2021ರಲ್ಲಿ ಈ ನಾಲ್ಕು ರಾಶಿಗಳಿಗೆ ಶತ ಮಹಾ ಪುರುಷಯೋಗ ಬರುತ್ತದೆ.... - Karnataka's Best News Portal

ಮಕರ ರಾಶಿ ರಾಶಿಯಲ್ಲಿ ಮತ್ತು ಲಗ್ನದಲ್ಲಿ ಹುಟ್ಟಿದವರಿಗೆ 2021ರಲ್ಲಿ ಶಶ ಮಹಾಪುರುಷ ಯೋಗ ಬರುತ್ತದೆ ಸರ್ಕಾರದಲ್ಲಿ ಉನ್ನತ ಅಧಿಕಾರ ಪ್ರಾಪ್ತಿಯಾಗುತ್ತದೆ, ಒಳ್ಳೆಯ ಹುದ್ದೆಗೆ ನೀವು ಹೋಗುತ್ತೀರಿ, ಸರ್ಕಾರದಲ್ಲಿ ಉನ್ನತ ದರ್ಜೆಯ ಮಂತ್ರಿಗಳು ಆಗಬಹುದು ಎಂಎಲ್ಎ ಅಥವಾ ಮಂತ್ರಿಯಾಗಿದ್ದರೆ ಕೇಂದ್ರ ಸರ್ಕಾರ ಇರಬಹುದು ರಾಜ್ಯ ಸರ್ಕಾರ ಇರಬಹುದು ಅಲ್ಲಿ ಉನ್ನತ ದರ್ಜೆಯ ಮಂತ್ರಿಗಳಾಗಲಿದ್ದೀರಿ, ವಕೀಲರಾಗಿದ್ದರೆ ಸಕ್ಸೆಸ್ಫುಲ್ ವಕೀಲರಾಗುವಿರಿ, ಪ್ರಭಾವಿ ನಾಯಕರಾಗುವಿರಿ, ದ್ರವ್ಯ ವ್ಯಾಪಾರಗಳು, ವ್ಯಾಪಾರಸ್ಥರಿಗೆ ಒಳ್ಳೆಯ ಲಾಭ ಇದೆ. ಮೇಷ ರಾಶಿ ಈ ರಾಶಿ ಮತ್ತು ಲಗ್ನದಲ್ಲಿ ಹುಟ್ಟಿದವರು ಸಹ ಒಳ್ಳೆ ಶುಭಫಲಗಳನ್ನು 2021ರಲ್ಲಿ ಪಡೆಯುತ್ತಾರೆ ಇಂಜಿನಿಯರ್ ಗಳು, ಹವಾನಿಯಂತ್ರಣ, ಕೈಗಾರಿಕೆಯಂತಹ ವಿವಿಧ ಉತ್ಪನ್ನಗಳ ಮಾಲೀಕರಿಗೆ, ಬರಹಗಾರರು, ಪತ್ರಕರ್ತರಿಗೆ, ವೈದ್ಯರಿಗೆ ಹೆಚ್ಚಿನ ಸಂಪತ್ತು, ಹಣ, ಶಕ್ತಿ, ಯಶಸ್ಸು, ಖ್ಯಾತಿಯನ್ನು ಶನಿ ದೇವರು ನಿಮಗೆ ಆಶೀರ್ವದಿಸುತ್ತಾರೆ.

ಕಟಕ ರಾಶಿ ಈ ರಾಶಿ ಅಥವಾ ಲಗ್ನದಲ್ಲಿ ಜನಿಸಿದರೆ ನಿಮಗೂ ಶಶ ಮಹಪುರುಷ ಯೋಗ ಲಭಿಸುತ್ತದೆ ಪೊಲೀಸ್ ಅಧಿಕಾರಿ, ಸೇನಾಧಿಕಾರಿಗಳು, ವ್ಯವಹಾರದ ಮೂಲಕ ಆದಾಯ ಹೆಚ್ಚುತ್ತದೆ ಅಥವಾ ಕೆಲವರು ನೌಕೆಯಲ್ಲಿ ಕೆಲಸ ವಾಯುಸೇನೆ ಇದ್ದಲ್ಲಿ ಅಪ್ಲಿಕೇಶನ್ ಹಾಕಿದರೆ ಕೆಲಸ ಸಿಗುವ ಸಾಧ್ಯತೆ ಇದೆ. ರಿಯಲ್ ಎಸ್ಟೇಟ, ನಿರ್ಮಾಣ ವ್ಯವಹಾರ, ಗಣಿಗಾರಿಕೆ, ಉತ್ಪಾದನಾ ಚೆನ್ನಾಗಿ ನಡೆಯುತ್ತದೆ. ತುಲಾ ರಾಶಿ ಈ ರಾಶಿ ಮತ್ತು ಲಗ್ನದಲ್ಲಿ ಜನಿಸಿದವರಿಗೆ ಸಹ ಮಹಾಪುರುಷ ಯೋಗ ಲಭಿಸುತ್ತದೆ ಸಮಾಜದಲ್ಲಿ ಹೆಚ್ಚಿನ ಸ್ಥಾನಮಾನ ಪಡೆಯುತ್ತೀರಿ ರಾಜ್ಯ ಅಧಿಕಾರ ಹೊಂದುವಿರಿ ಬಹಳ ಬುದ್ಧಿವಂತಿಕೆ ವಿದ್ಯಾರ್ಥಿಗಳಿಗೆ ಬೆಳೆಯುತ್ತದೆ. ನಾಯಕತ್ವದ ಗುಣ ಬರುತ್ತದೆ‌. ಸಂಪತ್ತು, ಹಣ, ಅಧಿಕಾರ, ಯಶಸ್ಸು, ಖ್ಯಾತಿಯನ್ನು ಅನುಭವಿಸುತ್ತೀರಿ ತಮ್ಮದೇ ಆದ ಪ್ರಯತ್ನದಿಂದ ಪರಾಕಾಷ್ಟತೆ ತಲುಪಿವಿರಿ. ಈ ರಾಶಿ ಮತ್ತು ಲಗ್ನದಲ್ಲಿ ಜನಿಸಿದವರು ತಮ್ಮ ಜಾತಕ ಫಲವನ್ನು ಪರಿಶೀಲಿಸಿಕೊಂಡು ಯಾವುದಾದರು ದೋಷ ಇದ್ದಲ್ಲಿ ಪರಿಹರಿಸಿಕೊಳ್ಳಿ.

By admin

Leave a Reply

Your email address will not be published. Required fields are marked *