ಹ್ಯಾಂಗರ್ ನ ಸಹಾಯದಿಂದ ಸೀಲಿಂಗ್ ಫ್ಯಾನ್ ಸ್ವಚ್ಛಗೊಳಿಸುವ ಸುಲಭ ವಿಧಾನ ಒಮ್ಮೆ ನೋಡಿ .... » Karnataka's Best News Portal

ಹ್ಯಾಂಗರ್ ನ ಸಹಾಯದಿಂದ ಸೀಲಿಂಗ್ ಫ್ಯಾನ್ ಸ್ವಚ್ಛಗೊಳಿಸುವ ಸುಲಭ ವಿಧಾನ ಒಮ್ಮೆ ನೋಡಿ ….

ಸಾಮಾನ್ಯವಾಗಿ ಪ್ಯಾನ್ ಎತ್ತರವಾಗಿ ಇರುವುದರಿಂದ ಕ್ಲೀನ್ ಮಾಡಲು ಕಷ್ಟ ಆಗುತ್ತಿರುತ್ತದೆ ಅದಕ್ಕಾಗಿ ಒಂದು ಸಿಂಪಲ್ ವಿಧಾನ ತಿಳಿಸುತ್ತೇವೆ. ಈ ವಿಧಾನ ಅನುಸರಿಸುವುದರ ಮೂಲಕ ನೀವು ನಿಮ್ಮ ಫ್ಯಾನ್ ಡೀಪ್ ಕ್ಲೀನ್ ಮಾಡಿಕೊಳ್ಳಬಹುದು ಮೊದಲಿಗೆ 1 ಹ್ಯಾಂಗರ್ ತೆಗೆದುಕೊಂಡು ನಂತರ ಹಳೆಯದು 3 ದುಪ್ಪಟಗಳನ್ನು ತೆಗೆದುಕೊಳ್ಳಿ ನೀವು ಸ್ಟೀಲ್ ಹ್ಯಾಂಗರ್ ತೆಗೆದುಕೊಂಡು ಸ್ವಲ್ಪ ಬೆಂಡ್ ಮಾಡಿಕೊಳ್ಳಿ ನಂತರ ದುಪಟ್ಟಾವನ್ನು ಹ್ಯಾಂಗರ್ ಮೇಲ್ಭಾಗಕ್ಕೆ ಗಂಟು ಹಾಕಿ ನಂತರ ನಂತರ ಸೂಜಿಯಿಂದ ಸ್ಟಿಚ್ ಮಾಡಿ ಏಕೆಂದರೆ ಕ್ಲೀನ್ ಮಾಡುವಾಗ ಅದು ಬಿಚ್ಚಿ ಕೊಳ್ಳಬಾರದು ಎರಡು ಮಡಿಕೆ ಮಾಡಿ ನಂತರ ಗಂಟು ಹಾಕಬೇಕು ಈ ದುಪ್ಪಟವನ್ನು ನಿಮ್ಮ ನಿಮ್ಮ ಪೂರ್ತಿ ಹ್ಯಾಂಗರ್ ಗೆ ಸುತ್ತಿಕೊಳ್ಳಿ 2 ಮಡಿಕೆ ಮಾಡಿ ಸುತ್ತಿಕೊಳ್ಳುವುದರಿಂದ ತುಂಬಾ ಚೆನ್ನಾಗಿ ಕ್ಲೀನ್ ಆಗುತ್ತದೆ.

ನೀವು ತೆಗೆದುಕೊಂಡಿರುವ ಮೂರು ಪದಗಳನ್ನು ಸೇರಿಸಿ ಸುತ್ತಿಕೊಳ್ಳಿ ಬೇಕಾದರೆ ಸ್ಟಿಚ್ ಹಾಕಿಕೊಳ್ಳಬಹುದು ನಂತರ ಒಂದು ಕೋಲು ತೆಗೆದುಕೊಂಡು ಹ್ಯಾಂಡಲ್ ಮೇಲ್ಭಾಗಕ್ಕೆ ಪಿಕ್ಸ್ ಮಾಡಿಕೊಳ್ಳಿ ಟೈಟ್ ಆಗಿ ಕಟ್ಟಿಕೊಳ್ಳಬೇಕು. ನಂತರ ಅರ್ಥ ಬಕೆಟ್ ನೀರು ತೆಗೆದುಕೊಂಡು ಅದಕ್ಕೆ 1 ಟೇಬಲ್ ಸ್ಪೂನ್ ಡಿಟರ್ಜಂಟ್, 2 ಟೇಬಲ್ ಸ್ಪೂನ್ ವಿನೆಗರ್ ಹಾಕಿ ಇದರಿಂದ ಚನ್ನಾಗಿ ಕ್ಲೀನ್ ಆಗುತ್ತದೆ. ನಂತರ ನೀವು ರೆಡಿ ಮಾಡಿಕೊಂಡಿರುವ ಮಾಫ್ ಅದಕ್ಕೆ ಅದ್ದಿ ಚೆನ್ನಾಗಿ ನೀರನ್ನು ಹಿಂಡಿ ನಂತರ ಮಾಡಬೇಕು. ನೀವು ಯಾವುದೇ ಎಲೆಕ್ಟ್ರಿಕ್ ಡಿವೈಸ್ ಗಳನ್ನು ಕ್ಲೀನ್ ಮಾಡುವಾಗ ಮೈನ್ ಸ್ವಿಚ್ ಆಫ್ ಮಾಡಿ ಮತ್ತೆ ಕಾಲಿಗೆ ಚಪ್ಪಲಿ ಹಾಕಿಕೊಂಡು ಕ್ಲೀನ್ ಮಾಡಬೇಕು.

WhatsApp Group Join Now
Telegram Group Join Now
See also  ಕೇಂದ್ರದಲ್ಲಿ ಮೋದಿ ಕೋಲಾರದಲ್ಲಿ ಜೆಡಿಎಸ್ ಗೆಲುವು..ಬಸವನ ಪವಾಡ ನೋಡಿ.ಹೇಗೆ ಬಸವಪ್ಪ ಸತ್ಯ ಹೇಳ್ತಾನೆ ನೋಡಿ
[irp]


crossorigin="anonymous">