ನಿಜವಾದ ಹನುಮಾನ್ ಫೋಟೋ ಇಲ್ಲಿದೆ ನೋಡಿದ್ರೆ ಆಶ್ಚರ್ಯ ಪಡ್ತಿರಾ... - Karnataka's Best News Portal

ಹನುಮಂತ ಚಿರಂಜೀವಿ ಮತ್ತು ಅವನು ಇನ್ನೂ ಇದ್ದಾನೆ ಎಂಬ ನಂಬಿಕೆ ಜನರಲ್ಲಿದೆ ಈ ಹಿನ್ನೆಲೆಯಲ್ಲಿ 1998 ರಲ್ಲಿ ಹನುಮಾನ್ ಅವರ ಫೋಟೋ ಭಾರತದಲ್ಲಿ ವೈರಲ್ ಆಗಿತ್ತು ಆ ಫೋಟೋದಲ್ಲಿ ಇರುವುದು ನಿಜವಾದ ಹನುಮಾನ್ ಎಂದು ಪ್ರಚಾರವಾಗಿತ್ತು ಫೋಟೋವನ್ನು ನೀವು ಖಂಡಿತ ನೋಡಿರುತ್ತೀರಾ ದೇಶದ ಪ್ರತಿಯೊಬ್ಬ ಹನುಮಾನ್ ಭಕ್ತರ ಮನೆಯಲ್ಲಿ ಈ ಫೋಟೋ ಖಂಡಿತ ಇರುತ್ತದೆ. ಕೈಯಲ್ಲಿ ಪುಸ್ತಕದೊಂದಿಗೆ ಕುಳಿತಿರುವ ಈ ನಿಜವಾದ ಹನುಮಾನ್ ಫೋಟೋದ ಹಿಂದೆ ಒಂದು ದೊಡ್ಡ ರಹಸ್ಯವೇ ಇದೆ ಹಿಮಪಾತದಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರು ಈ ಫೋಟೋವನ್ನು ಕ್ಯಾಮೆರಾದಲ್ಲಿ ತೆಗೆದಿದ್ದಾರೆ ಕ್ಯಾಮೆರಾದಲ್ಲಿರುವ ಫೋಟೊ ಅಭಿವೃದ್ಧಿಪಡಿಸುವಾಗ ಈ ಫೋಟೋ ಬಂದಿದೆ ಇದನ್ನು ಬಹಿರಂಗಪಡಿಸಿದ್ದು ಇಬ್ಬರು ವ್ಯಕ್ತಿಗಳು ಕೂಡ ಜೀವಂತವಾಗಿಲ್ಲ ಈ ಫೋಟೊಗಳಿಗೆ ಹೇಗೆ ಬಂತು ಅವರು
ಹೇಗೆ ಸತ್ತರು ಇದು ನಿಜವಾಗಿಯೂ ಹನುಮಂತನ ಚಿತ್ರ ಎಂಬ

ಪ್ರಶ್ನೆಗಳು ಅಸ್ಪಷ್ಟವಾಗಿಯೇ ಇದೆ. ಆದರೆ ಈ ಘಟನೆ ನಡೆದ 21 ವರ್ಷದ ನಂತರ ಇದಕ್ಕೆ ಉತ್ತರ ಸಿಕ್ಕಿದೆ ರಿಯಲ್ ಹನುಮಾನ್ ಫೋಟೋಗಳು ಜನರ ನಡುವೆ ಲೆಕ್ಕವಿಲ್ಲದ ರೀತಿಯಲ್ಲಿ ಮಾರಾಟವಾಗುತ್ತಿದೆ ತುಂಬಾ ಜನ ಫೋಟೋವನ್ನು ಪ್ರೇಮ್ ಮಾಡಿ ತಮ್ಮ ಮಂಟಪ ಮತ್ತು ಮನೆಗಳಲ್ಲಿ ಇಟ್ಟುಕೊಂಡಿದ್ದಾರೆ 2018ರಲ್ಲಿ ಬೆಂಗಳೂರಿನ ಕೆಲವು ವರದಿಗಾರರು ಇದರ ಬಗ್ಗೆ ರಿಸರ್ಚ್ ಮಾಡುತ್ತಾರೆ ಈ ಫೋಟೋ ಹಿಂದೆ ಇರುವ ವ್ಯಕ್ತಿಯ ಸಮಾಚಾರವನ್ನು ತಿಳಿದುಕೊಳ್ಳುತ್ತಾರೆ. ಅದು ಬೆಂಗಳೂರಿನ ಸೀನಿಯರ್ ಫೋಟೋಗ್ರಾಫರ್ ಸುಬ್ರಹ್ಮಣ್ಯಂ ಈರೀತಿ ಅವರ ಕುಟುಂಬದವರು ಕೊಟ್ಟ ಮಾಹಿತಿಯ ಪ್ರಕಾರ ಸುಬ್ರಹ್ಮಣ್ಯಂ ಅವರು ಒಂದು ಕ್ಯಾಮೆರಾದಿಂದ ತೆಗೆದ ಫೋಟೋಗಳು 1998 ರಲ್ಲಿ ಬೆಂಗಳೂರಿನ ಕಾವೇರಿ ಲ್ಯಾಬ್‌ ನಲ್ಲಿ ಬೆಳಕಿಗೆ ಬಂದಿದೆ ಎಂದು ವರದಿ ನೀಡಿದ್ದಾರೆ.

By admin

Leave a Reply

Your email address will not be published. Required fields are marked *