ಸುಲಭವಾಗಿ ಓವೆನ್ ಇಲ್ಲದೆ ಸಾಸ್ ಇಲ್ಲದೆ ಈಸ್ಟ್ ಇಲ್ಲದೆ ಪಿಜ್ಜಾ ಮಾಡಿ.?ನೀವು ಎಂದೂ ನೋಡಿರದ ಇಂಟ್ರೆಸ್ಟಿಂಗ್ ಮಾಹಿತಿ!... - Karnataka's Best News Portal

ನಮಸ್ತೆ ಸ್ನೇಹಿತರೆ ಈ ದಿನ ಸುಲಭವಾಗಿ ಓವನ್ ಇಲ್ಲದೆ ಪಿಜ್ಜಾ ಮಾಡುವುದು ಹೇಗೆ ನೋಡೋಣ ಬನ್ನಿ ಪಿಜ್ಜಾ ಮಾಡಲು ಈಸ್ಟ್ ಬೇಕಿಂಗ್ ಪೌಡರ್ ಉಪಯೋಗಿಸಿಲ್ಲ ಹಾಗೂ ಮೈದಾಹಿಟ್ಟು ಉಪಯೋಗಿಸಿಲ್ಲ ಪಿಜ್ಜಾ ಸಾಸ್ ಉಪಯೋಗಿಸಿಲ್ಲ ಮನೆಯಲ್ಲೇ ಸುಲಭವಾಗಿ ಮಾಡುವುದು ಹೇಗೆ ಎಂದರೆ ಮೊದಲಿಗೆ ಪಿಜ್ಜಾ ಸಾಸ್ ಮಾಡುವುದನ್ನು ತಿಳಿಯೋಣ ಅರ್ಧ ಚಮಚ ಎಣ್ಣೆ ಹಾಕಿಕೊಂಡು ನಂತರ ಮೀಡಿಯಂ ಸೈಜ್ ಈರುಳ್ಳಿಯನ್ನು ಫ್ರೈ ಮಾಡಿಕೊಂಡು ಅರ್ಧ ಟೀ ಸ್ಪೂನ್ ಜೀರಿಗೆ ಹಾಕೊಂಡು ಪ್ರೈ ಮಾಡಿಕೊಂಡು ಇದೇ ಸಮಯದಲ್ಲಿ ಕಾಳು ಟೀ ಸ್ಪಾನು ರಷ್ಟುಜೀರಿಗೆ ಹಾಕಿಕೊಂಡು ಫ್ರೈ ಮಾಡಿಕೊಳ್ತಾ ಇದೀವಿ ಒಲೆ ಉರಿಯನ್ನು ಕಡಿಮೆ ಮಾಡಿಕೊಂಡು ಮಾಡಿ ಕಾಲ್ ಟೀನ್ ಸ್ಪೂನ್ ರಷ್ಟು ಉಪ್ಪು ಹಾಕಿಕೊಳ್ಳುತ್ತಿದ್ದೇವೆ ಇದರಿಂದ ಬೇಗ ಫ್ರೈ ಯಾಗುತ್ತದೆ ನಂತರ ನಾಲ್ಕು ಬೆಳ್ಳುಳ್ಳಿಯನ್ನು

ಹಾಕಿಕೊಂಡು ಈರುಳ್ಳಿ ಸ್ವಲ್ಪ ಬಣ್ಣ ಬದಲಾದ ನಂತರ 4 ಬೆಳ್ಳುಳ್ಳಿ ಹಾಕಿಕೊಂಡು ಹಾಗೂ ಸಣ್ಣ ಶುಂಠಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಬೇಕು ಈರುಳ್ಳಿ ಬಣ್ಣ ಬದಲಾಗಿದೆ ಇದರಿಂದ ಈ
ಸಮಯದಲ್ಲಿ ಎರಡು ಮೀಡಿಯಂ ಟಮೋಟ ಹಾಕಿಕೊಂಡು ಒಂದು ನಿಮಿಷ ಚೆನ್ನಾಗಿ ಫ್ರೈ ಮಾಡಬೇಕು. ಒಂದು ಈರುಳ್ಳಿ ಹಾಕಿ ಕೊಂಡರೆ ಎರಡು ಟಮೋಟ ಚೆನ್ನಾಗಿ ಹಾಕಿ ಕೊಳ್ಳಬೇಕು ಇದರಿಂದ ಚೆನ್ನಾಗಿರುತ್ತದೆ ಇದೇ ಸಮಯದಲ್ಲಿ ಮೂರು ಗೋಡಂಬಿಯನ್ನು ಹಾಕಿಕೊಳ್ಳುತ್ತೇನೆ ಇದರಿಂದ ಗ್ರೇವಿ ತುಂಬಾ ಚೆನ್ನಾಗಿ ಬರುತ್ತದೆ ತುಂಬಾನೇ ರುಚಿಯಾಗಿರುತ್ತದೆ. ಇದ್ರೆ ಹಾಕಿ ಕೊಳ್ಳಿ ಇಲ್ಲ ಅಂದ್ರೆ ಏನು ಮಾಡಲಿಕ್ಕೆ ಆಗಲ್ಲ ಒಂದು ಕಾಲು ಕಪ್ ರಷ್ಟು ನೀರನ್ನು ಹಾಕಿಕೊಳ್ಳಿ ಜಾಸ್ತಿ ನೀರನ್ನು ಹಾಕಕ್ಕ ಹೋಗಬೇಡಿ ಕಡಿಮೆ ಪ್ರಮಾಣದಲ್ಲಿ ಹಾಕಿ ಇಂತಹ ಮಾಹಿತಿ ತಿಳಿಯಲು ಈ ಮೇಲಿನ ಸಂಪೂರ್ಣವಾದ ವಿಡಿಯೋವನ್ನು ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *