ಈ ಕಾರ್ತಿಕ ಹುಣ್ಣಿಮೆ ಕಳೆದ ನಂತರ 3 ರಾಶಿಗಳು ರಾಜಯೋಗ ಅನುಭವಿಸುತ್ತಾರೆ ಸ್ವತಃ ಆಂಜನೇಯ ಅನುಗ್ರಹಿಸಿ ಹಣ ಸಂಪತ್ತು ಸಂತಾನ ‌ನೀಡುತ್ತಾನೆ - Karnataka's Best News Portal

ಮೇಷ ರಾಶಿ:- ಭಾವನಾತ್ಮಕ ಚಂಚಲತೆಯನ್ನು ಹೊಂದುತ್ತೀರಿ ಹಣಕಾಸಿನ ವಿಚಾರಕ್ಕೆ ಬಂದರೆ ಸ್ವಲ್ಪ ಎಚ್ಚರವಾಗಿರಿ ಕುಟುಂಬದಲ್ಲಿ ಶ್ರೀ ಸದಸ್ಯರ ಆರೋಗ್ಯಕ್ಕೆ ಎಚ್ಚರವಹಿಸಿ ಸಾಮಾಜಿಕ ಧಾರ್ಮಿಕ ಕಾರ್ಯಗಳಲ್ಲಿ ಅತ್ಯುತ್ತಮ ದಿನ ಒತ್ತಡದಲ್ಲಿ ಸಿಲುಕುವುದು ಇಂದು ತಾಂತ್ರಿಕ ಪರಿಣಿತರಿಗೆ ಇಂದು ಹೆಚ್ಚಿನ ಅವಕಾಶ ಸಿಗುವುದು ಕುಲದೇವರನ್ನು ಆರಾಧನೆ ಮಾಡುವುದರಿಂದ ಒಳ್ಳೆಯದು ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಬಿಳಿ

ವೃಷಭ ರಾಶಿ:- ನೀವು ನಿಮ್ಮ ಭಾವನೆಗಳನ್ನು ಇತರರಿಗೆ ತಿಳಿಸುವಾಗ ಭಾವನೆಗಳನ್ನು ಗೌರವಿಸಿ ಇಲ್ಲವಾದಲ್ಲಿ ನಿಮಗೆ ಮಾನಸಿಕ ಒತ್ತಡ ತರುತ್ತದೆ ಕೆಲಸದ ಪ್ರಯುಕ್ತ ನಿಮ್ಮ ಸ್ನೇಹಿತರೊಂದಿಗೆ ಹೋಗುತ್ತಿದ್ದರೆ ಒಳ್ಳೆಯ ಚಟುವಟಿಕೆಗಳನ್ನು ಮಾಡಿ ಪ್ರಣಯಕ್ಕೆ ಇಂದು ಒಳ್ಳೆಯ ದಿನವಲ್ಲ ನಿಮ್ಮ ಮನಸ್ಸಿನಲ್ಲಿರುವುದನ್ನು ಹೇಳಲು ಹಿಂಜರಿಯಬೇಡಿ.ಆದಷ್ಟೂ ಕೋಪ ನಿಯಂತ್ರಿದಿ ಈ ಬಾರಿ ಹುಣ್ಣಿಮೆ ನಂತರ ಬಾರಿ ಅದೃಷ್ಟ ಹಾಗೂ ನೆಮ್ಮದಿ ಸಿಗಲಿದೆ ನಿಮ್ಮ ಅದೃಷ್ಟದ ಸಂಖ್ಯೆ 8 ಅದೃಷ್ಟದ ಬಣ್ಣ ಕೆಂಪು

ಮಿಥುನ ರಾಶಿ:- ನಿಮ್ಮ ಆರೋಗ್ಯದ ವಿಚಾರದಲ್ಲಿ ಕಡಿಮೆ ಕೋಪ ಮಾಡಿಕೊಳ್ಳಬೇಕು ಕುಟುಂಬದೊಂದಿಗೆ ನವೀಕರಣ ದೊಂದಿಗೆ ಒಳ್ಳೆಯ ದಿನ ನಿಮ್ಮ ಹೃದಯಕ್ಕೆ ಪ್ರಿಯವಾಗುವ ಯಾರನ್ನಾದರೂ ಸ್ಪಂದಿಸುವ ದಿನ ಯಾರಾದರೂ ನಿಮ್ಮ ಕೆಲಸದಲ್ಲಿ ಅಡ್ಡಿ ಮಾಡಬಹುದು ಆದ್ದರಿಂದ ಏನಾಗುತ್ತದೆ ಎಂಬುದು ಗಮನವಿರಲಿ ಸ್ನೇಹಿತರೊಂದಿಗೆ ಆರ್ಥಿಕ ನೆರವು ಸಿಗುವುದು ಕೊಟ್ಟ ಸಾಲವ ವಸುಲು ಆಗುವ ಸಾಧ್ಯತೆ ಇದೆ ನಿಮ್ಮ ಅದೃಷ್ಟದ ಸಂಖ್ಯೆ 2 ಹಾಗೂ ಅದೃಷ್ಟದ ಬಣ್ಣ ಬಿಳಿ

ಕಟಕ ರಾಶಿ:- ನೀವು ನೀಡುವಂತಹ ವರ್ತನೆ ನಿಮಗೆ ಆಶೀರ್ವಾದ ವಾಗುತ್ತದೆ ಅಸೂಯೆ ದುರಹಂಕಾರದಿಂದ ಮುಕ್ತಿ ಕೊಳ್ಳುವಿರಾ ಹಣಕಾಸಿನ ಸುಧಾರಣೆ ನಿಶ್ಚಿತ ಮತ್ತು ನಿಮ್ಮ ನಿರ್ಲಕ್ಷತನದಿಂದ ಊಹಿಸಲಾಗದ ಅಂತಹ ವರ್ತನೆಯನ್ನು ಜೊತೆಗಿರುವ ಯಾರಾದರೂ ಬೇಸರಗೊಳ್ಳುವ ದಿನ ನಿಮ್ಮ ಮದುವೆ ಇಂದು ಸುಂದರ ದಿನ ತಿರುವನ್ನು ತೆಗೆದುಕೊಳ್ಳಬಹುದು ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಕಂದು ಬಣ್ಣ

ಸಿಂಹ ರಾಶಿ:- ನಿಮ್ಮ ಬಾಲ್ಯದ ನೆನಪು ನಿಮ್ಮನ್ನು ಆವರಿಸಿಕೊಳ್ಳುತ್ತದೆ ಅನಗತ್ಯ ಮಾನಸಿಕ ಒತ್ತಡ ಬರಬಹುದು ಹಿರಿಯರ ಆಶೀರ್ವಾದ ಮತ್ತು ನಿಮ್ಮ ಅದೃಷ್ಟ ನಿಮ್ಮ ಬಳಿ ಬರುತ್ತದೆ ಹಿರಿಯರ ಆಶೀರ್ವಾದ ನಿಮಗೆ ಸಿಗುತ್ತದೆ ಇದರಿಂದ ಒಳ್ಳೆಯ ಫಲ ಪ್ರಾಪ್ತಿಯಾಗುತ್ತದೆ ಸಮಾಜ ಕಾರ್ಯಗಳಿಗೆ ಹಾಜರಾಗಲು ಅವಕಾಶ ಗಳಿರಬಹುದು ಇದು ನಿಮಗೆ ಪ್ರಭಾವಿ ವ್ಯಕ್ತಿಗಳಿಗೆ ಏಕೆ ಸಂಬಂಧಗಳನ್ನು ಹೊಂದುವಂತೆ ಮಾಡಬಹುದು ಕೆಲಸದಲ್ಲಿ ಶಿಸ್ತು ಕ್ರಮ ಇಲ್ಲದಿರಬಹುದು ನೀವು ಶಾಪಿಂಗ್ ಹೋಗುತ್ತಿದ್ದ ಲ್ಲಿ ದುಂದುವೆಚ್ಚವನ್ನು ತಪ್ಪಿಸಿ ನಿಮ್ಮ ಅದೃಷ್ಟದ ಸಂಖ್ಯೆ-6 ನಿಮ್ಮ ಅದೃಷ್ಟದ ಬಣ್ಣ ಹಳದಿ

ಕನ್ಯಾ ರಾಶಿ:- ಜೀವನ ಉದ್ದಕ್ಕೂ ಉದಾರ ಮನೋಭಾವ ಹೊಂದಿ ನೀಚ ಚಿಂತೆಗಳಿಂದ ದೂರವಿರಿ ದೀರ್ಘಕಾಲ ಹೂಡಿಕೆಯನ್ನು ತಪ್ಪಿಸಿ ಹಾಗೂ ಇದರೊಂದಿಗೆ ಕೆಲವು ಒಳ್ಳೆಯ ಸಮಯವನ್ನು ಕಳೆಯಿರಿ ನಿಮ್ಮ ಕುಟುಂಬದೊಂದಿಗೆ ಸಾಮಾಜಿಕ ಚಟುವಟಿಕೆ ಎಲ್ಲರನ್ನೂ ಆರಾಮವಾಗಿ ಮತ್ತು ಅಲ್ಹದ ಕರವಾಗಿ ಮನಸ್ಥಿತಿಯನ್ನು ನೀಡುತ್ತದೆ ನೀವು ಇಂದು ನಿಮ್ಮ ಅತ್ಯುನ್ನತ ನಡವಳಿಕೆ ಹೊಂದುವಿರಿ ದೇವರು ಸಹಾಯ ಮಾಡುವುದು ತಮಗೆ ಸಹಾಯ ಮಾಡಿಕೊಳ್ಳುವವರಿಗೆ ಮಾತ್ರ ಎಚ್ಚರ ನೆನಪಿರಲಿ.ಹುಣ್ಣಿಮೆ ನಂತರ ವ್ಯಾಪಾರ ವ್ಯವಹಾರ ರಂಗದಲ್ಲಿ ಅಭಿವೃದ್ದಿ ಹಾಗೂ‌ ಹಣದ ಹರಿವು ಸುಗಮವಾಗಿರಲಿದೆ. ಇವತ್ತಿನ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಬಿಳಿ

ತುಲಾ ರಾಶಿ :- ಇವತ್ತು ನಿಮ್ಮ ಕುಟುಂಬದಲ್ಲಿ ಆಸ್ತಿ ಪಾಲಿಗಾಗಿ ಜಗಳ ಮಾಡುವ ಸಾಧ್ಯತೆ ಇದೆ ಗುರು ಹಿರಿಯರ ಮಧ್ಯಸ್ಥಿಕೆಯಿಂದ ಒಳಿತಾಗುವುದು ಕೆಲಸದ ನಡುವೆ ವಿಶ್ರಾಂತಿ ಪಡೆಯಿರಿ ತಡರಾತ್ರಿ ಕೆಲಸ ಮಾಡುವುದನ್ನು ತಪ್ಪಿಸಿ ಹಣಕಾಸು ನಿರ್ವಹಿಸುವಾಗ ಸ್ವಲ್ಪ ಎಚ್ಚರವಹಿಸಿ ಕೆಲಸದಲ್ಲಿ ಯಾರತ್ರನು ಒತ್ತಡವನ್ನು ತೆಗೆದುಕೊಳ್ಳಬೇಡಿ ನಿಮ್ಮ ಅದೃಷ್ಟ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಬಿಳಿ

ವೃಶ್ಚಿಕ ರಾಶಿ:- ಪ್ರಸಕ್ತ ಶಕ್ತಿಯಿಂದ ವಿಶ್ರಾಂತಿ ಪಡೆಯುವುದು ಒಳ್ಳೆಯದು ಆಸ್ತಿ ವ್ಯವಹಾರಗಳು ಅಸಾಧಾರಣ ಲಾಭ ತರುವುದು ಕೆಲವರಿಂದ ಜಾಗೃತಿಯಾಗಿರಿ ನಿಮ್ಮ ಸಂಗಾತಿಯು ನಿಮ್ಮಿಂದ ಸಂಪೂರ್ಣವಾದ ಪ್ರೇಮ ಪ್ರೀತಿಯನ್ನು ತೋರುತ್ತಾರೆ ಇಂದು ಮಾಡಿದ ಹೂಡಿಕೆಯಿಂದ ಬಹುಷ್ಯ ಪಾಲುದಾರರಿಂದ ವಿರೋಧ ಎದುರಿಸುತ್ತಿರಿ ಹೊಸ ಜ್ಞಾನವನ್ನು ನಿಮಗೆ ಅರ್ಥವಾಗುತ್ತದೆ ನಿಮ್ಮ ಅದೃಷ್ಟ ದ ಸಂಖ್ಯೆ2 ನಿಮ್ಮ ಅದೃಷ್ಟ ದ ಬಣ್ಣ ಕೆಂದು

ಧನಸ್ಸು ರಾಶಿ:- ನಿಮ್ಮ ಮನಸ್ಸು ಒಳ್ಳೆಯದನ್ನ ಗ್ರಹಿಸುತ್ತದೆ ನಿಮ್ಮ ತಿಳಿದ ಜನರಿಂದ ಆದಾಯದ ಹೊಸ ಮೂಲಗಳು ಕಂಡುಬರುತ್ತವೆ ಮನೆ ವಿಷಯಗಳು ಮತ್ತು ಬಾಕಿ ಇರುವ ಗೃಹ ಕರ್ತವ್ಯಗಳನ್ನು ಪೂರೈಸುವುದು ಒಂದು ಅನುಕೂಲಕರ ದಿನವೇ ಎಂದು ಹೇಳಬಹುದು ಕುಟುಂಬದಲ್ಲಿ ಶಾಂತಿಯಿಂದ ವರ್ತಿಸಿ ಕೆಲಸದಲ್ಲಿ ಆಗುವಂತಹ ಬದಲಾವಣೆಯಿಂದ ಪ್ರಯೋಜನ ಪಡೆಯಿರಿ ನಿಮ್ಮ ಅದೃಷ್ಟದ ಸಂಖ್ಯೆ 3 ನಿಮ್ಮ ಅದೃಷ್ಟದ ಬಣ್ಣ ಹಳದಿ

ಮಕರ ರಾಶಿ:- ನೀವು ವಿರಾಮದ ಸಂತೋಷವನ್ನು ಅನುಭವಿಸುತ್ತೀರಿ ನಿಮ್ಮ ಅನಿರೀಕ್ಷಿತ ಖರ್ಚುಗಳಿಂದ ನಿಮ್ಮ ಮನಸ್ಸಿಗೆ ಬಂಗ ಬರುತ್ತದೆ ಕಟ್ಟುಕಥೆ ಮತ್ತು ವದಂತಿಗಳಿಂದ ದೂರವಿರಿ ಆದಷ್ಟು ಸ್ನೇಹಿತರು ಇಂದು ಏನಾದರೂ ರೋಮಾಂಚನಕಾರಿಯಾದ ಯೋಚಿಸಿ ಆನಂದವನ್ನು ತರುತ್ತಾರೆ ಕೋಪ ಮಾಡಿಕೊಳ್ಳಬಾರದು ತಾಳ್ಮೆಯಿಂದ ಇರಿ.ಗುರುವಿನ ಅನುಗ್ರಹ ನಿಮಗೆ ಸಿಗಲಿದ್ದು ಕಾರ್ತಿಕ ಹುಣ್ಣಿಮೆ ನಂತರ ಸ್ನೇಹಿತರಿಂದ ಲಾಭ ಮಡದಿಯಿಂದ ಲಾಭ ಹಾಗೂ ಹಣಕಾಸಿನ ಸರ್ವ ಸಮಸ್ಯೆ ಕಳೆದು ಧನವಂತರಾಗಿ ಆಸ್ತಿ ಸಂಪಾದಿಸಿಲಿದ್ದೀರಿ. ನಿಮ್ಮ ಅದೃಷ್ಟದ ಸಂಖ್ಯೆ 2ಹಾಗೂ ಅದೃಷ್ಟದ ಬಣ್ಣ ನೇರಳೆ

ಕುಂಭ ರಾಶಿ:- ಆರೋಗ್ಯ ಸಮಸ್ಯೆಯಲ್ಲಿ ಅನಾನುಕೂಲ ಉಂಟಾಗಬಹುದು ಸ್ವಲ್ಪ ಎಚ್ಚರವಹಿಸಿ ಹೆಚ್ಚುವರಿ ಹಣವನ್ನು ರಿಯಲ್ ಏಜೆಂಟ್ ಗೆ ಹೂಡಿಕೆ ಮಾಡುವಾಗ ಸ್ವಲ್ಪ ಎಚ್ಚರಿಕೆಯಿಂದ ಮಾಡಿ ಹಣಕಾಸಿನ ಮುಗ್ಗಟ್ಟು ನಿಮ್ಮ ಮನೋ ದೈರ್ಯವನ್ನು ಕುಗ್ಗಿಸಬಹುದು ಪ್ರತಿದಿನ ಮನೆದೇವರನ್ನು ಆರಾಧಿಸಿ ಗುರು ಹಿರಿಯರ ಮಾರ್ಗದರ್ಶನದಿಂದ ನಡೆಯಿರಿ ಬೆಳ್ಳಗಿರುವುದೆಲ್ಲಾ ಹಾಲಲ್ಲ ಯಾರನ್ನು ನಂಬಬೇಡಿ ನಿಮ್ಮ ಅದೃಷ್ಟದ ಸಂಖ್ಯೆ7 ನಿಮ್ಮ ಅದೃಷ್ಟದ ಬಣ್ಣ ಕಂದು

ಮೀನ ರಾಶಿ:- ಕುಟುಂಬದಲ್ಲಿ ನೆಮ್ಮದಿ ಕಾಣುವಿರಿ ಅನಿರೀಕ್ಷಿತವಾದ ಲಾಭ ಮತ್ತು ಸಿಗುತ್ತದೆ ಸಂಗಾತಿಯೊಡನೆ ಭಿನ್ನಾಭಿಪ್ರಾಯ ಕಡಿಮೆಯಾಗುವುದು ಬಂಧುಗಳೊಡನೆ ಗಟ್ಟಿಯಾದ ಸಂಬಂಧಿ ಸಿಗುತ್ತದೆ ಸ್ನೇಹಿತರ ಆರ್ಥಿಕ ನೆರವು ಸಿಗಲಿದೆ ಕೊಟ್ಟ ಸಾಲ ಬರುವ ಸಾಧ್ಯತೆ ಇದೆ ಆದಾಯದ ಮೂಲ ಹೆಚ್ಚಲಿದೆ ಖರ್ಚುವೆಚ್ಚಗಳನ್ನು ಸರಿಯಾದ ಲೆಕ್ಕ ಇಡುವುದು ಒಳ್ಳೆಯದು ನಿಮ್ಮ ಅದೃಷ್ಟದ ಸಂಖ್ಯೆ 8 ನಿಮ್ಮ ಅದೃಷ್ಟದ ಬಣ್ಣ ಹಳದಿ


ಮಕರ ಕನ್ಯಾ ವೃಷಭ ರಾಶಿಗಳು ಅದೃಷ್ಟ ಪಡೆದು ಕಾರ್ತಿಕ ಹುಣ್ಣಿಮೆ ನಂತರ ನೆಮ್ಮದಿ ಜೀವನ ಮಾಡಲಿದ್ದಾರೆ.

By admin

Leave a Reply

Your email address will not be published. Required fields are marked *