ನಮಸ್ತೆ ಸ್ನೇಹಿತರೆ ಕೇರಳದಲ್ಲಿ ಒಬ್ಬ ಕಂಡಕ್ಟರ್ ಮಾಡಿದಂತಹ ಒಂದು ಕೆಲಸದಿಂದ ದೇಶಾದ್ಯಂತ ಹೆಸರುವಾಸಿಯಾಗಿದ್ದಾರೆ.ಈ ಕಥೆಯ ಬಗ್ಗೆ ನೀವು ತಿಳಿದಿದ್ದೆ ಆದರೆ ನಿಜಕ್ಕೂ ಶಾಕ್ ಆಗ್ತೀರಾ ಈಗಿನ ಕಾಲದಲ್ಲಿ ಕೂಡ ಈ ರೀತಿ ಜನ ಇದ್ದಾರೆ ಎಂದು ಭಾವಿಸುತ್ತೀರಿ ಸಂತೋಷ ಎಂಬ ವ್ಯಕ್ತಿ ಕೇರಳದ ರಾಜ್ಯದಲ್ಲಿ ಬಹಳ ವರ್ಷದಿಂದ ಬಸ್ ಕಂಡಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು ಯಾವ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದ ಎಂದರೆ ಯಾರೊಬ್ಬರಿಗೂ ಕೂಡ ಟಿಕೆಟ್ ಕೊಡದೇ ಹೋಗುತ್ತಿರಲಿಲ್ಲ ಪ್ರಯಾಣಿಕರು ಟಿಕೆಟ್ ಬೇಡ ಕೇವಲ ದುಡ್ಡು ತೆಗೆದುಕೊಂಡರೂ ಕೂಡಲು ಮುಂದದಾರೆ ಅಂತಹ ಪ್ರಯಾಣಿಕರಿಗೆ ಸಂತೋಷ್ ಬಯ್ಯುತ್ತಿದ್ದ. ನಾವು ಮಾಡುವ ಕೆಲಸಕ್ಕೆ ಮೋಸ ಮಾಡಿದರೆ ಜನ್ಮವಿತ್ತ
ತಾಯಿಗೆ ಮೋಸ ಮಾಡಿದ ಹಾಗೆ ಎಂದು ಹೇಳುತ್ತಿದ್ದ ಸಂತೋಷ್ಪ್ರ
ತಿ ನಿತ್ಯ ಹೇಳುತ್ತಿದ್ದ ಸಂತೋಷ ಕೆಲಸಕ್ಕೆ ಹೋಗುವ ಮುನ್ನ ರೆಡಿಯಾಗುವ ಹಾಗೆ ಅಂದು ರೆಡಿಯಾಗಿದ್ದಾರೆ ಖಾಕಿ ಡ್ರೆಸ್ ಹಾಕಿ
ಬಸ್ಸಿನಲ್ಲಿ ಟಿಕೆಟ್ ಕೊಡಲು ಆದಷ್ಟು ಬುಸ್ಸ್ಯ್ ಅದ ಆ ಊರೂ ಈ ಊರು ಎಂದು ತಿರುಗಾಟ ಮಾಡುತ್ತಿತ್ತು ಮಧ್ಯಾಹ್ನದ ವೇಳೆಗೆ ಊಟದ ಸಮಯ ಬಸ್ ಒಂದು ಹೋಟೆಲ್ ಬಳಿ ಡ್ರೈವರ್ ಮತ್ತು ಕಂಡೆಕ್ಟರ್ ಬಸ್ಸಿನಿಂದ ಕೆಳಗೆ ಇಳಿಯುತ್ತಿದ್ದರು ಆಗ ಸಂತೋಷ್ಗೆ ಬಸ್ ಸಿಟ್ ಹಿಂಭಾಗದಿಂದ ಏನು ಶಬ್ದವಾಗಿ ಆಗಿ ಕೇಳಿಸಿತು ಏನು ಶಬ್ದ ಎಂದು ಕೊನೆಯ ಸೀಟಿನಲ್ಲಿ ನೋಡಲು ಬಂದ ಸುಮಾರು ಆರು ವರ್ಷದ ವಯಸ್ಸಿನ ಮಗು ಈ ದಿನ ಮೇಲೆ ಮಲಗಿತ್ತು ಅಯ್ಯೋ ಇದೇನಿದು ಬಸ್ಸಿನ ಕೊನೆ ಸೀಟಿನಲ್ಲಿ ಮಗು ಇದೆ ಎಂದು ಯಾರು ಎಂದು ಕೇಳಿ ತೊಡಗಿದ ಮುಂದೇನಾಯಿತು ಎಂಬ ರಹಸ್ಯ ಮಾಹಿತಿಗಾಗಿ ಈ ಮೇಲೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.
