ಹಳದಿ ಕೊಳಕು ಹಲ್ಲುಗಳನ್ನು 2 ನಿಮಿಷದಲ್ಲಿ ಹಾಲಿನಂತೆ ಬಿಳಿಯಾಗುತ್ತದೆ ಹಾಗೂ ಹವಳದಂತೆ ಹೊಳೆಯುವಂತೆ ಮಾಡುತ್ತದೆ... - Karnataka's Best News Portal

ನಮ್ಮ 7 ತಿಂಗಳಿಂದ ಮೂಡುವಂತ ಹಲ್ಲುಗಳು ನಮ್ಮ 70ನೇ ವಯಸ್ಸಿನವರೆಗೂ ಸ್ವಲ್ಪ ಎಚ್ಚರಿಕೆ ವಹಿಸಿದರೆ ನಮ್ಮ ಜೀವನದ ಕೊನೆಯವರೆಗೂ ಸಾಥ್ ಕೊಡುತ್ತದೆ. ಹಲ್ಲುಗಳು ನಮಗೆ ಮಾತಾಡುವುದಕ್ಕೆ, ಆಹಾರ ಅಗಿಯಲು ಅಷ್ಟೇ ಅಲ್ಲದೆ ನಮ್ಮ ಬಾಹ್ಯ ಸೌಂದರ್ಯ ಹೆಚ್ಚಿಸಲು ಕೂಡ ಸಹಾಯಕಾರಿ ಆಗಿದೆ ಈಗಂತೂ ಮಾರ್ಕೆಟ್ ನಲ್ಲಿ ನಮ್ಮ ಹಲ್ಲುಗಳನ್ನು ಬಿಳಿ ಮಾಡುವ ಅನೇಕ ಉತ್ಪನ್ನಗಳು ಲಭ್ಯವಿದೆ ಅಷ್ಟೇ ಅಲ್ಲದೆ ನಮ್ಮ ದಂತ ಪಂಕ್ತಿಗಳನ್ನು ಮುತ್ತಿನಂತೆ ಹೊಳೆಯಲು ಮಾಡುವ ದುಬಾರಿ ಚಿಕಿತ್ಸೆಗಳು ಕೂಡ ಇದೆ. ಆದರೆ ಸ್ವಾಭಾವಿಕವಾಗಿ ನಮ್ಮ ಹಲ್ಲುಗಳನ್ನು ಹೊಳೆಯುವಂತೆ ಮಾಡಲು ಯಾವುದೇ ಅಡ್ಡಪರಿಣಾಮಗಳಿಲ್ಲದೆ ಖರ್ಚು ಇಲ್ಲದೆ ಸುಲಭವಾದ ಮಾರ್ಗದಿಂದ ಶುಚಿ ಮಾಡಬಹುದು.

ಮೊದಲಿಗೆ 3 ಲವಂಗ ಕಾಲು ಟೇಬಲ್ ಸ್ಪೂನ್ ಕ್ಕಿಂತ ಕಡಿಮೆ ಸೋಂಪುಕಾಳು ಎರಡನ್ನೂ ಕೊಟ್ಟು ಕಲ್ಲಿನಿಂದ ಹಾಕಿ ಚೆನ್ನಾಗಿ ಪೌಡರ್ ಮಾಡಿಕೊಳ್ಳಿ, ಲವಂಗ ಹಲ್ಲುಗಳಿಗೆ ತುಂಬಾ ಉಪಯೋಗಕಾರಿ ಇದು ಹಲ್ಲುಗಳನ್ನು ಗಟ್ಟಿಮಾಡಲು, ಸ್ವಚ್ಛ ಮಾಡಲು ಸಹಾಯ ಮಾಡುತ್ತದೆ. ಮತ್ತು ಸೋಂಪುಕಾಳು ಹಲ್ಲಿನ ದುರ್ವಾಸನೆ ಕಡಿಮಾಡಿ ಉಸಿರನ್ನು ತಾಜಾ ಮಾಡಲು ಸಹಾಯಕ. ನಂತರ ಅರ್ಧ ಟೇಬಲ್ ಸ್ಪೂನ್ ಉಪ್ಪು ಹಾಕಿ ಇದು ಹಲ್ಲನ್ನು ಗಟ್ಟಿಯಾಗುತ್ತದೆ ಮತ್ತು ನ್ಯಾಚುರಲ್ ಆಗಿ ವೈಟ್ನೀಂಗ್ ಮಾಡುತ್ತದೆ ನಂತರ ಕಾಲು ಚಮಚ ಅರಿಶಿಣ ಪುಡಿ ಹಾಕಿ ನಂತರ ಪೌಡರ್ ಮಾಡಿಕೊಂಡಿರುವುದನ್ನು ಹಾಕಿ ಸಾಸಿವೆ ಎಣ್ಣೆ ಸೇರಿಸಿ, ಎಣ್ಣೆಯಲ್ಲಿ ಹಲ್ಲು ನೋವು ಕಡಿಮೆ ಮಾಡುತ್ತದೆ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ ನೀವು ಬೆಳಗ್ಗೆ ಟೂತ್ ಪೇಸ್ಟ್ ಬದಲು ಇದನ್ನು ಬಳಸಬಹುದು, ಹಾಗೆ ರಾತ್ರಿ ಕೂಡ ಉಪಯೋಗಿಸಬಹುದು.

By admin

Leave a Reply

Your email address will not be published. Required fields are marked *