ನಮಸ್ತೆ ಸ್ನೇಹಿತರೆ ಒಬ್ಬ ವ್ಯಕ್ತಿ 70 ಹುಲಿ ಮರಿಗಳಿಂದ ಇಂದು 40000 ವನ್ನು ಗಳಿಸುತ್ತಿದ್ದಾನೆ ಆ ಯುವಕ ಏನಿದು ಇಂಟರೆಸ್ಟಿಂಗ್ ಮಾಹಿತಿ ನೋಡೋಣ ಬನ್ನಿ ಇವರು ಬಳಿ ಇರುವಂತಹ ಎಲ್ಲಾ ಕುರಿಗಳು ಎಲ್ಲವೂ ನಾಟಿಯಾಗಿದೆ.ಈ ತರಹ ಥಳಿಗಳನ್ನು ಸಾಕುವುದರಿಂದ ಏನಾಗುತ್ತದೆಯೆಂದರೆ ರೋಗನಿರೋಧಕ ಶಕ್ತಿ ಚೆನ್ನಾಗಿರುತ್ತದೆ ಯಾವುದೇ ವಾತಾವರಣ ಕೂಡ ಹಮ್ಮಿಕೊಳ್ಳುತ್ತದೆ ಮಾಂಸ ಕೂಡ ಮಾರಿದಾಗ ರುಚಿ ಸಹ ಬರುತ್ತದೆ ಇದು ಲೋಕಲ್ ನಲ್ಲಿ ಬೇಡಿಕೆ ಸಹ ಇದೆ. ಫಾರಂ ಮರಗಳಿಗಿಂತ ನಾಟಿ ಮರಿಗಳು ಬೇಡಿಕೆ ಜಾಸ್ತಿ ರೇಟು ಕೂಡ ಜಾಸ್ತಿ ಇದೆ ಸಾಕುವುದು ಉತ್ತಮ ಇವರ ಅಭಿಪ್ರಾಯ ಎಂದರೆ ಆದಷ್ಟು ನಾಟಿ ಮರಿಗಳನ್ನು ಸಾಕುವುದು ಉತ್ತಮ ಎನ್ನುತ್ತಾರೆ ಸ್ಥಳೀಯ ತಳಿಗಳಿಗೆ ಜಾಸ್ತಿ ಜಾಗೃಕತೆ ಮತ್ತು ಆದ್ಯತೆ ಕೊಡುತ್ತಾರೆ ಯಾವುದೇ ಹಬ್ಬ ಮತ್ತು ಹರಿದಿನಗಳಿಗೆ ಮತ್ತು ಅವರ ಇಷ್ಟಾರ್ಥ ಗಳಿಗೆ ಫಾರಿನ್ ಗಿಂತ ನಾಟಿ ಕುರಿಯನ್ನು ಹೆಚ್ಚು ಲೈಕ್ ಮಾಡುತ್ತಾರೆ ರುಚಿ ಕೂಡ ಚೆನ್ನಾಗಿ ಬರುತ್ತದೆ ತುಂಬಾ ಬೇಡಿಕೆ ಇದೆ ಮಾರ್ಕೆಟ್ನಲ್ಲಿ ಮಾರ್ಕೆಟಿಂಗ್ ಚೆನ್ನಾಗಿದ್ರೆ 10 ಮರಿ ಹಾಕಿದರೂ ಸಹ ನಿಮಗೆ ಒಳ್ಳೆಯ ಬೆಲೆ ಸಿಗುತ್ತದೆ ಮಾರ್ಕೆಟಿಂಗ್ ಚೆನ್ನಾಗಿಲ್ಲ ಎಂದರೆ ನೂರು ಮರಿ ಚೆನ್ನಾಗಿರುವುದಿಲ್ಲ ಈ ನಾಟಿ ಸಾಕುವುದರಿಂದ
ಪಿಕ್ಕೆ ಚೆನ್ನಾಗಿರುತ್ತದೆ ಇದರಿಂದ ಗೊಬ್ಬರವಾಗುತ್ತದೆ ಇದರಿಂದ ಉತ್ತಮವಾದ ಬೆಲೆಯು ಕೂಡ ಸಿಗುತ್ತದೆ ಇದರ ಒಂದು ಟ್ಯಾಕ್ಟರ್ ಇಲ್ಲ ರೋಡ್ ಗೊಬ್ಬರ 6000 ದಿಂದ 8000 ತನಕ ಸಿಗುತ್ತದೆ ಇದರ ಫೀಲ್ಡಿಂಗ್ ಖರ್ಚು ಕೂಡ ಸಿಗುತ್ತದೆ ನೀವು ಲೋಕಲ್ ನಲ್ಲಿ ಮಾಡುವಾಗ ನಿಮ್ಮ ತೋಟಕ್ಕೆ ಗೊಬ್ಬರ ಸಿಗುತ್ತದೆ ನೀವು ವಿಚಾರಕ್ಕೆ ಬಂದರೆ ರಾಗಿ ಹುಲ್ಲು ಆಗಿರಬಹುದು ಮತ್ತು ಜೋಳ ಮುಂತಾದ ಹಲವಾರು ನನಗೊಂದು ಪದಾರ್ಥಗಳನ್ನು ಬಳಸುವುದರಿಂದ ಕುರಿಗಳಿಗೆ ಒಳ್ಳೆಯ ಉತ್ತಮವಾದ ಆಹಾರ ಸಿಗುತ್ತದೆ ರಾಗಿ ಇಂದ ಒಳ್ಳೆಯ ಪೌಷ್ಟಿಕಾಂಶ ಮತ್ತು ಜೋಳದಲ್ಲಿ ಕೂಡ ಒಳ್ಳೆಯ ಫಲಿತಾಂಶವನ್ನು ಪೋಷ್ಟಿಕಾಂಶ ಸಿಗುತ್ತದೆ ಕಟ್ ಮಾಡಿಕೊಡುವುದರಿಂದ ಒಳ್ಳೆ ಒಳ್ಳೆಯ ರೀತಿಯಲ್ಲಿ ಕುರಿಗಳು ಚೆನ್ನಾಗಿ ತಿನ್ನುತ್ತವೆ ಮತ್ತು ಇದು ವೇಸ್ಟ್ ಕೂಡ ಆಗುವುದಿಲ್ಲ ಅದರ ಜೀವನಕ್ಕೆ ಯು ಕೂಡ ತೊಂದರೆ ಆಗುವುದಿಲ್ಲ ಒಳ್ಳೆಯದಾಗುತ್ತದೆ ಇಂತಹ ಇಂಟರೆಸ್ಟಿಂಗ್ ಮಾಹಿತಿಯನ್ನು ಈ ಮೇಲೆ ಕಾಣುವಂತಹ ವಿಡಿಯೋದಲ್ಲಿ ಸಂಪೂರ್ಣ ಕಾಣಬಹುದಾಗಿದೆ ಧನ್ಯವಾದಗಳು ಸ್ನೇಹಿತರೆ.
