು ಕಾರಣಗಳಿವೆ ರೈತರ ಸಮಸ್ಯೆಯನ್ನು ಪರಿಹರಿಸಲು ಕೆಲವು ದೇಶದ ಪ್ರಧಾನಿ ತಿಳಿದು ಬರಬೇಕಾಗುತ್ತದೆ ಇದು ಯಾವುದೋ ದೇಶದ ಕಥೆಯಲ್ಲ ನಮ್ಮ ಭಾರತ ದೇಶದ ಕಥೆಯಾಗಿದೆ ನಮ್ಮ ಪ್ರಧಾನಿಯವರು ಮಾರುವೇಷದಲ್ಲಿ ಪೊಲೀಸ್ ಸ್ಟೇಷನ್ ಗೆ ಹೋದಾಗ ಅಲ್ಲಿ ನಡೆದ ಘಟನೆಯನ್ನ ಕೇಳಿದರೆ ನಿಮಗೂ ಕೂಡ ರೋಮಾಂಚನವಾಗುತ್ತದೆ ಅಸಲಿಗೆ ಅಲ್ಲಿ ನಡೆದಿದ್ದಾದರೂ ಏನು ಎಂಬ ಕುತೂಹಲ ಮಾಹಿತಿಯನ್ನು ನಾವು ತಿಳಿಯೋಣ ಬನ್ನಿ ಅಲ್ಲಿ ನೂರಾರು ವರ್ಷಗಳಿಂದ ಕನಸು ಕಂಡಂತಹ ಹಿಂದುಗಳು ಶ್ರೀರಾಮ ಮಂದಿರವನ್ನು ಕನಸು ನನಸು ಮಾಡಿದ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ

ನಿಮಗೂ ಕೂಡ ಖುಷಿ ತಂದಿದೆ ಎಂದು ಭಾವಿಸುತ್ತಾ ಪ್ರಾರಂಭಿಸೋಣ ಸಂಜೆ 6:00 ಗಂಟೆಯಲ್ಲಿ ಇತಾವ ಜಿಲ್ಲೆಯಲ್ಲಿ ಪೊಲೀಸ್ ಸ್ಟೇಷನ್ ಗೆ ಸಮಸ್ಯೆಯೊಂದಿಗೆ ಒಬ್ಬ ರೈತ ಬಂಧನ ಸಾಮಾನ್ಯವಾಗಿ ದೋಸ್ ಟೋಪಿಯನ್ನು ಹಾಕಿಕೊಂಡಿದ್ದರು ಮೈಯಲ್ಲಾ ಕೆಸರಾಗಿತ್ತು ಸ್ಟೇಷನಲ್ಲಿ ಯಾರು ಏನು ಎಂದು ಕೇಳಿದಾಗ ನನ್ನ ಎಮ್ಮೆ ಕಳೆದುಹೋಗಿದೆ ಸ್ವಾಮಿ ಎಂದು ಸ್ಟೇಷನ್ಗೆ ಆತುರದಲ್ಲಿ ಬಂದೇ ಬಿಟ್ಟನ್ನು ಅಲ್ಲಿದ್ದ ಕಾನ್ಸ್ಟೇಬಲ್ ನಿನ್ನ ಹೆಸರೇನು ಎಲ್ಲಿಂದ ಬರ್ತಿದೀಯಾ ನಿನ್ನ ಎಮ್ಮೆ ಹೇಗೆ ಕಳುವಾಯಿತು ಯಾವಾಗ ಸಮಯದಲ್ಲಿ ಕಳುವಾಯಿತು ಎಮ್ಮೆ ಕಳೆದುಬಿಟ್ಟರೆ ಕಂಪ್ಲೇಂಟ್ ಕೊಟ್ಟು ಬಿಡ್ತೀಯ ಮೊದಲು ಅಕ್ಕಪಕ್ಕದ ಹಳ್ಳಿಗಳಲ್ಲಿ ವಿಚಾರಿಸು ಎಂದು ಕನ್ಫ್ಯೂಸ್ ಮಾಡಿದರು ಮುಂದೆನಾಯಿತು ಎಂಬ ಮಾಹಿತಿಯನ್ನು ತಿಳಿಯಲು ಈ ಮೇಲೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *