ವಿಜಯ್ ಪ್ರಕಾಶ್ ಮಗಳು ಈಗ ಹೇಗಿದ್ದಾರೆ ಗೊತ್ತಾ.? ನೋಡಿದ್ರೆ ಶಾಕ್.. - Karnataka's Best News Portal

ವಿಜಯ್ ಪ್ರಕಾಶ್ ಮಗಳು ಈಗ ಹೇಗಿದ್ದಾರೆ ಗೊತ್ತಾ.? ನೋಡಿದ್ರೆ ಶಾಕ್..

ನಮಸ್ತೆ ಗೆಳೆಯರೇ ನಾವು ಇಂದು ತಿಳಿಸುವಂತಹ ಮಾಹಿತಿಯು ತುಂಬಾ ಅಪರೂಪವಾಗಿದೆ ಕರ್ನಾಟಕದ ಸಂಗೀತ ಪರಿಣಿತ ಸಂಗೀತ ಗಾಯಕ ಅದ್ಭುತ ಗಾಯಕ ವಿಜಯಪ್ರಕಾಶ್ ಅವರು ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಇದರ ತಮ್ಮ ಬಿಜಿ ಶೆಡ್ಯೂಲ್ ನಲ್ಲಿ ಕೂಡ ಸಮಯ ತೆಗೆದುಕೊಂಡು ಮಗಳೊಂದಿಗೆ ಕಾಲಕಳೆಯುವ ಖುಷಿಯ ಕ್ಷಣಗಳನ್ನ ತಿಳಿಸುತ್ತಾ ಇರುತ್ತಾರೆ ಗಾಯನ ಮಾಡುತ್ತಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ರಿಯಾಲಿಟಿ ಶೋನಲ್ಲಿ ತೀರ್ಪುಗಾರರ ಆಗಿರುವ ವಿಜಯ್ ಪ್ರಕಾಶ್ ಅವರು ಅನೇಕ ಸ್ಪರ್ಧಿಗಳೊಂದಿಗೆ ತುಂಬ ಮುಖ್ಯವಾದ ಜಡ್ಜ್ ಕೂಡ ಆಗಿದ್ದಾರೆ ಇವರ ಅದ್ಭುತವಾದ ಗಾಯನ ದಿಂದ ಪ್ರೇರಣೆ ಗೊಂಡಿರುವುದು ಅದೆಷ್ಟು ಜನ ಇವರ ಸಂಗೀತಕ್ಕೆ ತಲೆಬಾಗದೆ ಇರುವವರು ಯಾರು ಇಲ್ಲ ಲಾಕ್ಡೌನ್ ಸಮಯದಲ್ಲಿ ಮಗಳ ಜೊತೆ

ಮನೆಯಲ್ಲಿ ಕುಕಿಂಗ್ ಮಾಡಿರುವ ಫೋಟೋ ಶೇರ್ ಮಾಡಿಕೊಂಡು ಅಡುಗೆ ಮಾಡಲು ನನಗೆ ಒಬ್ಬ ಹೊಸ ವ್ಯಕ್ತಿ ಸಿಕ್ಕಿದ್ದಾರೆ ನನ್ನ ಮಗಳು
ತುಂಬಾ ಚೆನ್ನಾಗಿ ಹಾಗೂ ಬಿಟ್ರು ಚಪಾತಿಯನ್ನು ಮಾಡಿದ್ದಾಳೆ ಎಂದು ಬರೆದು ಕೊಂಡಿದ್ದಾರೆ ಇದೀಗ ಮಗಳು ಮತ್ತು ಇವರ ಕುಟುಂಬದ ಜೊತೆ ದೀಪಾವಳಿ ಹಬ್ಬವನ್ನು ಆಚರಿಸಿ ವಿಜಯಪ್ರಕಾಶ್ ಅವರು ಕೆಲವು ಫೋಟೋಗಳನ್ನು ತಮ್ಮ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಂಡಿದ್ದಾರೆ ದೀಪಾವಳಿಯಂದು ವಿಜಯಪ್ರಕಾಶ್ ಅವರು ಎರಡು ಹಾಡುಗಳು ಬಿಡುಗಡೆಯಾಗಿದ್ದು ಕೋಟಿಗೊಬ್ಬ ಥ್ರೀ ಚಿತ್ರದ ಪಟಾಕಿ ಬೋರಿ ತ್ರಿವಿಕ್ರಮ ಚಿತ್ರದ ಇನ್ನೊಂದು ಮಮ್ಮಿ ಸಾಂಗ್ ಕೂಡ ಸೂಪರ್ ಹಿಟ್ ಆಗಿದೆ. ಇಂತಹ ಹಲವಾರು ಚಿತ್ರದ ತಮ್ಮ ಗಾಯನದಿಂದ ಹೆಸರುವಾಸಿಯಾಗಿರುವ ಇವರ ಇಂಟರೆಸ್ಟಿಂಗ್ ಮಾಹಿತಿನ ತಿಳಿಯಲು ಈ ಮೇಲೆ ಕಾಣುವ ವಿಡಿಯೋವನ್ನು ನೋಡಿ ಧನ್ಯವಾದಗಳು ಗೆಳೆಯರೇ.

[irp]