ಸುಸ್ತಾದಂತೆ ಅನಿಸಿದಾಗ ಇವುಗಳನ್ನು ಬೆರೆಸಿ ಕುಡಿಯಿರಿ 5 ನಿಮಿಷದಲ್ಲಿ ರಕ್ತಕ್ಕೆ ಸೇರಿ ಶಕ್ತಿ ನೀಡುತ್ತದೆ .... - Karnataka's Best News Portal

ಕೆಲವರಿ ಯಾವಾಗ ನೋಡಿದರೂ ಸುಸ್ತು ಅಂತಿರುತ್ತಾರೆ ಸುಸ್ತಿಗೆ ತುಂಬಾನೇ ಕಾರಣಗಳು ಇರಬಹುದು ಆದರೆ ತುಂಬಾ ಜನರಲ್ಲಿ ಕಾಮನ್ನಾಗಿ ಬರುವ ಸುಸ್ತಿಗೆ ಇಲ್ಲೊಂದು ರೆಡಿ ಇದೆ ನಮಗೆ ಒಂದೊಂದು ಬಾರಿ ತುಂಬಾ ಇಂಪಾರ್ಟೆಂಟ್ ಕೆಲಸ ಬಂದಾಗ ಕೆಲಸದಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ ಇಂತಹ ಸಂದರ್ಭದಲ್ಲಿ ನಮಗೆ ಇನ್ಸ್ಟೆಂಟ್ ಎನರ್ಜಿ ಕೊಡಲು ಒಂದು ಪಾನೀಯ ಬೇಕಾಗುತ್ತದೆ. ನಮ್ಮ ದೇಹಕ್ಕೆ ಬ್ಲಡ್ ಕೌಂಟ್ ಎಚಿಸಲು, ಒಳ್ಳೆ ಐರನ್ ಕಂಟೆಂಟ್ ಇರಬೇಕಾಗುತ್ತದೆ ಹಾಗೆ ನಮ್ಮ ದೇಹಕ್ಕೆ ಬೇಕಾಗಿರುವ ಬಿಕಾಂಪ್ಲೆಕ್ಸ್ ಆಗಿರಬಹುದು ಹಾಗೆ ಕ್ಯಾಲ್ಸಿಯಂ ಈ ಎಲ್ಲಾ ನಮ್ಮ ಪಾನೀಯದಲ್ಲಿ ಇರುವಂತೆ ನೋಡಿಕೊಳ್ಳಬೇಕು ಆಗ ನಮಗೆ ಖಂಡಿತವಾಗಿ ಎನರ್ಜಿ ಬರುತ್ತಿದೆ. ಇದರ ಜೊತೆಗೆ ಹೆಲ್ತ್ ಬೆನಿಫಿಟ್ ಸಹ ಸೇರಿಕೊಳ್ಳುತ್ತದೆ.

ಈ ರೆಮಿಡಿಗೆ ಮೈನ್ ಆಗಿ ಬೇಕಾಗಿರುವುದು ಕ್ಯಾರೆಟ್ ಇದು ಒಂದು ಆಂಟಿಆಕ್ಸಿಡೆಂಟ್, ಕ್ಯಾರೆಟ್ ನಲ್ಲಿ ವಿಟಮಿನ್, ಮಿನರಲ್ ತುಂಬಾನೇ ಸಮೃದ್ಧಿಯಾಗಿರುತ್ತದೆ. ಇದರಲ್ಲಿ ವಿಟಮಿನ್ ಇ ತುಂಬಾ ಸಮೃದ್ಧಿಯಾಗಿರುತ್ತದೆ ಈ ರೆಮಿಡಿಗೆ ಒಂದು ಮೀಡಿಯಂ ಸೈನ್ಸ್ ಕ್ಯಾರೆಟ್ ಬೇಕು ಅದನ್ನು ಚಿಕ್ಕದಾಗಿ ಕಟ್ ಮಾಡಿಕೊಳ್ಳಿ, ನಂತರ ಒಣ ಖರ್ಜೂರ ಇದರಲ್ಲಿ ಪೈಬರ್, ಐರನ್, ವಿಟಮಿನ್ ಬಿ-5 ತುಂಬಾ ಹೇರಳವಾಗಿರುತ್ತದೆ. ಹಾಗೆ ಇದರಲ್ಲಿ ಕ್ಯಾಲ್ಸಿಯಂ ಕೊಡ ತುಂಬ ಇರುತ್ತದೆ. ಸಕ್ಕರೆ ಖಾಯಿಲೆ ಇರುವವರು ಸ್ಕಿಪ್ ಮಾಡಬಹುದು. ಮಿಕ್ಸಿಗೆ ಕ್ಯಾರೆಟ್, ಖರ್ಜೂರ ಸ್ವಲ್ಪ ನೀರು ಹಾಕಿ ಚೆನ್ನಾಗಿ ಗ್ರೈಂಡ್ ಮಾಡಿಕೊಳ್ಳಿ, ನಂತರ ಇದಕ್ಕೆ 2 ಟೇಬಲ್ ಸ್ಪೂನ್ ಜೇನುತುಪ್ಪ ಹಾಕಿ ಒಂದು ಟೇಬಲ್ ಸ್ಪೂನ್ ನಿಂಬೆ ರಸ ಹಾಕಿ ನಿಮಗೆ ಸಕ್ಕರೆ ಖಾಯಿಲೆ ಇಲ್ಲವಾದರೆ ಬೆಳಿಗ್ಗೆ ಮತ್ತು ಸಾಯಂಕಾಲ ಕುಡಿಯಬಹುದು.

By admin

Leave a Reply

Your email address will not be published. Required fields are marked *