ಅದೇನು ಪುಣ್ಯ ಮಾಡಿದ್ರೋ ಈ 6 ರಾಶಿಗೆ ನಿನ್ನೆಯ ಹುಣ್ಣಿಮೆ ನಂತರ ರಾಜಯೋಗ ಆಂಜನೇಯ ಬದುಕನ್ನು ಬದಲಿಸಲಿದ್ದಾನೆ ತಪ್ಪದೇ ನೋಡಿ - Karnataka's Best News Portal

ಮೇಷ ರಾಶಿ:- ಕುಟುಂಬದಲ್ಲಿ ಹಣಕಾಸಿನ ಖರ್ಚು ಹೆಚ್ಚಾಗುತ್ತದೆ ವ್ಯಾಪಾರ-ವ್ಯವಹಾರಗಳಲ್ಲಿ ಸಾಲ ನೀಡುವುದು ಕಷ್ಟ ಇದರಿಂದ ಮುಂದೆ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಬೆಳವಣಿಗೆ ಆಗುತ್ತದೆ ಹಾಗೂ ಇಂದು ಅನಿರೀಕ್ಷಿತವಾಗಿ ಪ್ರಯಾಣ ಮಾಡುವ ಸಾಧ್ಯತೆ ಇದೆ ಜಾಣ್ಮೆ ಪ್ರತಿಫಲ ಇಂದು ದೊರೆಯಲಿದೆ ಕೆಲಸದಲ್ಲಿ ಜನರು ನಿಮ್ಮನ್ನ ಮೆಚ್ಚುತ್ತಾರೆ ಯಾರೊಂದಿಗೆ ಇಷ್ಟು ಮಾತನಾಡಬೇಕು ಅಷ್ಟೇ ಮಾತನಾಡಿ ಕೊನೆದಾಗಿ ಅದೃಷ್ಟ ನಿಮ್ಮನ್ನು ಬದಲಿಸುತ್ತದೆ ಶುಭಕಾರ್ಯದ ವಿಚಾರವಾಗಿ ನಿಮ್ಮ ಮನೆಯಲ್ಲಿ ನಡೆಯಲಿದೆ ಸದಾ ನಗು ನಗುತ್ತಾ ಇರಿ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ನೀಲಿ

ವೃಷಭ ರಾಶಿ:- ನಿಮ್ಮ ಅನಿರೀಕ್ಷಿತ ಬೆಳವಣಿಗೆ ನೋಡಿ ನಿಮ್ಮ ಕುಟುಂಬಸ್ಥರಿಗೆ ಆಶ್ಚರ್ಯವಾಗುತ್ತದೆ ನಿಮ್ಮ ಪ್ರಗತಿಯ ವೇಗವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ ಅದಕ್ಕಾಗಿ ನೀವು ಪ್ರತಿದಿನ ಶ್ರಮ ಪಡುತ್ತಿರುತ್ತಾರೆ ಇದರಿಂದ ನಿಮ್ಮ ಭವಿಷ್ಯ ಉತ್ತಮವಾಗಿರುತ್ತದೆ ವ್ಯವಹಾರದಲ್ಲಿ ಸ್ವಲ್ಪ ಜಾಗ್ರತೆಯಿಂದ ನಿರ್ವಹಿಸಿ ಒಳಿತಾಗುತ್ತದೆ ಸ್ವಲ್ಪ ನಿಮ್ಮ ಜವಾಬ್ದಾರಿ ಬಗ್ಗೆ ತಿಳಿದುಕೊಂಡು ಸೋಮಾರಿತನವನ್ನು ಬಿಡಲಿ ಸಾಮಾಜಿಕವಾಗಿ ಕೆಲ ಜನ ಅವರು ನಿಮ್ಮನ್ನು ಎದುರಿಸುತ್ತಾರೆ ಧೈರ್ಯ ಮತ್ತು ತಾಳ್ಮೆ ಜಾಗರೂಕತೆಯಿಂದ ಇದ್ದರೆ ಒಳಿತಾಗುತ್ತದೆ ಬರೆ ಬೇಕಾದಂತಹ ಹಣದ ಇನ್ನುಮೇಲೆ ಸಿಗುತ್ತದೆ ಕೆಲಸ ಬಗ್ಗೆ ಮಾತನಾಡುತ್ತಿದ್ದಾರೆ ಇಂದು ನಿಮಗೆ ತುಂಬಾ ಕುಟುಂಬದಲ್ಲಿ ಶಾಂತಿ ಮತ್ತು ಕುಟುಂಬದ ಸದಸ್ಯರೊಂದಿಗೆ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳುತ್ತೀರಿ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಮಿಥುನ ರಾಶಿ:– ಇಂದು ನೀವು ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ನಿಮ್ಮ ಗೌರವ ಮತ್ತು ಗನತೆ ಹೆಚ್ಚಾಗುತ್ತದೆ ಧಾರ್ಮಿಕ ಕ್ಷೇತ್ರಗಳಿಗೆ ಪ್ರಯಾಣಿಸುವ ಒಂದು ಭಾಗವಾಗಿದೆ ತಾಯಿಯ ಕಡೆ ನಿಮಗೆ ಬೆಂಬಲ ಸಿಗುತ್ತದೆ ಕುಟುಂಬ ಜೀವನ ಏರಿಳಿತದಿಂದ ಕೂಡಿರುತ್ತದೆ ಆರೋಗ್ಯದ ದೃಷ್ಟಿಯಿಂದ ಈ ದಿನ ಅನುಕೂಲಕರವಾಗಿರುತ್ತದೆ ಅಧ್ಯಯನ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಹೆಚ್ಚು ಆಸಕ್ತಿ ಯಾವುದೇ ಕಾರಣಕ್ಕೂ ಯಾರಿಗೂ ಸಾಲ ಕೊಡಬೇಡಿ ಹೆತ್ತವರು ಹಾಗೂ ಗುರುವಿನ ದೇವರ ಸೇವೆ ಆರಾಧನೆಯನ್ನು ಮಾಡುವುದರಿಂದ ಒಳ್ಳೆದಾಗುತ್ತದೆ ಯಾವುದೇ ಕಾರಣಕ್ಕೂ ಮರೆಯಬೇಡಿ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಕಟಕ ರಾಶಿ:- ನಿಮ್ಮಲ್ಲಿ ಇರುವಂತಹ ಸಮಸ್ಯೆಗಳನ್ನು ಹೆಂಡತಿ-ಮಕ್ಕಳೊಂದಿಗೆ ಹಂಚಿಕೊಳ್ಳಿ ಪೋಷಕರಿಂದ ಸ್ವಲ್ಪ ಸಮಯವನ್ನು ಕಳೆಯಿರಿ ಉದ್ಯೋಗ ಸ್ಥಳಗಳಲ್ಲಿ ಅನಗತ್ಯವಾದ ಜಗಳವನ್ನು ತಪ್ಪಿಸಿ ಆರ್ಥಿಕವಾಗಿ ನಿಮಗೆ ಉತ್ತಮವಾಗಿರುತ್ತದೆ ನೀವು ಹಣದ ಬಗ್ಗೆ ಚಿಂತೆಯನ್ನು ಮಾಡಬೇಡಿ ಕುಟುಂಬ ಜೀವನದಲ್ಲಿ ಶಾಂತಿ ಇರುತ್ತದೆ ಹಾಗೂ ಮನೆಯ ಸದಸ್ಯರೊಂದಿಗೆ ಭಾವನಾತ್ಮಕ ಬೆಂಬಲವನ್ನು ಪಡೆಯುತ್ತೀರಿ ಆರೋಗ್ಯದ ಕಾಳಜಿ ವಹಿಸಿ ಒತ್ತಡದಿಂದ ದೂರವಿರಿ ನಿಮ್ಮ ಅದೃಷ್ಟ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಸಿಂಹ ರಾಶಿ:- ಏನೇ ಮಾಡಿದರೂ ಬುದ್ಧಿವಂತಿಕೆಯಿಂದ ಮಾಡಿ ಅವಸರದ ನಿರ್ಧಾರದಿಂದ ನಿಮಗೆ ತೊಂದರೆ ಉಂಟಾಗಬಹುದು ಆರ್ಥಿಕವಾಗಿ ಉತ್ತಮವಾದ ಫಲಿತಾಂಶವನ್ನು ಕಾಣಬಹುದು ಹಣವನ್ನು ಬಯಸುವಂತಹ ಸಾಧ್ಯತೆ ಇದೆ ಆದಾಯ ಹೆಚ್ಚಾಗುತ್ತದೆ ನಿಮ್ಮ ಹೆತ್ತವರೊಂದಿಗೆ ಸಂತೋಷವನ್ನು ಹಂಚಿಕೊಳ್ಳಿ ಒಂಟಿತನ ಮತ್ತು ಖಿನ್ನತೆಯಿಂದ ದೂರವಿರಿ ನಿಮ್ಮ ಸಂಗಾತಿಯು ನಿಮ್ಮ ಅಗತ್ಯಗಳನ್ನು ಪೂರೈಸಲು ನಿರಾಕರಿಸಬಹುದು ಅಂತಿಮವಾಗಿ ನಿಮಗೆ ನಿರಾಶೆಯನ್ನುಂಟು ಮಾಡುತ್ತದೆ ನಿಮ್ಮ ಪೋಷಕರು ಆರೋಗ್ಯ ಇದ್ದು ಉತ್ತಮವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ನೀಲಿ

ಕನ್ಯಾ ರಾಶಿ:- ಆಫೀಸ್ ವರ್ಕ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಅವರಿಗೆ ಹೊಸ ಜವಾಬ್ದಾರಿ ಸಿಗಲಿದೆ ಇದರಿಂದ ನೀವು ಚಿಂತೆ ಮಾಡಬೇಡಿ ಆತಂಕಕ್ಕೆ ಒಳಗಾಗಬೇಡಿ ನೀವು ನಿಮ್ಮ ಎಲ್ಲ ಕೆಲಸಗಳನ್ನ ಪ್ರಾಮಾಣಿಕತೆ ಮತ್ತು ಪರಿಶ್ರಮದಿಂದ ಮಾಡಿ ಇದರಿಂದ ಶೀಘ್ರದಲ್ಲಿ ಪ್ರಗತಿಯ ವಸ ಮಾರ್ಗವನ್ನು ಕಾಣುತ್ತೀರಿ ಅನಗತ್ಯ ಚರ್ಚೆಗಳನ್ನು ಮಾಡಿದರೆ ನಷ್ಟವಾಗುವ ಸಾಧ್ಯತೆ ಇದೆ. ನೀವು ಇಂದು ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ ನಿಮ್ಮ ದೊಡ್ಡ ಸಮಸ್ಯೆಯಿಂದ ಪಾರಾಗಲು ನಿಮ್ಮ ಸ್ನೇಹಿತರಿಂದ ಸಹಾಯ ಸಿಗುತ್ತದೆ ನಿಮಗೆ ಇಷ್ಟವಾದವರ ಜೊತೆ ಸಮಯ ಕಳೆಯಲು ಸಹಾಯವಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ತುಲಾ ರಾಶಿ:- ಇಂದು ನಿಮ್ಮ ಕುಟುಂಬದ ಜೀವನ ಸಾಮಾನ್ಯವಾಗಿರುತ್ತದೆ ನಿಮ್ಮ ಕುಟುಂಬದೊಂದಿಗೆ ಒಂದು ಉತ್ತಮ ಸಮಯ ಕಳೆಯಬಹುದು ಉದ್ಯಮಿಯಾಗಿದ್ದಾರೆ ನಿಮಗೆ ಒಳ್ಳೆಯದು ದಿನ ಎಂದು ಹೇಳಬಹುದು ವ್ಯಾಪಾರ ವಹಿವಾಟುಗಳನ್ನು ಹೊಸದಾಗಿ ಪ್ರಾರಂಭಿಸುವುದು ಶುಭ ಕಣ್ಣು ಮುಚ್ಚಿ ಸಹ ಹುದ್ದೆಗಳಿಗೆ ನಂಬು ಹೋಗಬೇಡಿ ಹಣದ ವಿಚಾರದಲ್ಲಿ ಸಾಮಾನ್ಯವಾಗಿರುತ್ತದೆ ನಿಮ್ಮ ಆರೋಗ್ಯ ಸ್ವಲ್ಪ ಗಮನ ಹರಿಸಿ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಹಳದಿ

ವೃಶ್ಚಿಕ ರಾಶಿ:- ಜನರ ನಿಮ್ಮಿಂದ ಕಷ್ಟಗಳಿಂದ ಸಂಪರ್ಕಿಸಿದರೆ ಯಾವುದೇ ಕಾರಣಕ್ಕೂ ಅವರನ್ನು ನಿರ್ಲಕ್ಷಿಸಬೇಡಿ ಕೈಲಾದಷ್ಟು ಸಹಾಯ ಮಾಡಿದ್ದರಿಂದ ಒಳ್ಳೆದಾಗುತ್ತದೆ ಹಣದ ವಿಚಾರದಲ್ಲಿ ಜಾಗ್ರತೆವಹಿಸಿ ಹಣದ ಒಂದು ಉದ್ದೇಶಕ್ಕಾಗಿ ಯಾರೊಂದಿಗೂ ನೀವು ಜಗಳ ಮಾಡಬೇಡಿ ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ ನೀವು ನಿಮ್ಮ ಉದ್ಯೋಗದಲ್ಲಿ ಆಗಿರಬಹುದು ವ್ಯವಹಾರದಲ್ಲಿ ಆಗಿರಬಹುದು ನೀವು ಎಷ್ಟು ಕಠಿಣ ಪರಿಶ್ರಮವನ್ನು ಪಡೆಯುತ್ತಿರುವ ಅಷ್ಟು ಒಳ್ಳೆಯದಾಗುತ್ತದೆ ಈ ದಿನ ಉತ್ತಮವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟ ಸಂಖ್ಯೆ ಅದೃಷ್ಟದ ಬಣ್ಣ ಕೇಸರಿ

ಧನಸ್ಸು ರಾಶಿ:- ಬೇರೆಯವರಿಗೆ ಉತ್ತಮವಾದ ಮಾರ್ಗದರ್ಶನವನ್ನು ಮಾಡುತ್ತಿದ್ದರೆ ನೀವು ಅದನ್ನ ಸ್ವೀಕರಿಸಿ ಸಾಲಗಾರರ ಮೇಲೆ ಸಾಕಷ್ಟು ಒತ್ತಡ ಏರ ಬಹುದು ಕಷ್ಟಪಟ್ಟು ದುಡಿಯುತ್ತಿರುವ ನಿಮಗೆ ಇದರ ತಕ್ಕ ಪ್ರತಿಫಲ ಸಿಗುತ್ತದೆ ಯಾವುದೇ ಸಹಾಯವಿಲ್ಲದೆ ಹಣ ಸಂಪಾದಿಸಬಹುದು ಪ್ರೀತಿಯ ಜೀವನ ಸುಂದರವಾಗಿರುತ್ತದೆ ನಿಮ್ಮ ಅದೃಷ್ಟ ಸಂಖ್ಯೆ 5 ಅದೃಷ್ಟದ ಬಣ್ಣ ಬಿಳಿ

ಮಕರ ರಾಶಿ:- ಹಣಕಾಸಿನ ಕ್ಷೇತ್ರದಲ್ಲಿ ತುಂಬಾ ಒಳ್ಳೆಯ ದಿನ ಮನೆಯಲ್ಲಿ ಶಾಂತ ವಾತಾವರಣ ನೆಮ್ಮದಿ ಇರುತ್ತದೆ ಇತರರನ್ನು ಸಂತೋಷ ಮಾಡಲು ಖರ್ಚುಮಾಡಲು ತಪ್ಪಿಸಬೇಕು ಇಲ್ಲಿದಿರಾ ಆರ್ಥಿಕ ಬಿಕ್ಕಟ್ಟು ಬೀರುತ್ತದೆ ನಕಾರಾತ್ಮಕ ಪ್ರಭಾವ ಬೀರಬಹುದು ಜೀವನದಲ್ಲಿ ಇಳಿತ ವಾಗುವುದು ಸರ್ವೇಸಾಮಾನ್ಯ ನಿಮ್ಮ ಸಮಸ್ಯೆಯನ್ನು ಪರಿಹರಿಸಿ ಕೊಳ್ಳಬಹುದು ಕಚೇರಿಯ ಪರಿಸ್ಥಿತಿಯನ್ನುಅನುಕೂಲ ವಾಗಬಹುದು ವ್ಯರ್ಥ ಖರ್ಚನ ತಪ್ಪಿಸಿ ನಿಮ್ಮ ಆರೋಗ್ಯದ ಮೇಲೆ ವಿಶೇಷ ಗಮನಹರಿಸಿ ನಿಮ್ಮ ಅದೃಷ್ಟದ ಬಣ್ಣ ಕೆಂಪು ನಿಮ್ಮ ಅದೃಷ್ಟ ಸಂಖ್ಯೆ 7

ಕುಂಭ ರಾಶಿ:- ನಿರುದ್ಯೋಗಿಗಳಿಗೆ ಉತ್ತಮ ಅವಕಾಶ ಸಿಗುವ ಸಾಧ್ಯತೆ ಇದೆ ಎಲ್ಲ ವಿಚಾರದಲ್ಲಿ ಜಾಗ್ರತೆಯಿಂದ ಇರಿ ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ ವಾಹನ ಖರೀದಿ ಮಾಡುವ ಅವಕಾಶ ಸಿಗುತ್ತದೆ ಸೇವಕರಿಂದ ಸಹಾಯ ದೊರೆಯುತ್ತದೆ ಅನಗತ್ಯ ತಪ್ಪುಗಳು ನಿರ್ಧಾರವನ್ನು ತೆಗೆದುಕೊಳ್ಳಬೇಡಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಕೆಂಪು

ಮೀನಾರಾಶಿ :- ಈ ದಿನ ನಿಮಗೆ ಉತ್ತಮವಾದ ದಿನವೆಂದು ಹೇಳಬಹುದು ಈ ದಿನ ನೆಮ್ಮದಿಯ ಜೀವನವನ್ನು ಕಾಣುತ್ತೇರಿ ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ ಕೆಲಸದ ದೃಷ್ಟಿಯಿಂದ ಜಾಗ್ರತೆ ವಹಿಸಬೇಕು ಆರೋಗ್ಯದ ಕಡೆ ಗಮನ ಹರಿಸಿ ಕೆಲಸ ಮಾಡುವಾಗ ಜಾಗ್ರತೆ ಇರಲಿ ನಿಮ್ಮ ಅದೃಷ್ಟ ಸಂಖ್ಯೆ5
ನಿಮ್ಮ ಅದೃಷ್ಟ ಬಣ್ಣ ನೀಲಿ

By admin

Leave a Reply

Your email address will not be published. Required fields are marked *