ಗಟ್ಟಿಮೇಳ ಅಂಜಲಿ ಅವರ ರಿಯಲ್ ಲೈಫ್ ಹೇಗಿರುತ್ತೆ ನೋಡಿ ಮನೆ ಆಸ್ತಿ ವಿದ್ಯೆ ಜೀವನ..! - Karnataka's Best News Portal

ನಮಸ್ತೆ ಸ್ನೇಹಿತರೆ ನಾವು ಇನ್ನು ತಿಳಿಸುವಂತಹ ಮಾಹಿತಿಯು ಅದ್ಭುತವಾದಂತಹ ವಾಗಿದ್ದು ಜೀ ಕನ್ನಡದ ಡ್ರಾಮಾ ಜೂನಿಯರ್ ಮೂಲಕ ಕಿರುತೆರೆಗೆ ಕಾಲಿಟ್ಟ ಗಟ್ಟಿಮೇಳ ಧಾರಾವಾಹಿಯಲ್ಲಿ ಮಿಂಚುತ್ತಿರುವ ಅಂಜಲಿ ಅಲಿಯಾಸ್ ಮಹಂತಿ ಅವರ ಲೈಫ್ ಸ್ಟೈಲ್ ನನ್ನ ನೋಡೋಣ ಬನ್ನಿ ಗಟ್ಟಿಮೇಳ ಅಂಜಲಿ ಅವರ ನಿಜವಾದ ಹೆಸರು ಮಹಾತಿವ್ ವೈಷ್ಣವ್ ಭಟ್ ನಿಕ್ ನೇಮ್ ಅಂಜಲಿ ಇವರು ಜೀವನಕ್ಕಾಗಿ ವೃತ್ತಿ ಡ್ಯಾನ್ಸರ್ ಆಕ್ಟರ್ ಹಾಗೂ ಸಿಂಗರ್ ಮೊದಲು ನಟಿಸಿದ ಧಾರವಾಹಿ ಸಿಂಧೂರ ಮೊದಲ ಸಿನಿಮಾ ಎಳೆಯರು ನಾವು ಗೆಳೆಯರು ಸಿನಿಮಾ ಇವರು ಮಾಡಿದ್ದಾರೆ ನಂತರ ಇವರ ಎತ್ತರ 5.1 ಹಾಗಿದೆ ಹಾಗೂ ಅವರ ದೇಹದ ತೂಕ 43 ಕೆಜಿ ಆಗಿದೆ ನಂತರ ಇವರು ಜನಿಸಿದಂತಹ ದಿನಾಂಕ ವೆಂದರೆ 4 feb 2006 ಆಗಿದೆ

ಮತ್ತು ಇವರ ವಯಸ್ಸು 14 ವರ್ಷಗಳ ಆಗಿದೆ ಇವರು ಜನಿಸಿದಂತಹ ಸ್ಥಳ ಎಂದರೆ ಬೆಂಗಳೂರು ತಂದೆ ಮುರುಳಿದರನ್ ತಾಯಿ ಸುಚಿತ್ರ
ರಾಶಿ ಸಿಂಹ ರಾಶಿ ವಿದ್ಯಾಭ್ಯಾಸ 9ನೇ ತರಗತಿ ಓದದಿದ್ದರೆ ಇವರ ಧರ್ಮ ಹಿಂದೂ ಧರ್ಮವಾಗಿದೆ ಇವತ್ತು ಸಿಂಗಲಾಗಿ ಕೂಡ ಇದ್ದಾರೆ ಇವರ ತುಂಬಾ ಇಷ್ಟ ಪಡುವಂತಹ ಆಹಾರ ಪಿಜ್ಜಾ ಮಶ್ರೂಮ್ ಬಿರಿಯಾನಿ ಇವರು ತುಂಬಾ ಇಷ್ಟ ಪಡುವ ಸ್ಥಳ ಹೋಟೆಲ್ ಹಾಗೂ ಅವರ ಫೇವರಿಟ್ ಕಲರ್ ನೀಲಿ ಬಣ್ಣವಾಗಿದೆ ಹಾಗೂ ಇವರ ಹವ್ಯಾಸ ಗಳೆಂದರೆ ಡ್ಯಾನ್ಸಿಂಗ್ ರೀಡಿಂಗ್ ಇವರು ಸಂಭವನೆ ಎಪಿಸೋಡಿಗೆ 10000 ವನ್ನು ಪಡೆಯುತ್ತಿದ್ದಾರೆ ಇವರ ಒಟ್ಟು ಆಸ್ತಿ 10 ಲಕ್ಷ ಆಗಿದೆ ಹಾಗೂ ಇವರು ಕಾರು ಹುಂಡಾಯ್ i20 ಇನ್ನಿತರ ಮಾಹಿತಿನ ತಿಳಿಯಲು ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *