ನಾಳೆ ಕಾರ್ತಿಕ ಹುಣ್ಣಿಮೆ ಹಾಗೂ ಚಂದ್ರಗ್ರಹಣ ಇದೆ ಈ 5 ರಾಶಿಗಳು ಶಿವನ ಕೃಪೆಯಿಂದ ಕೋಟಿಶ್ವರರಾಗುವುದು ಖಚಿತ ನೀವೆ ನೋಡಿ ಸಂಪೂರ್ಣ ಶುಭ ಸುದ್ದಿ - Karnataka's Best News Portal

ಮೇಷ ರಾಶಿ:- ಹೊರಾಂಗಣ ಕ್ರೀಡೆ ಯಲ್ಲಿ ಆಡಲು ಹೊಸ ಮನಸಾಗುತ್ತದೆ ಹಾಗೂ ಜ್ಞಾನ ಮತ್ತು ಯೋಗ ಮಾಡುವುದರಿಂದ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ ನೀವು ಇತರರೊಂದಿಗೆ ಹೆಚ್ಚು ಖರ್ಚು ಮಾಡಲು ಬಯಸುತ್ತೀರಿ ಇಂದು ನಿಮ್ಮ ವಿಚಿತ್ರವಾದರೂ ನಿಮ್ಮ ಸಂಗಾತಿಯು ಅದಕ್ಕೆ ಸಹಕರಿಸುತ್ತದೆ ಮನೆಯಲ್ಲಿರುವ ವಿಷಯಗಳು ಹಾಗೂ ಬಾಕಿ ಇರುವ ಗೃಹ ಕರ್ತವ್ಯಗಳನ್ನು ಪೂರೈಸಲು ಒಂದು ಅನುಕೂಲಕರವಾದ ದಿನ ಇಂದಿನ ದಿನ ವಿಭಿನ್ನ ಪ್ರಣಯ ದಿನ ನಿಮ್ಮದಾಗಿರುತ್ತದೆ ನಿಮ್ಮ ಯಜಮಾನರು ಅಥವಾ ಬಾಸ್ ಗಮನಿಸುವ ಮುಂಚೆನೆ ಅವರ ಕರ್ತವ್ಯಗಳನ್ನು ಕೆಲಸಗಳನ್ನು ಬೇಗನೆ ಮಾಡಿ ನಿಮ್ಮ ದಿನ ಇಂದಿನ ದಿನ ನಿಮ್ಮ ಅದೃಷ್ಟದ ಸಂಖ್ಯೆ 2 ಅದೃಷ್ಟದ ಬಣ್ಣ ಹಳದಿ

ವೃಷಭ ರಾಶಿ:- ನಿಮ್ಮ ಪೋಷಕರ ಬೆಂಬಲದಿಂದ ಹಣಕಾಸಿನ ಸಮಸ್ಯೆ ನಿವಾರಣೆಯಾಗುತ್ತದೆ ಮನೆಯಲ್ಲಿರುವ ಹಿರಿಯರ ಆರೋಗ್ಯ ಬಗ್ಗೆ ಗಮನವಿರಲಿ ಮತ್ತು ಆಕರ್ಷಕವಾದ ಮತ್ತು ಶಾಂತವಾಗಿರುವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ ನಿಮ್ಮ ಸಾಮಾಜಿಕ ಜೀವನವನ್ನು ನಿರ್ಲಕ್ಷಿಸಬೇಡಿ ಸ್ವಲ್ಪ ಬಿಡುವ ಸಮಯ ಸಿಕ್ಕರೆ ನಿಮ್ಮ ಕುಟುಂಬದೊಂದಿಗೆ ಸಂತೋಷದಿಂದ ಇರಿ ನಿಮ್ಮ ವೈವಾಹಿಕ ಜೀವನ ಮೋಜು ಸಂತೋಷದಿಂದ ಕೂಡಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಕೆಂಪು

ಮಿಥುನ ರಾಶಿ:- ವಿದೇಶದಲ್ಲಿ ವ್ಯಾಪಾರ ಮಾಡುವಂತಹವರು ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಲ್ಲಿ ನೀವು ಮುನ್ನುಗ್ಗುವುದು ರಲ್ಲಿ ಹಿಂದೆ ಬೀಳಬೇಡಿ ಆದರದು ನಿರ್ಧಾರ ಬೇಡ ಹಿರಿಯರ ಆಶೀರ್ವಾದದಿಂದ ಹಮ್ಮಿಕೊಂಡ ಕಾರ್ಯದಲ್ಲಿ ಯಶಸ್ಸು ದೊರಕುತ್ತದೆ ನಕಾರಾತ್ಮಕ ಧೋರಣೆಗಳನ್ನು ಕೈಬಿಡಿ ಹಾಗೂ ಮಕ್ಕಳ ಅಭಿವೃದ್ಧಿಯಲ್ಲಿ ಕಂಡುಬರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಕಟಕ ರಾಶಿ:- ನಿಮ್ಮ ಕುಟುಂಬದ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಮೂಲಕ ನಿಮ್ಮ ಕೋಪವನ್ನು ನಿಯಂತ್ರಣಮಾಡಬೇಕು ಹಣದ ಬಂಧು ನಿರೀಕ್ಷೆ ನಿಮ್ಮಂತೆ ಇರುವುದಿಲ್ಲ ಸಂಬಂಧಿಕರು ಕೇವಲ ಒತ್ತಡ ಸೃಷ್ಟಿ ಮಾಡಬಹುದು ಮತ್ತು ಶಾಂತಿಯುತ ಕಾಪಾಡಿಕೊಳ್ಳಿ ಯಾವುದೇ ಆತುರದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಸ್ವಲ್ಪ ಯೋಚನೆಯನ್ನು ಕೂಡ ಮಾಡಿ ಮತ್ತು ಹಾಸಿಗೆ ಇದ್ದಷ್ಟು ಕಾಲು ಚಾಚು ಹಣಕಾಸಿನ ಮುಗ್ಗಟ್ಟನ್ನು ಅನುಭವಿಸಬೇಕಾಗುತ್ತದೆ ಆಂಜನೇಯನನ್ನು ಆರಾಧಿಸಿ ನಿಮ್ಮದು ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಸಿಂಹ ರಾಶಿ:- ಏನು ಕಾರಣವಿಲ್ಲದೆ ಜಗಳಕ್ಕೆ ಬರುವ ವ್ಯಕ್ತಿಗಳಿಂದ ದೂರವಿರಿ ಭಯಪಡದೆ ಇಂತಹ ಜನರಿಂದ ದೂರವಿರಿ ಸಿ ಸಂಗಾತಿಯ ಸಕಾಲಿಕ ಎಚ್ಚರಿಕೆಯಿಂದ ಪಾಲಿಸಿದ್ದರಿಂದ ಒಳ್ಳೆದಾಗುತ್ತದೆ ಈ ದಿನ ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತದೆ ಸುದೀರ್ಘ ಸಮಯದಿಂದ ವೈವಾಹಿಕ ಜೀವನದಲ್ಲಿ ಸಂತೋಷವನ್ನು ಕಾಣುವಿರಿ ನಿಮ್ಮ ಅದೃಷ್ಟದ ಸಂಖ್ಯೆ 3 ನಿಮ್ಮ ಅದೃಷ್ಟದ ಬಣ್ಣ ನೇರಳೆ

ಕನ್ಯಾ ರಾಶಿ:- ಇಂದು ನಿಮ್ಮ ಗುರುಗಳಿಂದ ಆಧ್ಯಾತ್ಮಿಕ ಗುರುಗಳಿಂದ ಆಶೀರ್ವಾದ ಪಡೆಯುವುದರಿಂದ ನಿನ್ನ ಮನಸ್ಸಿಗೆ ಶಾಂತಿ ದೊರೆಯುತ್ತದೆ ಇನ್ನು ಒಳ್ಳೆಯ ಮಾತುಗಳಿಂದ ವಿವೇಕ ಗಳಿಂದ ಮಾತುಗಳನ್ನಾಡಿದರು ಸಹ ಅಹಂಕಾರದಿಂದ ಸ್ವಲ್ಪ ದೂರವಿರಿ ಇದರಿಂದ ನಿಮ್ಮ ಕಾರ್ಯ ಸಾಧ್ಯವಾಗುತ್ತದೆ ಹಣಕಾಸಿನ ಸ್ಥಿತಿ ಉತ್ತಮವಾಗಿಲ್ಲ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಹಳದಿ

ತುಲಾ ರಾಶಿ:- ನಿಮ್ಮ ಶಾಂತತೆಯನ್ನು ಕಾಪಾಡಿಕೊಳ್ಳುವುದು ಸಹಾಯ ಮಾಡುವ ಚಟುವಟಿಕೆ ನಿಮ್ಮನ್ನು ತೊಡಗಿಸಿಕೊಳ್ಳಿ ವಿಳಂಬಿತ ಪಾವತಿಗಳನ್ನು ಸುಧಾರಿಸುತ್ತದೆ ಮತ್ತು ನಡುವಳಿಕೆಯಿಂದ ಮೆಚ್ಚುಗೆ ಪಡೆಯುತ್ತೀರಿ ಅನೇಕ ಜನರು ನಿಮ್ಮನ್ನು ಹೊಗಳುತ್ತಾರೆ ಮತ್ತು ಈ ದಿನ ನಂತರ ಸುಧಾರಿಸುತ್ತದೆ ಇಂದು ನಿಮ್ಮ ಮನೆಯಲ್ಲಿ ಸೂಕ್ಷ್ಮ ಸಮಸ್ಯೆಗಳನ್ನು ಬಗೆಹರಿಸಲು ನಿಮ್ಮ ಬುದ್ಧಿವಂತಿಕೆ ಪ್ರಭಾವವನ್ನು ಬಳಸಿ ಬೇಕಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಬಿಳಿ

ವೃಶ್ಚಿಕ ರಾಶಿ:- ಇಂದು ನಿಮ್ಮ ಕುಟುಂಬದ ನಿರೀಕ್ಷೆ ಗಳಲ್ಲ ಸಾಕಾರಗೊಳಿಸುವಲ್ಲಿ ವಿಪಲ ಗೊಳಿಸಬಹುದು ನೀವು ಎಷ್ಟೇ ಪ್ರಯತ್ನ ಮಾಡಿದರೂ ಕೆಲವೊಂದಿಷ್ಟು ಆಸೆಗಳನ್ನು ಪೂರೈಸಿಕೊಳ್ಳಲು ಕಷ್ಟವಾಗಬಹುದು ನಿಮ್ಮ ಗಮನವನ್ನು ನಿಮ್ಮ ಮೇಲೆ ಕೇಂದ್ರಿಕರಿಸಿಕೊಂಡು ಖಿನ್ನತೆಗೆ ಒಳಗಾಗಬೇಡಿ ಕುಟುಂಬದ ಸದಸ್ಯರು ಆತಂಕಗಳನ್ನು ಉಂಟುಮಾಡುತ್ತರೆ ನಿಮ್ಮ ಅದೃಷ್ಟದ ಸಂಖ್ಯೆ8 ನಿಮ್ಮದು ಊಟದ ಬಣ್ಣ ಬಿಳಿ

ಧನಸ್ಸು ರಾಶಿ:- ಇಂದು ದಿನ ನಿಮ್ಮ ನಿಮ್ಮದೇ ದಿನವಾಗಿರುತ್ತದೆ ಹಾಗೂ ಏನು ಮಾಡಿದರೆ ಏನಾಗುತ್ತದೆ ಎಂಬುದನ್ನು ನಿಮಗೆ ಗೊತ್ತಾಗುತ್ತದೆ ಕುಲದೇವರನ್ನು ಸ್ಮರಣೆ ಮಾಡಿ ಪೂಜಿಸಿ ಏಕಕಾಲದಲ್ಲಿ ಎರಡು ಕಡೆಯಿಂದ ಉತ್ತಮ ಅವಕಾಶಗಳು ಸಿಗುತ್ತದೆ ಅವಕಾಶಗಳನ್ನು ಒಂದೊಂದು ಶುದ್ಧ ಮನಸ್ಸಿನಿಂದ ಆಯ್ದುಕೊಳ್ಳಿ ಉತ್ತಮ ಆಹಾರ ಮತ್ತು ಪ್ರಣಯ ಕ್ಷಣಗಳು ಇವೆಲ್ಲವೂ ನೀವು ನಿರೀಕ್ಷಿಸಬಹುದು ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ನೇರಳೆ

ಮಕರ ರಾಶಿ:- ಆದಷ್ಟು ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ ಒಳ್ಳೆಯದು ಕೆಟ್ಟದ್ದು ಎಲ್ಲವೂ ಮನಸ್ಸಿನ ಮೂಲಕ ಬರುವುದರಿಂದ ಬುದ್ಧಿ ಜೀವನದ ಹೆಬ್ಬಾಗಿಲಾಗಿದೆ ಇದು ಜೀವನದ ಸಮಸ್ಯೆ ಸಮಸ್ಯೆಗಳನ್ನು ಪರಿಹರಿಸಲು ಸಹಾಯಮಾಡುತ್ತದೆ ಅಗತ್ಯ ವಿ ರುವ ಬೆಳಕನ್ನು ನೀಡುತ್ತದೆ ಕೇವಲ ಪ್ರಮುಖ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುವುದು ಅವಳು ನಿಮಗೆ ಆರ್ಥಿಕ ಹೊಸ ಲಾಭವನ್ನು ತರುತ್ತವೆ ನಿಮ್ಮ ಪ್ರೀತಿ-ಪ್ರೇಮವನ್ನು ಯಾರಿಂದಲೂ ಹೇಳಬೇಡಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆದರುವುದು ಬೇಡ ಧೈರ್ಯವಾಗಿ ಬರೆಯಿರಿ ಇತರರನ್ನು ಒಪ್ಪಿಸುವ ಮತ್ತು ಸಾಮರ್ಥ್ಯ ನಿಮಗೆ ಲಾಭದಲ್ಲಿ ಕೊಡುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಕುಂಭ ರಾಶಿ:- ದೈಹಿಕ ಅನಾರೋಗ್ಯದಿಂದ ಚೇತರಿಸಿಕೊಳ್ಳುವ ಸಾಧ್ಯತೆ ಇದೆಯೇ ಆರ್ಥಿಕ ನಿರ್ಬಂಧನೆಗಳನ್ನು ತಪ್ಪಿಸಲು ನಿಮ್ಮ ಬಜೆಟ್ಗೆ ಅಂಟಿಕೊಳ್ಳಿ ಕುಟುಂಬದ ಸಾಮಾಜಿಕ ಚಟುವಟಿಕೆಗಳು ತುಂಬಾ ಸಂತೋಷಕರವಾಗಿರುತ್ತದೆ ನಿಮ್ಮ ಸಂಗಾತಿ ಇಡೀ ದಿನ ನಿಮ್ಮ ಬಗ್ಗೆ ಚಿಂತಿಸುತ್ತಾರೆ ಬೇರೆಯವರ ಮಾತನಾಡಿಕೊಳ್ಳಿ ಆಫೀಸ್ನಲ್ಲಿ ತೊಂದರೆ ಕೊಡುತ್ತಿದ್ದ ಮೇಲಧಿಕಾರಿಗಳಿಗೆ ತಪ್ಪಿನ ಅರಿವಾಗುತ್ತದೆ ಈ ಬಗ್ಗೆ ಅವರು ತಮ್ಮ ಬಳಿ ಕ್ಷಮೆ ಕೇಳುತ್ತಾರೆ ದೊಡ್ಡ ಯೋಜನೆಯನ್ನು ಕೈಗೆತ್ತಿಕೊಂಡಿತು ನನ್ನ ಅನುಭವಿಸುವ ಸಾಧ್ಯತೆ ಉಂಟು ನಿಮ್ಮ ಮನೆಯ ದೇವರನ್ನು ಆರಾಧಿಸಿ ಶುಭವಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಕೆಂಪು

ಮೀನ ರಾಶಿ:- ಜನರೊಂದಿಗೆ ವ್ಯವಹಾರವನ್ನು ಮಾಡುವಾಗ ಬುದ್ಧಿವಂತಿಕೆಯಿಂದ ವ್ಯವಹಾರ ಮಾಡಿ ಮತ್ತು ತಾಳ್ಮೆಯಿಂದ ವ್ಯವಹಾರ ಮಾಡಬೇಕು ವಿಚಾರಗೋಷ್ಠಿಗಳು ಮತ್ತು ಪ್ರದರ್ಶನಗಳು ನಿಮಗೆ ಜ್ಞಾನ ಮತ್ತು ಸಂಪರ್ಕಗಳನ್ನು ಒದಗಿಸುತ್ತದೆ ಮತ್ತಿನ್ನು ನಿಮಗೆ ವಿನಾಕಾರಣ ಸಮಯವನ್ನ ಹಾಳು ಮಾಡುವ ಜನರು ಇರುವುದರಿಂದ ಅವರೊಂದಿಗೆ ಜಾಣ್ಮೆಯಿಂದ ಮಾತನಾಡಿ ಪ್ರವಾಸ ಸಂದರ್ಭದಲ್ಲಿ ಮಾತುಕತೆ ಮತ್ತು ವೃತ್ತಿಯ ಜೀವನದಲ್ಲಿ ಬಹುದಿನದ ಬಯಕೆ ಈಡೇರುವುದು ಆರೋಗ್ಯದ ಗಮನ ಇರಲಿ ಪ್ರಯಾಣಮಾಡುವಾಗ ಎಚ್ಚರ ನಿಮ್ಮ ಅದೃಷ್ಟದ ಸಂಖ್ಯೆ 8 ನಿಮ್ಮ ಅದೃಷ್ಟದ ಬಣ್ಣ ನೇರಳೆೆ

By admin

Leave a Reply

Your email address will not be published. Required fields are marked *