ಈಗ ಎಲ್ಲಾ ಕೆಲಸ ಆನ್ಲೈನ್ ಮೂಲಕವೇ ನಡೆಯುತ್ತಿದೆ ಆನ್ಲೈನ್ ಶಾಪಿಂಗ್, ಆನ್ಲೈನ್ ಬುಕಿಂಗ್ ಹೀಗೆ ಪ್ರತಿಯೊಂದು ವಿಷಯಕ್ಕೂ ನಾವು ಅಂತರ್ಜಾಲದ ಮೊರೆ ಹೋಗಿದ್ದೇವೆ ಅದೇ ರೀತಿ ಇಂದಿನ ದಿನಗಳಲ್ಲಿ ಆನ್ಲೈನ್ ಜಾಬ್ ಕೂಡ ಪ್ರಚಲಿತಕ್ಕೆ ಬರುತ್ತಿದೆ ನೀವು ಕೂಡ ಅಮೆಜಾನ್ ನಲ್ಲಿ ಪಾರ್ಟ್ ಟೈಮ್ ಅಥವಾ ಫುಲ್ ಟೈಮ್ ಕೊರ್ಸ್ ತೆಗೆದುಕೊಳ್ಳಬೇಕಾಗುತ್ತದೆ. ಈ ಕೋರ್ಸ್ ಹೆಸರು ಅಮೆಜಾನ್ ಟ್ರೈನ್ ಈಕಾಮರ್ಸ್ ಸ್ಪೆಷಲಿಸ್ಟ್ ಇದೊಂದು ಪೈಡ್ ಕೊರ್ಸ್ ಆಗಿದ್ದು 16 ಗಂಟೆಗಳ ಆನ್ಲೈನ್ ಕೊರ್ಸ್ ಆಗಿರುತ್ತದೆ. ನೀವು 3000 ಶುಲ್ಕ ಕಟ್ಟಬೇಕು, ಹಾಜರಾದ ತರಗತಿಯ ವಿಡಿಯೋ ರೆಕಾರ್ಡ್ ನೀಡಲಾಗುತ್ತದೆ ಇದರಿಂದ ಕೊರ್ಸ್ ನ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಬಹುದು. ಈ ಕೊರ್ಸ್ ತೆಗೆದುಕೊಳ್ಳುವುದರಿಂದ ನೀವು ಕನ್ಸಲ್ಟೆಂಟ್ ಅಥವಾ ಫ್ರೀಲ್ಯಾನ್ಸರ್ ಆಗಿ ಕೆಲಸ ಮಾಡಬಹುದು 16 ಗಂಟೆಗಳ ನಂತರ ಆನ್ಲೈನ್ ಎಕ್ಸಾಮ್ ಇರುತ್ತದೆ.

ಎಕ್ಸಾಮ್ ಪೂರೈಸಿದ ನಂತರ ನಿಮಗೆ ಅಮೆಜಾನ್ ಮೂಲಕ ಸರ್ಟಿಫಿಕೇಟ್ ಆನ್ಲೈನ್ನಲ್ಲಿ ಇಮೈಲ್ ಮೂಲಕ ಕಳುಹಿಸಿಕೊಡಲಾಗುತ್ತದೆ. ಈ ಸರ್ಟಿಫಿಕೇಟ್ ಪಡೆದ ನಂತರ ನೀವು ಕನ್ಸಲ್ಟೆಂಟ್ ಆಗಿ ಕೆಲಸ ಆರಂಭಿಸಬಹುದು ಈ ಕೋರ್ಸ್ ಮುಗಿಸಿದ ನಂತರ ನೀವು 3 ರೀತಿ ಆದಾಯಗಳಿಸಬಹುದು ಉದಾಹರಣೆಗೆ ಎಲೆಕ್ಟ್ರಾನಿಕ್, ಬಟ್ಟೆ ಯಾವುದೇ ವಿಧವಾದ ಸೆಲ್ಲರ್ ಗಳನ್ನು ಅಮೆಜಾನ್ ಆಡ್ ಮಾಡುವ ಮೂಲಕ ಅಥವ ಈಗಾಗಲೇ ಅಸ್ತಿತ್ವದಲ್ಲಿರುವ ಸಲ್ಲರ್ ಅಕೌಂಟ್ ನಿಭಾಯಿಸುವ ಮೂಲಕ ಕೂಡ ನೀವು ಆದಾಯಗಳಿಸಬಹುದು ಅಂದರೆ ಅಂದರೆ ಎಕ್ಸ್ಪೆಕ್ಟಿಂಗ್ ಸೆಲ್ಲರ್ ಮಾಡುವ ಯಾವುದೇ ವಸ್ತುವಿನ ಬೆಲೆ, ಕ್ಯಾಶ್ಬ್ಯಾಕ್, ವಸ್ತುಗಳ ಬೆಲೆಯ ಏರಿಳಿತ ಹೀಗೆ ಪ್ರತಿ ವಿಷಯದಲ್ಲೂ ಕಾಲಕಾಲಕ್ಕೆ ಅಪ್ಡೇಟ್ ಮಾಡುತ್ತಾ ಮ್ಯಾನೇಜ್ ಮಾಡಬೇಕಾಗುತ್ತದೆ. ಇದರಿಂದ ನೀವು 4000 ವರೆಗೆ ಹಣ ಗಳಿಸಬಹುದು.

By admin

Leave a Reply

Your email address will not be published. Required fields are marked *