ನಮಸ್ತೆ ಗೆಳೆಯರೇ ನಿಮ್ಮಗೆಲ್ಲ ತಿಳಿದ ಹಾಗೆ ಪ್ರತಿಯೊಬ್ಬ ಮನುಷ್ಯನ ಕೈಯಲ್ಲಿರುವ ಒಂದೇ ರೀತಿ ಇರುವುದಿಲ್ಲ.ಹಾಗೆ ಒಂದೊಂದು ರೀತಿ ಒಂದೊಂದು ನಮ್ಮ ಕೈ ರೇಖೆ ನೋಡಿಕೊಂಡು ಜ್ಯೋತಿಷ್ಯರು ಹಿಂದೆ ನಡೆದಿರುವ ಆಗಿರುವ ಮತ್ತು ಮುಂದೆ ಆಗುವಂತಹ ಕೆಲವು ಘಟನೆಗಳನ್ನು ನೋಡಿ ಹೇಳುತ್ತಾರೆ ವಿಡಿಯೋದಲ್ಲಿ ತೋರಿಸಿ ರುವಂತಹ ಫೋಟೋವನ್ನು ಗಮನಿಸಿ ಯಾವುದೇ ಒಬ್ಬ ವ್ಯಕ್ತಿಯು ತನ್ನ ಕೈಗಳನ್ನು ಜೋಡಿಸಿದಾಗ ಬಂದಾಗ ಈ ರೀತಿ ಅರ್ಧ ಚಂದಿರ ಬಂದಾಗ ಹೃದಯದ ರೇಖೆಗಳು ಎಂದು ಕರೆಯುತ್ತಾರೆ ಗೆಳೆಯರೇ ನಿಮ್ಮ ಎರಡು ಕೈಗಳನ್ನು ಜೋಡಿಸಿ ಈ ರೀತಿ ರೇಖೆಗಳು ಕೂಡಿದರೆ ಏನಾಗುತ್ತದೆ ಎಂದರೆ ನೀವು ಯಾವ ರೀತಿ ಇರುತ್ತೀರಿ ಮತ್ತು ಎರಡು ಕೈಗಳನ್ನು ಜೋಡಿಸಿದಾಗ ಯಾವ ರೀತಿ ಜೀವನ ಮಾಡುತ್ತೀರಿ ಎಂಬು
ವುದನ್ನು ನಿಖರವಾಗಿ ತಿಳಿಯಬಹುದು ಇಂತಹ ಕೈಯಲ್ಲಿ ಇರುವಂತಹ ಭವಿಷ್ಯ ಸರ್ವೇ ಸಾಮಾನ್ಯವಾಗಿ ಎಲ್ಲರ ಬಳಿಗೂ ಇರುವುದಿಲ್ಲ ವಿಶೇಷ ವಾದಂತಹ ವ್ಯಕ್ತಿಗಳ ಕೈಯಲ್ಲಿ ಮಾತ್ರ ಇರುವುದು ಎರಡು ಕೈಗಳನ್ನು ಸ್ಪರ್ಶಿಸಿದಾಗ ಅರ್ಧ ಚಂದ್ರ ಆಗುತ್ತದೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಅರ್ಧಚಂದ್ರ ಉತ್ತಮ ರೇಖೆ ಎಂದು ಪರಿಗಣಿಸಲಾಗುತ್ತದೆ ಇಂತಹ ಚಿನ್ನೆ ಎಲ್ಲರ ಬಳಿಯಲ್ಲಿ ಕಾಣಿಸುವುದಿಲ್ಲ ಎರಡು ಕೈ ಗಳಲ್ಲಿ ಕಾಣುವ ಹೃದಯದ ಚಿನ್ನ್ಹೆ ಬಹಳ ಆಕರ್ಷಕವಾಗಿರುತ್ತದೆ. ಎಂತಹ ಕಷ್ಟ ಬಂದರೂ ಸುಲಭವಾಗಿ ಎದುರಿಸುವಂತಹ ಸಾಧ್ಯತೆ ಇರುತ್ತದೆ ಇವರಲ್ಲಿ ಏನೋ ಒಂತರ ವಿಶೇಷವಾದಂತಹ ಶಕ್ತಿ ಇರುತ್ತದೆ ಗುರುವಿಗೆ ಗೌರವ ಕೊಡುತ್ತಾರೆ ದೈವಕ್ಕೆ ತಲೆಬಾಗಿ ನಡೆಯುತ್ತಾರೆ ದಕ್ಷತೆಯಿಂದ ಇರುತ್ತಾರೆ ನಂಬಿಕೆ ದ್ರೋಹ ಮಾಡಿದರೆ ಕಠೋರವಾಗಿ ಇರುತ್ತಾರೆ ಇಂತಹ ರಹಸ್ಯ ವಿಚಾರಗಳನ್ನು ಮೇಲೆ ಕಾಣುವಂತಹ ವಿಡಿಯೋಗಳಲ್ಲಿ ಕಾಣಬಹುದು ಧನ್ಯವಾದಗಳು ಸ್ನೇಹಿತರೆ.
