ಕೇವಲ 5 ನಿಮಿಷ ಸೀದು ಹೋಗಿರುವ ಪಾತ್ರೆ ಕಲೆಯನ್ನು ಹೋಗಲಾಡಿಸಲು ಹೀಗೆ ಮಾಡಿ ನೋಡಿ..? ನೀವು ಆಶ್ಚರ್ಯ ಪಡುತ್ತೀರಿ.! - Karnataka's Best News Portal

ನಮಸ್ತೆ ಸ್ನೇಹಿತರೆ ನಿಮ್ಮ ಮನೆಯಲ್ಲಿ ಹಾಲನ್ನು ಕಾಯಿಸಿ ಬೇಕಾದರೆ ಹಾಗೂ ಇತರೆ ಸಾಂಬಾರ್ ಗಳನ್ನು ಬೇಯಿಸುವಾಗ ಆಗಿರುವಂತಹ ಕಲೆಗಳನ್ನು ಹೇಗೆ ಹೋಗಲಾಡಿಸುವುದು ಎಂಬುದು ನಿಮ್ಮ ಪ್ರಶ್ನೆಯಾಗಿರುತ್ತದೆ ಇದಕ್ಕೆ ಉತ್ತರ ಸಂಪೂರ್ಣ ಹೋಗಿ ಸಿಗುತ್ತದೆ ಅದೇನು ಮಾಹಿತಿಯನ್ನು ತಿಳಿಯೋಣ ಬನ್ನಿ. ತುಂಬಾನೇ ಸುಲಭವಾಗಿ ಡೈರೆಕ್ಟಾಗಿ ಕಿ ಮಾಡಕ್ಕೆ ಹೋದರೆ ಅದು ಉಜ್ಜಿ ಉಜ್ಜಿ ನಮ್ಮ ಪಾತ್ರಗಳೆಲ್ಲವೂ ಕೂಡ ಆಯ್ತು ಮಾರ್ಕ್ ಬೀಳುತ್ತದೆ ಮಾರ್ಕ್ ಬೀಳದೆ ನಾವು ಯಾವ ರೀತಿ ಕ್ಲೀನ್ ಮಾಡುವುದನ್ನು ತಿಳಿಯೋಣ ಒಂದು ಚಮಚ ಡಿಟರ್ ಜನ್ ಹಾಕಿಕೊಳ್ಳಿ ನಿಮ್ಮ ಮನೆಯಲ್ಲಿ ಯಾವುದೇ ಇರುವುದನ್ನು ಹಾಕಿ ಹಾಕಿಕೊಳ್ಳೋಣ ಡಿಟರ್ ಜನ್ ಬೇಡ ಎಂದರೆ ನೀವು ಡಿಶ್ ಮಾಡ್ತೀರಲ್ಲ ಅದರ ಲಿಕ್ವಿಡ್ ಅನ್ನು ಹಾಕಿಕೊಳ್ಳಬಹುದು ಆನಂತರ ಒಂದು ಲೋಟದಷ್ಟು ನೀರನ್ನು

ಹಾಕಿಕೊಳ್ಳುತ್ತೇನೆ ಇವೆರಡನ್ನು ಹಾಕಿ ನಾವು ಇದನ್ನು ಕುದಿಸಬೇಕು ನೀರು ಮತ್ತು ಡಿಟರ್ ಜನ್ ಎರಡನೇ ಕಡಿಮೆ ಉರಿಯಲ್ಲಿ ಕಾಯಿಸಿಕೊಳ್ಳಿ ಜಾಸ್ತಿ ಉರಿಯಲ್ಲಿ ಕಾಯಿಸಿ ಕೊಳ್ಳಬೇಡಿ ಆಗಾಗ ಈ ಪಾತ್ರೆಯನ್ನು ಸ್ವಲ್ಪ ಸ್ವಲ್ಪ ಕೈ ಆಡಿಸಿ ನೀವೇ ನೋಡಬಹುದು ಈ ಮೇಲಿನ ವಿಡಿಯೋದಲ್ಲಿ ಎಲ್ಲಾ ರೀತಿಯಿಂದಲೂ ಕೂಡ ಸರಿ ಹೋಗುತ್ತಾ ಹೋಗಿರುತ್ತದೆ ನಂತರ ಸ್ಟವ್ ಆಫ್ ಮಾಡಿ ನಮ್ಮ ಪಾತ್ರೆಯನ್ನು ಕ್ಲೀನ್ ಮಾಡಿಕೊಳ್ಳೋಣ ಇವಾಗ ಆ ನೀರನ್ನು ಚೆಲ್ಲುತ್ತಾ ಇದ್ದೇನೆ ನಂತರ ಒಂದು ಚಮಚ ಉಪ್ಪನ್ನು ಹಾಕಿ ಕೊಂಡು ಅರ್ಧ ಚಮಚದಷ್ಟು ಬೇಕಿಂಗ್ ಸೋಡಾ ಹಾಕಿ ಪಾತ್ರೆಯನ್ನು ಉಜ್ಜುತೆವಲ್ಲ ಅದರಲ್ಲಿ ಕ್ಲೀನ್ ಮಾಡಿಕೊಳ್ಳೋಣ ನಾವು ಇದನ್ನು ಡಿಟ್ಟರೆ ಜನ್ ಹಾಕಿಕೊಂಡು ಕುದಿಸುವುದರಿಂದ ಸ್ಟೀಲ್ ನಾರು ಕೂಡ ಅವಶ್ಯಕತೆ ಇರುವುದಿಲ್ಲ. ಈ ಮೇಲಿನ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *