ಐದು ನಿಮಿಷ ಸಮಯ ಕೊಟ್ಟು ನೀವೆ ನೋಡಿ ನಂಬಲಾಗದ ಎಷ್ಟೋ ಘಟನೆಗಳು ತಲೆ ಕೆಡಿಸುತ್ತೆ - Karnataka's Best News Portal

ಪ್ರಪಂಚದಲ್ಲಿ ನಾವೆಲ್ಲರೂ ನಂಬಲಾಗದ ಹಲವಾರು ದೃಶ್ಯಗಳು ಕಂಡುಬರುತ್ತವೆ.ಪ್ರತಿದಿನ ನಮ್ಮ ಪ್ರಪಂಚದಲ್ಲಿ ಯಾವುದೋ ಒಂದು ವಿಚಿತ್ರ ಘಟನೆ ನಡೀತಾನೆ ಇರುತ್ತದೆ ಅದನ್ನು ಯಾರೋ ಒಬ್ಬರು ಕ್ಯಾಮೆರಾದಲ್ಲಿ ಸೆರೆಹಿಡಿದಿರುತ್ತಾರೆ ಅಂತಹ ವಿಚಿತ್ರ ಘಟನೆಯನ್ನು ನಾವಿಲ್ಲಿ ತಿಳಿಸುತ್ತೇವೆ. ಮೊದಲನೆಯದಾಗಿ ಒಬ್ಬ ವ್ಯಕ್ತಿ ತನ್ನ ಕಾರ್ ಮೇಲೆ ಬಿದ್ದಂತಹ ಮಂಜನ್ನು ಒರೆಸುತ್ತಿರುತ್ತಾನೆ ಆಗ ದಿಢೀರ್ ಅಂತ ಮೇಲಿಂದ ಒಂದು ಶಬ್ದ ಕೇಳುತ್ತದೆ, ಆಗ ತಲೆಯೆತ್ತಿ ಮೇಲೆ ನೋಡಿದರೆ ಕಾಂಕ್ರೆಟ್ ಸ್ಲಾಬ್ ಒಂದು ಮೇಲಿನಿಂದ ಬರುತ್ತಿರುತ್ತದೆ ತಕ್ಷಣ ತಕ್ಷಣ ಆ ವ್ಯಕ್ತಿ ಅಲ್ಲಿಂದ ಓಡಿಹೋಗುತ್ತಾನೆ ಕಾಂಕ್ರೆಟ್ ಹೊಡೆತಕ್ಕೆ ಆ ಕಾರ್ ನುಜ್ಜು ಗುಜ್ಜಾಗಿ ಹೋಗಿದೆ. ಎರಡನೆಯದಾಗಿ ಕೆಲವು ವ್ಯಕ್ತಿಗಳು ಸಮುದ್ರದಲ್ಲಿ ತಿಮಿಂಗಲ ಗಳನ್ನು ನೋಡುತ್ತಿದ್ದಾರೆ ಅಷ್ಟರಲ್ಲಿ ಒಂದು ತಿಮಿಂಗಲ ಅಲ್ಲಿದ್ದ ಮೀನುಗಳನ್ನು ನುಂಗಲು ಬಾಯಿ ತೆರೆಯುತ್ತದೆ ಅಷ್ಟರಲ್ಲಿ ಒಬ್ಬ ವ್ಯಕ್ತಿಯ ತಿಮಿಂಗಲದ ಬಾಯೊಳಗೆ ಹೋಗಿಬಿಡುತ್ತಾನೆ ತುಂಬಾ ಭಯಂಕರವಾಗಿದೆ.

ಮೂರನೇದಾಗಿ ಸಾಮಾನ್ಯವಾಗಿ ಹೆಣ್ಣು ಮಕ್ಕಳು ತಲೆ ಬಾಚುವುದು ನೋಡಿರುತ್ತೇವೆ ಅವರಿಗೆ ತಲೆ ಬಾಚಿಕೊಳ್ಳುವುದೇ ಒಂದು ದೊಡ್ಡ ಸಮಸ್ಯೆ ಹೀಗಿರಬೇಕಾದರೆ ಒಂದು ವೇಳೆ ಅಂತರಿಕ್ಷದಲ್ಲಿ ತಲೆ ಬಾಚಿಕೊಂಡರೆ ಕೂದಲು ಮೇಲೆ ಎದ್ದು ಬಿಡುತ್ತದೆ. ಮತ್ತೊಂದು ಒಂದು ಕವರ್ ರೋಡಿನಲ್ಲಿ ನಡೆದುಕೊಂಡು ಹೋಗುತ್ತಿರುತ್ತದೆ. ನಂತರ ನಾವು ತುಂಬಾ ಕಡೆ ರೋಡ್ ಗಳಲ್ಲಿ ಲಾರಿಗಳಲ್ಲಿ ಆನೆಯನ್ನು ಹತ್ತಿಸಿಕೊಂಡು ಹೋಗುತ್ತಿರುವ ದೃಶ್ಯಗಳನ್ನು ನೋಡಿರುತ್ತೇವೆ ಆಗ ನಮಗೆ ಅಲ್ಲಿ ಒಂದು ಪ್ರಶ್ನೆ ಬರುತ್ತದೆ ಅದೇನೆಂದರೆ ಆನೆಯನ್ನು ಲಾರಿಗೆ ಹೇಗೆ ಹತ್ತಿಸುತ್ತಾರೆ, ಹೇಗೆ ಇಳಿಸುತ್ತಾರೆ ಎಂದು ಲಾರಿಯ ಕೆಳಗೆ ಒಂದು ಕಬ್ಬಿಣದ ಸ್ಟೂಲ್ ಅಥವಾ ಗಟ್ಟಿಯಾಗಿರುವ ಒಂದು ಸಾಮಾಗ್ರಿ ಇಟ್ಟು ಆನೆಯನ್ನು ಲಾರಿಗೆ ಹತ್ತಿಸಲಾಗುತ್ತದೆ ಮತ್ತು ಇಳಿಸಲಾಗುತ್ತದೆ.

By admin

Leave a Reply

Your email address will not be published. Required fields are marked *