ಪಬ್ಲಿಕ್ ಟಿವಿ ಡಿಂಪಲ್ ದಿವ್ಯ ಜ್ಯೋತಿ ಲೈಫ್ ಸ್ಟೈಲ್ ಮನೆ ಆಸ್ತಿ ಜೀವನ ಹೇಗಿದೆ ನೋಡಿ... - Karnataka's Best News Portal

ನಮಸ್ತೆ ಸ್ನೇಹಿತರೆ ಪಬ್ಲಿಕ್ ಟಿವಿ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ನಿರೂಪಕಿ ಡಿಂಪಲ್ ದಿವ್ಯ ಅವರು ಜೀವನ ಲೈಫ್ ಸ್ಟೈಲ್ ನೋಡೋಣ ಬನ್ನಿ ಹಾಗೂ ದಿವ್ಯ ಅವರ ನಿಜವಾದ ಹೆಸರು ದಿವ್ಯಜ್ಯೋತಿ ಎಂದು ಇವರ ನಿಕ್ ನೇಮ್ ದಿಂಪಿ, ದಿಂಪಲ್ ದಿವ್ಯ ವೃತ್ತಿ ನಿರೂಪಕಿ ಯಾಗಿ ಕಾರ್ಯನಿರ್ವಹಿಸಿದರು ಇವರ ಎತ್ತರ 5.5 ಆಗಿದೆ ನಂತರ ಇವರ ವೈಟ್ 54 ಕೆಜಿ ವಯಸ್ಸು 28 ಹುಟ್ಟಿದ ಸ್ಥಳ ಬೆಂಗಳೂರು ರಾಶಿ ಕಟಕ ರಾಶಿ ಸ್ಕೂಲ್ ಬಿಶಪ್ ಕಾಟನ್ ಸ್ಕೂಲ್ ಕಾಲೇಜ್ ಬ್ಯಾಂಗಲೋರ್ ಯುನಿವರ್ಸಿಟಿ ವಿದ್ಯಾಭ್ಯಾಸ ನೋಡಿದರೆ ಇವರು B.Com ಮಾಡಿದರೆ ಹಾಗೂ ಹಿಂದೂ ಧರ್ಮ ಹಾಗೂ ಮ್ಯಾರೇಜ್ ಆಗಿದ್ದಾರೆ ಇವರ ತುಂಬ ಪ್ರಿಯವಾದದ್ದು ಮಶ್ರೂಮ್ ಬಿರಿಯಾನಿ ಹವ್ಯಾಸ ಎಂದರೆ ಟ್ರಾವೆಲಿಂಗ್ ಮಾಡುವುದು ಹಾಗೂ ಹೀಗೆ ಸಲ್ಲುವಂತಹ ಪ್ರಶಸ್ತಿಗಳೆಂದರೆ ಅತ್ಯಂತ ಒಳ್ಳೆಯ ನಿರೂಪಕಿ

ಎಂದು ಇವರ ಸಂಭಾವನೆ ಅಂದರೆ 1,30 lak ಹಾಗಿದೆ ಹಾಗೂ
ಎರಡರಿಂದ ಮೂರು ಕೋಟಿ ಇವರ ಆಸ್ತಿಯಾಗಿದೆ ಇವರ ಪ್ರಮುಖ ಇನೋವಾ ಬ್ರಿಜಾ ಮುಖ್ಯ ಕಾರು ಗಳು ಇವರು ಮೊದಲಿಗೆ ಉದಯ ಟಿವಿಯಲ್ಲಿ 2007 ರಲ್ಲಿ ಪದಾರ್ಪಣೆ ಮಾಡಿದರು ನಂತರ ಕ್ರಮೇಣ ಉದಯ ಮ್ಯೂಸಿಕ್ ನಲ್ಲಿ ಸಾಕಷ್ಟು ವರ್ಷಗಳ ಕಾಲ ಕೆಲಸ ನಿರ್ವಹಿ ಸಿದರು ಹಲವಾರು ರೀತಿಯ ಅನುಭವವನ್ನು ಪಡೆದರು ನಂತರ ನ್ಯೂಸ್ ಚಾನೆಲ್ ಗಳಲ್ಲಿ ಸಿನಿಮಾ ಬ್ಯುರೋ ನಲ್ಲಿ ಕೆಲಸ ನಿರ್ವಹಿಸಿದರು ಇವರು ಹತ್ತು ವರ್ಷಗಳ ಕಾಲ ಮೀಡಿಯಾದಲ್ಲಿ ಕೆಲಸ ನಿರ್ವಹಿ ಸಿದ್ದು ತಮ್ಮ ಅಪಾರ ಸಾಧನೆಯಿಂದ ಅಭಿಮಾನಿಗಳನ್ನು ಹೊಂದಿದ್ದಾರೆ ಇಂತಹ ಇಂಟರೆಸ್ಟಿಂಗ್ ವಿಡಿಯೋ ವನ್ನು ನೀವು ನೋಡಲೆ ಬೇಕು ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *