ಈ ಚಂದ್ರ ಗ್ರಹಣದಿಂದ ಕೆಲವು ರಾಶಿಯವರಿಗೆ ಕೆಡಕು ಆಗಲಿದೆ ನಿಮ್ಮ ರಾಶಿ ಇರಬಹುದು ಮಿಸ್ ಮಾಡದ್ದೆ ನೋಡಿ ... - Karnataka's Best News Portal

ಹಿಂದೂ ಪುರಾಣ ಮತ್ತು ಜ್ಯೋತಿಷ್ಯಶಾಸ್ತ್ರದಲ್ಲಿ ಅಪರೂಪಕ್ಕೆ ಗೋಚರವಾಗುವ ಚಂದ್ರಗ್ರಹಣ ಮತ್ತು ಸೂರ್ಯಗ್ರಹಣ ಕ್ಕೆ ಬಹಳ ಮಹತ್ವವಾದ ಸ್ತಾನವನ್ನು ನೀಡಲಾಗಿದೆ. ಆಗಸದಲ್ಲಿ ಗೋಚರ ಆಗುವ ಚಂದ್ರಗ್ರಹಣ ಮತ್ತು ಸೂರ್ಯಗ್ರಹಣ ಮಾನವನ ಜೀವನದ ಮೇಲೆ ಮತ್ತು ರಾಶಿಚಕ್ರಗಳು ಮೇಲೆ ಪ್ರಭಾವ ಬೀರಲಿದೆ ಸಾಮಾನ್ಯವಾಗಿ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ 2020 ಈ ವರ್ಷದ ಹಲವು ಗ್ರಹಗಳು ಗೋಚರವಾಗಿದ್ದು ನಾವು ತಿಳಿದಿದ್ದೇವೆ ಆದರೆ ಇಂದು ಮತ್ತೊಂದುದು ಗ್ರಹಣ ಗೋಚರಿಸಲಿದೆ ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸುತ್ತದೆ ಮಾನವನ ಜೀವನದ ಮೇಲೆ ಅತ್ಯಂತ ಬಹಳ ಪ್ರಭಾವ ಬೀರಲಿದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖವಾಗಿದೆ 2020 ಚಂದ್ರಗ್ರಹಣ ನಡೆಯಲಿದ್ದು ಗ್ರಹಣ ಹೇಗೆ ನಡೆಯುತ್ತದೆ ಎಂಬುದನ್ನು ವೈಜ್ಞಾನಿಕ ದೃಷ್ಟಿಯಿಂದ ವ್ಯಾಖ್ಯಾನಿಸಿದ್ದಾರೆ. ಚಂದ್ರ, ಭೂಮಿ, ಸೂರ್ಯ ಒಂದೇ ಸರಳರೇಖೆಯಲ್ಲಿ ಬಂದಾಗ ಗ್ರಹಣ ಉಂಟಾಗುತ್ತದೆ ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದಾಗ ಚಂದ್ರನಿಗೆ ಗ್ರಹಣ ಸಂಭವಿಸುತ್ತದೆ.

ಆದರೆ ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಣದ ಸಮಯದಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂದು ಸಂಪೂರ್ಣವಾಗಿ ತಿಳಿಸಲಾಗಿದೆ. ಗ್ರಹಣ ಸಂಭವಿಸಿದಾಗ ರಾಶಿಗಳ ಮೇಲೆ ಪ್ರಭಾವ ಬೀರಲಿದೆ ಎಂದು ಶಾಸ್ತ್ರದಲ್ಲಿ ಬಲವಾಗಿ ನಂಬಲಾಗಿದೆ. ಇಂದು ಸಂಭವಿಸಲಿರುವ ಕಾರ್ತಿಕ ಪೂರ್ಣಿಮೆಯ ಚಂದ್ರಗ್ರಹಣ ಯಾವ ರಾಶಿಗಳ ಮೇಲೆ ಪ್ರಭಾವ ಬೀರಲಿದೆ ಎಂದರೆ, ರೋಹಿಣಿ ನಕ್ಷತ್ರದಲ್ಲಿ ಬಂದಿದ್ದು ಹಲವು ರಾಶಿಗಳಿಗೆ ಕೆಡುಕು ಮಾಡಿದೆ ಎಂದು ಜ್ಯೋತಿಷ್ಯರು ಅಭಿಪ್ರಾಯಪಟ್ಟಿದ್ದಾರೆ. ಇಂದು ಮಧ್ಯಾಹ್ನ 1:04 ನಿಮಿಷಕ್ಕೆ ಚಂದ್ರಗ್ರಹಣ ಆರಂಭವಾಗಿ ಸಾಯಂಕಾಲ 5:22 ನಿಮಿಷಕ್ಕೆ ಗ್ರಹಣ ಮೊಕ್ಷವಾಗುತ್ತದೆ. ಗ್ರಹಣದ ನಂತರ ಸ್ನಾನ ಜಪ-ತಪ ಮಾಡಿ ಮನೆ ದೇವರಿಗೆ ಪೂಜೆ ಸಲ್ಲಿಸಿ, ಗರ್ಭಿಣಿ ಮಹಿಳೆಯರು ಯಾವುದೇ ಕೆಲಸ ಮಾಡಬಾರದು, ಗ್ರಹಣ ಸಂದರ್ಭದಲ್ಲಿ ವಾಹನ ಸಂಚಾರ ಮಾಡಬಾರದು, ವೃಷಭಃ, ಮಕರ, ಕನ್ಯಾ, ಮೀನರಾಶಿ, ಯವರಿಗೆ ಕೆಡಕುಗಳು ಉಂಟಾಗಲಿದೆ.

By admin

Leave a Reply

Your email address will not be published. Required fields are marked *