ಹುಷಾರು ನಿಮ್ಮ ವಾಟ್ಸಾಪ್ ಸ್ಕ್ಯಾಮ್ ಆದರೂ ಆಗಬಹುದು.. » Karnataka's Best News Portal

ಹುಷಾರು ನಿಮ್ಮ ವಾಟ್ಸಾಪ್ ಸ್ಕ್ಯಾಮ್ ಆದರೂ ಆಗಬಹುದು..

ನೀವು ಒಂದು ಹೊಸ ಫೋನ್ ನಲ್ಲಿ ವಾಟ್ಸಪ್ ರಿಜಿಸ್ಟರ್ ಮಾಡಬೇಕೆಂದರೆ ಫೋನ್ ನಂಬರ್ ಹಾಕುತ್ತೀರಾ ನಂತರ ವೆರಿಫಿಕೇಶನ್ ಕೇಳುತ್ತೆ ಓಟಿಪಿ ನಿಮ್ಮ ಒಂದು ಫೋನ್ ನಲ್ಲಿ ಬಂದಿರುತ್ತದೆ ಓಟಿಪಿ ಟೈಪ್ ಮಾಡಿದರೆ ಒಂದು ನಂಬರ್ ಗೆ ವಾಟ್ಸಪ್ ರಿಜಿಸ್ಟರ್ ಆಗುತ್ತದೆ. ಇದೆ ಮೆಥೆಡ್ ಯೂಸ್ ಮಾಡಿಕೊಂಡು ಸ್ಕ್ಯಾಮರ್ ಗಳು ನಿಮ್ಮ ಒಂದು ಅಕೌಂಟ್ ಟೇಕ್ ಓವರ್ ಮಾಡಿಬಿಡುತ್ತಾರೆ. ಅವರ ಒಂದು ಫೋನಲ್ಲಿ ನಿಮ್ಮ ಒಂದು ಮೊಬೈಲ್ ನಂಬರ್ ಟೈಪ್ ಮಾಡಿ ವೆರಿಫಿಕೇಶನ್ ಕೇಳುತ್ತದೆ ಅವರು ನಿಮಗೆ ವಾಟ್ಸಪ್ ಮೆಸೇಜ್ ಮಾಡುತ್ತಾರೆ ನಿಮಗೆ ಮಿಸ್ಸಾಗಿ ಓಟಿಪಿ ಕಳಿಸಿದ್ದೇನೆ ಅದನ್ನು ಕಳುಹಿಸಿ ಎಂದು ನಿಮ್ಮ ನಂಬರ್ ಹಾಕಿ ನಿಮ್ಮ ಅಕೌಂಟ್ ನಂಬರ್ ಹಾಕಿ ನಿಮ್ಮ ಒಂದು ಅಕೌಂಟ್ ಬೇರೆ ಮೊಬೈಲ್ ಫೋನ್ ನಲ್ಲಿ ರಿಜಿಸ್ಟರ್ ಮಾಡಿಬಿಡುತ್ತಾರೆ.

ಕೆಲವರಿಗೆ ಅದು ಗೊತ್ತಾಗುತ್ತದೆ, ಇನ್ನು ಎಷ್ಟೋ ಜನರಿಗೆ ಅದರ ಬಗ್ಗೆ ಅರಿವು ಕೂಡ ಇರುವುದಿಲ್ಲ. ಓಟಿಪಿ ಏನಾದರೂ ಕಳಿಸಿದರೆ ನಿಮ್ಮ ವಾಟ್ಸಪ್ ಅಕೌಂಟ್ ಅವರ ಮೊಬೈಲ್ ನಲ್ಲಿ ಲಾಗಿನ್ ಆಗಿಬಿಟ್ಟರೆ 2 ಸ್ಟೆಪ್ ವೆರಿಫಿಕೇಶನ್ ಆನ್ ಮಾಡಿಕೊಂಡರೆ ನಿಮ್ಮ ಒಂದು ಅಕೌಂಟ್ ಲಾಗಿನ್ ಮಾಡುವುದಕ್ಕೆ ಆಗುವುದಿಲ್ಲ, ಯಾವುದೇ ಒಂದು ಹೊಸ ಫೋನ್ ಲಾಗಿನ್ ಆಗಬೇಕೆಂದರೆ ವೆರಿಫಿಕೇಶನ್ ಕೊಡಬೇಕಾಗುತ್ತದೆ ಅದನ್ನು ಸ್ಕ್ಯಾಮರ್ ಸೆಟ್ ಮಾಡಿರುತ್ತಾರೆ ಮತ್ತು ಲಾಗಿನ್ ಸಾಧ್ಯವಿಲ್ಲ. ನಿಮ್ಮ ಅಕೌಂಟ್ ಟೇಕ್ ಓವರ್ ಮಾಡಿದ ನಂತರ ಸ್ಕ್ಯಾಮರ್ ಗಳು ನೀವು ಮೆಸೇಜ್ ಮಾಡುವ ರೀತಿಯಲ್ಲಿ ನಿಮ್ಮ ಎಲ್ಲಾ ಫ್ರೆಂಡ್ಸ್ ಗಳಿಗೆ ನೀವು ಮಾಡುವ ರೀತಿಯಲ್ಲಿ ಮೆಸೇಜ್ ಮಾಡುತ್ತಾರೆ ಅವರ ಓಟಿಪಿ ತಿಳಿದುಕೊಂಡು ಅವರ ಅಕೌಂಟ್ ಕೂಡ ಸ್ಕ್ಯಾಮ್ ಮಾಡಿಬಿಡುತ್ತಾರೆ.

WhatsApp Group Join Now
Telegram Group Join Now
See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..
[irp]


crossorigin="anonymous">