ಈ 7 ತಿನ್ನಿ 7 ದಿನಗಳಲ್ಲಿ ಹೊಟ್ಟೆ ಮತ್ತು ಸೊಂಟದ ಬೊಜ್ಜು ಮಂಜಿನಂತೆ ಕರಗಿ ಹೋಗುತ್ತದೆ.... - Karnataka's Best News Portal

ನಮ್ಮ ಲೈಫ್ ಸ್ಟೈಲ್ ಇಂದಾಗಿ ಅಥವಾ ಕೆಲವೊಬ್ಬರಿಗೆ ವಂಶ ಪಾರಂಪರಿಕವಾಗಿ ಹೊಟ್ಟೆ ಹೆಚ್ಚಾಗಿರುತ್ತದೆ ಅಥವಾ ಇನ್ನೂ ಕೆಲವರಿಗೆ ಡೆಲಿವರಿ ನಂತರ ಬೊಜ್ಜು ಹಾಗೆಯೇ ಇರುತ್ತದೆ. ಈ ರೀತಿ ವಿಪರೀತ ತೂಕ ಹೆಚ್ಚಾಗಿ ಇರುವವರಿಗೆ ಇಲ್ಲಿ ಒಂದು ಸುಲಭವಾದ ಎಫೆಕ್ಟಿವ್ ಆದ ಮನೆಮದ್ದು ಇದೆ ಯಾವುದೇ ಡಯೆಟ್, ಎಕ್ಸಸೈಸ್ ಮಾಡದೆ ಹಾಗೆ ಯಾವುದೇ ಟ್ಯಾಬ್ಲೆಟ್ ನುಂಗದೆ ಅತಿಯಾದ ನಿಮ್ಮ ದೇಹದ ತೂಕವನ್ನು ಅತಿವೇಗವಾಗಿ ಇಳಿಸಿಕೊಳ್ಳಬಹುದು. ತೂಕ ಹೆಚ್ಚಾದಂತೆ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ನಾವು ಎದುರಿಸಬೇಕಾಗುತ್ತದೆ ಹಾಗಾಗಿ ಈಗ ಹೆಚ್ಚಿರುವ ನಿಮ್ಮ ತೂಕವನ್ನು ಹೆಚ್ಚುತ್ತಿರುವ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ನಮ್ಮ ಅಡುಗೆ ಮನೆಯಲ್ಲಿ ಇರುವ ಈ ಪದಾರ್ಥ ತುಂಬಾನೇ ಎಫೆಕ್ಟಿವ್ ಆಗಿದೆ.

ಆ ಪದಾರ್ಥ ಯಾವುದೆಂದರೆ ಬೆಳ್ಳುಳ್ಳಿ, ಬೆಳ್ಳುಳ್ಳಿ ಸೇವನೆಯಿಂದ ತೂಕ ಇಳಿಸಿಕೊಂಡು ಸುಖಕರವಾದ ಜೀವನ ನಡೆಸುತ್ತಿರುವವರು ಎಷ್ಟು ಜನ ಇದ್ದಾರೆ ಬೆಳ್ಳುಳ್ಳಿ ಸೇವಿಸುವುದರಿಂದ ನಮ್ಮ ದೇಹದಲ್ಲಿ ಎನರ್ಜಿ ಲೆವೆಲ್ ಹೆಚ್ಚುತ್ತದೆ. ನಾವು ಹೆಚ್ಚು ಆಕ್ಟಿವ್ ಆಗಿರುತ್ತೇವೆ ಹಾಗೆ ಇದು ನಮ್ಮ ದೇಹವನ್ನು ಇರುವ ಕ್ಯಾಲೋರಿ ಸುಟ್ಟುಹಾಕುರುತ್ತದೆ. ನಮ್ಮ ಮೆಟಬಾಯ್ಲಿಸಮ್ ರೇಟ್ ಹೆಚ್ಚಿಸುತ್ತದೆ, ಜೀರ್ಣಕ್ರಿಯೆ ಸರಿ ಇದ್ದರೆ ನಮ್ಮ ದೇಹದಲ್ಲಿ ಯಾವುದೇ ರೀತಿಯ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ಮೊದಲಿಗೆ 2 ಅಥವ 3 ಬೆಳ್ಳುಳ್ಳಿ ಎಸಳು ತೆಗೆದುಕೊಂಡು ಚೆನ್ನಾಗಿ ಜಜ್ಜಿ ಹತ್ತು ನಿಮಿಷ ಹಾಗೆ ಬಿಡಿ ನಂತರ ಖಾಲಿ ಹೊಟ್ಟೆಯಲ್ಲಿ ಈ ಬೆಳ್ಳುಳ್ಳಿಯನ್ನು ತಿಂದು ಒಂದು ಲೋಟ ಉಗುರು ಬೆಚ್ಚಗಿನ ನೀರು ಕುಡಿಯಿರಿ. ನಿಮಗೆ ಸಾಧ್ಯವಾದರೆ 3 ತಿನ್ನಿ ಇಲ್ಲವಾದರೆ 1 ತಿಂದರೆ ಸಾಕಾಗುತ್ತದೆ.

By admin

Leave a Reply

Your email address will not be published. Required fields are marked *