ರಾತ್ರಿ ವೇಳೆ ಹೈವೆನಲ್ಲಿ ಲಿಪ್ಟ್ ಕೇಳುತ್ತಿದ್ದಳು ನಂತರ ಮಾಡುತ್ತಿದ್ದ ಕೆಲಸ ನೋಡಿ - Karnataka's Best News Portal

ಹೆದ್ದಾರಿಯಲ್ಲಿ ಪ್ರತಿದಿನ ಲಿಫ್ಟ್ ಕೇಳುತ್ತಿದ್ದ ಮಹಿಳೆ, ನಂತರ ಮಾಡುತ್ತಿದ್ದ ಕೆಲಸ ಕೇಳಿದರೆ ಶಾಕ್ ಆಗ್ತೀರಾ.ಈ ಘಟನೆ ಬೆಳಕಿಗೆ ಬರುತ್ತಿರುವುದು ಮಧ್ಯಪ್ರದೇಶದಿಂದ ಕಾಂಡ್ವ ಹೈವೇಯಲ್ಲಿ ಪ್ರತಿದಿನ ರಾತ್ರಿ ಈ ಮಹಿಳೆ ಅಲ್ಲಿ ಲಿಥಪ್ಟ್ ಕೇಳುತ್ತಿದ್ದಳು ಕಾರುಗಳು, ಲಾರಿ ಯಾರನ್ನು ಸಹ ಬಿಡುತ್ತಿರಲಿಲ್ಲ. ಒಂಟಿ ಆಗಿರುವ ಪುರುಷರ ಇವಳ ಮೈನ್ ಟಾರ್ಗೆಟ್ ಆಗಿತ್ತು ಲಿಫ್ಟ್ ಕೇಳಿ ಬಳಿಕ ನಮ್ಮ ಮನೆಗೆ ಬಿಟ್ಟು ಬಿಡಿ ಎಂದು ಅವರನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ಆರು ಜನರ ಒಂದು ದೊಡ್ಡ ಗ್ಯಾಂಗ್ ರೆಡಿ ಆಗಿರುತ್ತಿತ್ತು ಬಂದವನ ಫೋನ್, ದುಡ್ಡು, ಕಾರು ಎಲ್ಲವನ್ನೂ ಕಿತ್ತುಕೊಂಡು ಕಳುಹಿಸುತ್ತಿದ್ದರು. ಇನ್ನೂ ಲಾರಿಗಳಲ್ಲಿ ಬಂದರೆ ಅದರಲ್ಲಿ ತೆಗೆದುಕೊಂಡು ಹೋಗುತ್ತಿದ್ದ ವಸ್ತುಗಳನ್ನು ಕಿತ್ತುಕೊಂಡು ಕಳುಹಿಸುತ್ತಿದ್ದರು. ಈ ಟೀಮ್ ನಾಯಕ ಬಂದು ಈಕೆಯ ಗಂಡನೆ ಇವರು ಇಲ್ಲಿಯವರೆಗೂ ಕೂಡ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾರೆ,

ಆದರೆ ಇಲ್ಲಿಯವರೆಗೂ ಕೂಡ ಸಿಕ್ಕಿ ಹಾಕಿಕೊಂಡಿರಲಿಲ್ಲ ಯಾಕೆಂದರೆ ಪ್ರತಿದಿನ ಕೂಡ ಹೊಸ ಹೊಸ ಹೈವೆಗಳನ್ನು ಹುಡುಕುತ್ತಿದ್ದರು. ಆದರೆ ಈ ಬಾರಿ ಸಿಕ್ಕಿ ಹಾಕಿಕೊಳ್ಳಲು ಕಾರಣವೇನೆಂದರೆ ಕಾಂಡ್ವಾದ ಇನ್ಸ್ಪೆಕ್ಟರ್ ಗೆ ಇವರು ಚಳ್ಳೆಹಣ್ಣು ತಿನ್ನಿಸಿದ್ದಾರೆ ಇನ್ನು ಪೊಲೀಸರು ಬಿಡುತ್ತಾರ ಎರಡು ದಿನದಲ್ಲಿ ಇವರ ಟೀಂ ಹಿಡಿದು ಅರೆಸ್ಟ್ ಮಾಡಿದ್ದಾರೆ. ಹೈವೇಗಳಲ್ಲಿ ಯಾರಾದರೂ ಲಿಸ್ಟ್ ಕೇಳಿದಾಗ ಲಿಫ್ಟ್ ಕೊಡುವ ಮುನ್ನ ಸ್ವಲ್ಪ ಎಚ್ಚರದಿಂದ ಇರಿ, ಈ ರೀತಿಯ ಮಹಿಳೆಯರು ನಮ್ಮ ಮಧ್ಯೆ ಇದ್ದಾರೆ ಎಂದು ನಂಬಲು ಬಹಳ ಕಷ್ಟ ಎಂದು ಹೇಳಿದರೆ ತಪ್ಪಾಗಲ್ಲ ಈ ತರಹದ ಮಹಿಳೆಯರಿಂದ ಒಳ್ಳೆಯವರಿಗೆ ಲಿಫ್ಟ್ ಕೊಡುವುದು ಕಷ್ಟವಾಗುತ್ತದೆ.

By admin

Leave a Reply

Your email address will not be published. Required fields are marked *