ನಿಜಕ್ಕೂ ಮದುವೆಯಾದ್ರ ಗಟ್ಟಿಮೇಳ ಆರತಿ...? ಹುಡುಗ ಯಾರು..? - Karnataka's Best News Portal

ಕಿರುತೆರೆಯಲ್ಲಿ ಒಂದು ದೊಡ್ಡ ಸುದ್ದಿ ಈಗ ಹರಿದಾಡುತ್ತಿದೆ ಅದೇನೆಂದರೆ ಈಗ ಗಟ್ಟಿಮೇಳ ಖ್ಯಾತಿಯ ಆರತಿ ಅವರು ರಿಯಲ್ ಲೈಫ್ ನಲ್ಲಿ ಮದುವೆಯಾಗಿದ್ದಾರೆ ಎಂದು ಸುದ್ದಿಯಲ್ಲಿದೆ ಒಂದು ಫೋಟೋ ಕೂಡ ವೈರಲ್ ಆಗಿದೆ ಇದನ್ನು ಗಮನಿಸಿದ ಅಭಿಮಾನಿಗಳು ಕನ್ಫ್ಯೂಸ್ ಆಗಿದ್ದರೆ ಇದ್ದಕ್ಕಿದ್ದಂತೆ ಒಂದು ಮದುವೆ ಫೋಟೋ ಸಾಮಾಜಿಕ ಜಾಲತಾಣವನ್ನು ಸಿಕ್ಕಾಪಟ್ಟೆ ವೈರಲ್ ಆಗಿದೆ. ಆರತಿ ಎಂಬ ಪಾತ್ರದಲ್ಲಿ ನಮ್ಮನೆಲ್ಲ ರಂಜಿಸುತ್ತಿರುವ ಅಶ್ವಿನಿ ಅವರು ಈ ಧಾರವಾಹಿಯ ಮೂಲಕ ಅವರು ತೆಲುಗು ಧಾರವಾಹಿಗು ಸಹ ಪಾದಾರ್ಪಣೆ ಮಾಡಿದರು ಅಷ್ಟರಮಟ್ಟಿಗೆ ಆರತಿಯವರು ಗಟ್ಟಿಮೇಳ ಧಾರಾವಾಹಿಯಲ್ಲಿ ಪ್ರೇಮಸ್ ಆದರು ಅನೇಕ ಫ್ಯಾನ್ ಫಾಲೋವರ್ಸ್ ಕೂಡ ಇವರು ಹೊಂದಿದ್ದಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ಒಂದು ಫೋಟೊ ವೈರಲ್ ಆಗಿದೆ ಇದು ರಿಯಲ್ ಲೈಫ್ ಫೋಟೋನ ಅಥವಾ ಧಾರವಾಹಿಯಲ್ಲಿ ನಡೆದ ಮದುವೆ ಫೋಟೋನ ಎಂದು ಕನ್ಫ್ಯೂಸ್ ಆಗ್ತಿದೆ.

ತಿಳಿದು ಬಂದಿರುವ ಮಾಹಿತಿ ಪ್ರಕಾರ ಇವರು ಮದುವೆಯಾಗಿದ್ದಾರೆ ಎಂಬ ಸುದ್ದಿ ತಿಳಿದು ಬಂದಿದೆ. ಆದರೆ ಅಧಿಕೃತವಾಗಿ ಮಾಹಿತಿ ಹೊರಬಂದಿಲ್ಲ ನೀವು ಫೋಟೋ ಗಮನಿಸಿದರೆ ಆರತಿ ಪಾತ್ರಧಾರಿ ಅಶ್ವಿನಿ ಅವರು ಹಾರವನ್ನು ಹಾಕಿಕೊಂಡಿದ್ದಾರೆ, ಹಾಗೆ ಪಕ್ಕದಲ್ಲಿ ನಿಂತಿದ್ದರು ಹುಡುಗ ಕೂಡ ಹಾರವನ್ನು ಹಾಕಿಕೊಂಡಿದ್ದಾರೆ ಇದು ಎಂಗೇಜ್ಮೆಂಟ್ ಅಥವ ಮದುವೇನ ಎಂದು ಅಭಿಮಾನಿಗಳು ತುಂಬಾ ಕನ್ಫ್ಯೂಸ್ ಆಗಿದ್ದರೆ. ಇದಕ್ಕೆಲ್ಲ ಉತ್ತರ ಸದ್ಯದಲ್ಲೆ ಸಿಗಲಿದೆ, ಒಟ್ಟಾರೆ ಇದು ಗುಡ್ ನ್ಯೂಸ್ ಆದರೆ ಅಭಿಮಾನಿಗಳು ತುಂಬ ಖುಷಿಪಡುತ್ತಾರೆ. ಇಷ್ಟು ಬೇಗ ಇವರು ಮದುವೆ ಆಗುತ್ತಾರೆಂದು ಯಾರು ಇಲ್ಲದೆ ನನೆಸಿರಲಿಲ್ಲ ಇದೊಂದು ಗುಟ್ಟಾಗಿ ನಡೆದ ಕಾರ್ಯಕ್ರಮ ಎಂದು ಹೇಳಬಹುದು‌.

By admin

Leave a Reply

Your email address will not be published. Required fields are marked *