ಕೇವಲ 5 ನಿಮಿಷದಲ್ಲಿ ನಿಮ್ಮ ದೇಹದ ಬೇಡವಾದ ಕೂದಲನ್ನು ನಿವಾರಿಸಿಕೊಳ್ಳಿ.? ಇದು ಸಾಧ್ಯಾನಾ!!.... » Karnataka's Best News Portal

ಕೇವಲ 5 ನಿಮಿಷದಲ್ಲಿ ನಿಮ್ಮ ದೇಹದ ಬೇಡವಾದ ಕೂದಲನ್ನು ನಿವಾರಿಸಿಕೊಳ್ಳಿ.? ಇದು ಸಾಧ್ಯಾನಾ!!….

ಇವ ವ್ಯಾಕ್ಸಿಂಗ್ ಮಾಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಹೇರ್ ರಿಮೂವರ್ ಕ್ರೀಮ್ ಉಪಯೋಗಿಸುವ ಅವಶ್ಯಕತೆ ಇಲ್ಲ ಮತ್ತು ಯಾವುದೇ ದುಬಾರಿ ಬೆಲೆಯ ವಿಧಾನಗಳನ್ನು ಅನುಸರಿಸಿ ಅನ್ ವಾಂಟೆಡ್ ಹೇರ್ ತೆಗೆಯುವ ಅವಶ್ಯಕತೆಯಿಲ್ಲ. NUED ಹೇರ್ ರಿಮೂವಲ್ ಕ್ರೀಂ, ಈ ಕ್ರೀಂ ಬಗ್ಗೆ ಹೇಳುವುದಾದರೆ ಗಂಡಸರು ಮತ್ತು ಹೆಂಗಸರು ಇಬ್ಬರು ಕೊಡ ಯೂಸ್ ಮಾಡಬಹುದು. ಇದು ಪ್ಯಾರಬಿನ್ ಸ್ಪ್ರೇ ಆಗಿದೆ ಕೈ ಮತ್ತು ಕಾಲುಗಳಿಗೆ ಉಪಯೋಗ ಮಾಡಬಹುದು. ಇದು ಸ್ಪ್ರೇ ರೂಪದಲ್ಲಿ ಇರುವುದರಿಂದ ಟ್ರಾವೆಲ್ ಫ್ರೆಂಡ್ಲಿಯಾಗಿ ಇರುತ್ತದೆ ನಾವು ಎಲ್ಲೇ ಹೋದರು ಇದನ್ನು ತೆಗೆದುಕೊಂಡು ಹೋಗಿ ಆರಾಮವಾಗಿ ಹೇರ್ ರಿಮೂ ಮಾಡಬಹುದು ಇದರಲ್ಲಿ ರೂಪದಲ್ಲಿ ಬಟ್ಟೆಯನ್ನು ಕೊಟ್ಟಿರುತ್ತಾರೆ ಒಂದು ಬೌಲ್ ನೀರು ತೆಗೆದುಕೊಂಡು ಅದರಲ್ಲಿ ಟ್ಯಾಬ್ಲೆಟ್ ರೂಪದಲ್ಲಿರುವುದನ್ನು ಹಾಕಿದರೆ ದೊಡ್ಡದಾಗುತ್ತದೆ.

ನೀವೆಲ್ಲರೂ ಹೊರಗೆ ಹೋದಾಗ ಯೂಸ್ ಮಾಡಲು ತುಂಬಾನೇ ಸಹಾಯ ಆಗುತ್ತದೆ. ನಿಮಗೆ ಎಲ್ಲೆಲ್ಲಿ ಕೂದಲು ತೆಗೆಯಬೇಕು ಅಲ್ಲಿ ನೀವು ಇದನ್ನು ಸ್ಪ್ರೇ ಮಾಡಿ ನಂತರ ಅದನ್ನು ಐದು ನಿಮಿಷ ಹಾಗೆ ಬಿಟ್ಟು ಐದು ನಿಮಿಷದ ನಂತರ ನ್ಯಾಪ್ಕಿನ್ ನಿಂದ ಒರೆಸಿ ತುಂಬಾ ಈಸಿಯಾಗಿ ಹೇರ್ ರಿಮೂ ಆರುತ್ತದೆ. ಇದರಿಂದ ಯಾವುದೇ ಪ್ರಾಬ್ಲಮ್ ಆಗಲ್ಲ ತುಂಬಾ ಚೆನ್ನಾಗಿ ರಿಮೂವ್ ಆಗುತ್ತದೆ ಇದನ್ನು ಕೇವಲ ಐದು ನಿಮಿಷ ಅಷ್ಟೆ ಬಿಡಬೇಕು. ಅದಕ್ಕಿಂತ ಜಾಸ್ತಿ ಟೈಮ್ ಇಟ್ಟುಕೊಳ್ಳಬಾರದು. ನಿಮ್ಮ ಸ್ಕಿನ್ ಸೆನ್ಸಿಟಿವ್ ಇದ್ದರೆ ಯೂಸ್ ಮಾಡಬೇಡಿ, ಪ್ಯಾಚ್ ಟೆಸ್ಟ್ ಮಾಡಿ ನಂತರ ಯೂಸ್ ಮಾಡಬಹುದು. ನಾರ್ಮಲ್ ಸ್ಕಿನ್ ಆಗಿದ್ದರೆ ನೀವು ಯೂಸ್ ಮಾಡಬಹುದು.

WhatsApp Group Join Now
Telegram Group Join Now
See also  ಬೆಂಗಳೂರು ಸ್ಫೋಟ ಹುಬ್ಬಳ್ಳಿಯ ನೇಹಾ ಅಂತ್ಯ ತನಿಖೆಯಲ್ಲಿ ಬಯಲಾಗ್ತಿರೋದು ಏನು ಗೊತ್ತಾ? ನೀವು ಅರಿಯದ ಶಾಕಿಂಗ್ ಸತ್ಯ
[irp]


crossorigin="anonymous">