ಕಿಚ್ಚ ಸುದೀಪ್ ಅವರ ಇಬ್ಬರು ಅಕ್ಕಂದಿರು ಹೇಗಿದ್ದಾರೆ ನೋಡಿದ್ದೀರಾ.? ನೀವೇ ನೋಡಿ - Karnataka's Best News Portal

ಕಿಚ್ಚ ಸುದೀಪ್ ಅವರ ಇಬ್ಬರು ಅಕ್ಕಂದಿರು ಹೇಗಿದ್ದಾರೆ ನೋಡಿದ್ದೀರಾ.? ನೀವೇ ನೋಡಿ

ನಮಸ್ತೆ ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಪ್ರಖ್ಯಾತಿಯನ್ನು ಪಡೆದಿರುವ ಮತ್ತು ವಿಶಿಷ್ಟ ನಟನೆಯಿಂದ ಬೆಳೆದಿರುವ ಹಾಟ್ ಟಾಪ್ ನಾಯಕನಾಗಿ ಗುರುತಿಸಿ ಕೊಂಡಿರುವ ಸ್ಟಾರ್ ನಟ ಕಿಚ್ಚ ಸುದೀಪ್ ಅವರು ಕೇವಲ ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಬಹು ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸೆಪ್ಟೆಂಬರ್ 2 1973 ರಲ್ಲಿ ಶಿವಮೊಗ್ಗದಲ್ಲಿ ಸಂಜೀವ್ ಹಾಗೂ ಸರೋಜ ದಂಪತಿಗೆ ಮಗುವಾಗಿ ಜನಿಸಿದರು ನಟ ಸುದೀಪ್ ಅವರು ಬೆಂಗಳೂರಿನಲ್ಲಿ ಎಂಜನಿಯರಿಂಗ್ ಶಿಕ್ಷಣ ಪಡೆದು ಮುಗಿಸಿದರು ಚಲನ ಚಿತ್ರಗಳಲ್ಲಿ ನಟಿಸುವ ಅಭಿನಯದ ಆಸಕ್ತಿ ಇರುವವರು ಸಿನಿಮಾಗಳಲ್ಲಿ ಅಭಿನಯಿಸಲು ಸುರು ಮಾಡಿದರು ತಾಯವ್ವ ಸಿನಿಮಾ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟರು ನಂತರ ಪ್ರತ್ಯರ್ಥ ಸಿನಿಮಾ ಮೂಲಕ
ರಮೇಶ್ ಅರವಿಂದ್ ಅವರ ಮೂಲಕ ಜೊತೆ ನಟಿಸಿದ್ದರು 2000

ಇಸ್ವಿಯಲ್ಲಿ ತೆರೆ ಕಂಡಂತಹ ಸ್ಪರ್ಶ ಸಿನಿಮಾದಲ್ಲಿ ತುಂಬಾ ಯಶಸ್ಸು ತಂದುಕೊಟ್ಟಿತು ನಂತರ ವಾಲಿ ಹುಚ್ಚ ಸ್ವಾತಿಮುತ್ತು ಮೈ ಆಟೋಗ್ರಾಫ್ ಮುಸ್ಸಂಜೆ ಮಾತು ಕೆಂಪೇಗೌಡ ಸಿನಿಮಾಗಳಲ್ಲಿ ಇವರಿಗೆ ತುಂಬಾ ಹೆಸರನ್ನು ತಂದುಕೊಟ್ಟಿತು ತೆಲುಗಿನ ಈಗ ಸಿನಿಮಾದಲ್ಲಿ ವಿಲನ್ ರೂಪದಲ್ಲಿ ತಮ್ಮ ವಿಶಿಷ್ಟ ನಟನೆಯಿಂದ ಫೇಮಸ್ ಆದರೂ ಈ ಚಿತ್ರವು ಭಾರತದಾದ್ಯಂತ ಹಾಗೂ ವಿಶ್ವಾದ್ಯಂತ ಯಶಸ್ಸನ್ನು ಕಾಣುತ್ತ ಇವರ ನಟನೆಯನ್ನು ಕೊಂಡಾಡಲು ಪ್ರಾರಂಭಿಸಿದರು ಪ್ರಿಯ ಅವರಿಗೆ ಮದುವೆಯಾಗಿ ಸಾನ್ವಿ ಎಂಬ ಮುದ್ದಾದ ಮಗಳಿದ್ದಾಳೆ ಇವರ ಮುದ್ದಾದ ಕುಟುಂಬ ಜೋಡಿ ಹೀಗೆ ಸಂತೋಷವಾಗಿರಲಿ ಸುದೀಪ್ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಮೇಲೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

[irp]