ನಮಸ್ತೆ ಸ್ನೇಹಿತರೆ ಶ್ರೀ ಶನಿದೇವರ ಬಗ್ಗೆ ಹೇಳುವುದಾದರೆ ಕರ್ಮಪಲದಾತ ಧರ್ಮರಕ್ಷಕ ಸತ್ಯ ನ್ಯಾಯ ಧರ್ಮ ಎಲ್ಲಿರುವುದು ಅಲ್ಲಿ ಇರುವಂತಹ ಧರ್ಮದ ಅಧಿದೈವ ಎಲ್ಲರಿಗೂ ಒಂದೇ ಎಂಬಂತಹ ನ್ಯಾಯದ ನ್ಯಾಯಮೂರ್ತಿ ಇಂತಹ ಮಹಾನುಭಾವನ ಅನುಗ್ರಹ ಸದಾ ನಿಮಗಿರಲಿ ಎಂದು ಪ್ರಾರಂಭಿಸೋಣ ಹಾಗೂ ಇಡೀ ಜಾತಕ ದ್ವಾದಶ ಭಾವಗಳ ಮೇಲೆ ಶನಿದೇವರ ನಿಗ್ರಹ ಆದಾಗ ಅದರದ್ದೇ ಆದಂತಹ ಅಧಿಪತಿ ಇರುತ್ತದೆ ಶ್ರೀ ದೇವರು ವಿಶೇಷವಾದಂತಹ ಚೈತನ್ಯರೂಪಿ ಯು ಜಗತ್ತನ್ನು ಕಾಯುವವನು ನಮ್ಮ ಕರ್ಮದ ಫಲ ಎಂದರೆ ಪೂರ್ವಾರ್ಜಿತ ಸಂಚಿತ ವಾಗಿದೆ ಪೂರ್ವ ಜಿತವಾಗಿ ಮೂರು ಫಲಗಳನ್ನು ಕೊಡುತ್ತದೆ ಸಂಚಿತ ಪ್ರಾರಬ್ಧ ಕರ್ಮಫಲ ಎಂದು ಕರೆಯಲಾಗುತ್ತದೆ ಕರ್ಮ ಫಲಕ್ಕೆ ಕಾರಕರು ಅಧಿಕಾರಸ್ಥರು ಆಗಿರುವಂತಹ ಶನಿ ದೇವರು ನಮ್ಮ ಒಂದು ಜಾತಕದ ಮೇಲೆ ನಮ್ಮ ಒಂದು ರಾಶಿಯ ಮೇಲೆ ಸಾಕಷ್ಟು ಪರಿಣಾಮಗಳನ್ನು ಬೀರುತ್ತಾರೆ
ಪ್ರಭುಗಳು ಧರ್ಮರಕ್ಷಕ ಎಂದು ಮತ್ತು ಕರ್ಮಪಲದಾತ ಎಂದು
ಹೇಳುತ್ತ ಬಂದಿದ್ದೇವೆ ಸಾಕಷ್ಟು ವರ್ಷಗಳ ಕಾಲ ಮತ್ತು ದಿನಗಳ ಕಾಲ ರಾಶಿಯ ಮೇಲೆ ಇರ್ತಾರೆ ನೇಮನಿಷ್ಠೆ ಧರ್ಮ-ಕರ್ಮ ಇವೆಲ್ಲ
ಅವಲೋಕಿಸಿ ಕೊಳ್ಳುವವನೇ ಕರ್ಮ ಒಳ್ಳೆದನ್ನ ಕೆಟ್ಟದ್ದನ್ನು ತಾಳೆ ಮಾಡಿ ಒಳ್ಳೆದಕ್ಕೆ ಏನು ಫಲ ಕೆಟ್ಟದ್ದಕ್ಕೆ ಏನು ಫಲ ಎಂಬುದನ್ನು ನೀಡುವುದು ಧರ್ಮರಕ್ಷಕ ಶನಿದೇವ ಶ್ರೀದೇವರ ಒಂದು ಕಾಟದಿಂದ ಮುಕ್ತಿ ಆಗಲು ಏನು ಮಾಡಬೇಕೆಂದು ಸಾಕಷ್ಟು ಜನ ಕೇಳುತ್ತಾರೆ ಒಂದು ರಾಶಿಯಲ್ಲಿ ಶನಿ ದೇವರು ಎರಡುವರೆ ವರ್ಷಗಳ ಕಾಲ 30 ತಿಂಗಳುಗಳ ಕಾಲ 7:30 ವರ್ಷದ ಶ್ರೀ ಮಹಾರಾಜರ ಮೂರು ಭಾಗಗಳಾಗಿ ಪ್ರವೇಶವನ್ನು ಮಾಡುತ್ತಾರೆ ಪ್ರಭುಗಳು ಅಷ್ಟಮ ಭಾವ ಪಂಚಮ ಭಾವ ಅರ್ಧ ಅಷ್ಟ ಒಂದೊಂದು ಭಾವ ಎಂದು ಎರಡುವರೆ ವರ್ಷಗಳ ಕಾಲ ಫಲಗಳನ್ನು ಕೊಡುತ್ತಿರುವುದು ಏಳು ವರ್ಷಗಳ ಕಾಲ ಮೂರು ಭಾಗವಾಗಿ ಮೂರು ವಿಧವಾಗಿ ಕೊಡುವುದು ಶನಿದೇವನ ಪ್ರಭಾವ ನೋಡದೆ ಯಾವುದೇ ಜಾತಕವನ್ನು ವಿಶ್ಲೇಷಣೆ ಮಾಡುವುದಕ್ಕೆ ಸಾಧ್ಯವೇ ಇಲ್ಲ ಇಂತಹ ಇಂಟರ್ಸ್ಟಿಂಗ್ ಮಾಹಿತಿಯನ್ನು ಈ ಮೇಲೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.
