ಟೀಚರ್ ಆಗಿ ಕೆಲಸ ಮಾಡುತ್ತಿರುವ ಈ ಕನ್ನಡದ ಖ್ಯಾತ ನಟಿ ಯಾರು ಗೊತ್ತಾ - Karnataka's Best News Portal

ನಮಸ್ತೆ ಸ್ನೇಹಿತರೆ ಇಂದು ತಿಳಿಸುವ ಮಾಹಿತಿ ರೋಚಕವಾಗಿದೆ ಹೌದು ಗೆಳೆಯರೇ 80 ಮತ್ತು 90 ರ ದಶಕದಲ್ಲಿ ನಟಿ ಶೋಭನಾ ಮಲಯಾಳಂ ತೆಲುಗು ತಮಿಳ್ ಕನ್ನಡ ಸಿನಿಮಾ ರಂಗದಲ್ಲಿ ತುಂಬಾ ಬೇಡಿಕೆ ಪಡಿದಿದ್ದರು ದಕ್ಷಿಣ ಭಾರತ ಸಿನಿಮಾದಲ್ಲಿ ತಮ್ಮ ಮುಖ್ಯ ಅಭಿನಯದಿಂದ ಪ್ರೇಕ್ಷಕರನ್ನು ರಂಜಿಸಿದ ನಟಿ ಶೋಬನ ಇವರು ಸುಮಾರು 150 ಸಿನಿಮಾ ದಲ್ಲಿ ನಟಿಸಿದ್ದಾರೆ ಶೋಬನ ಅವರು ಹುಟ್ಟಿದ್ದು ಕೇರಳದ ತಿರುವನಂತಪುರದಲ್ಲಿ 1980ರಲ್ಲಿ ತಮಿಳು ಚಿತ್ರರಂಗದ ಮೂಲಕ ಚಿತ್ರರಂಗ ಕಾಲಿಟ್ಟಿದ್ದರು 1990 ಕಲಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು ಸಾಹಸಸಿಂಹ ವಿಷ್ಣುವರ್ಧನ್ ಅವರ ಶಿವಶಂಕರ್ ಚಿತ್ರದಲ್ಲಿ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು ನಂತರ 1995ರಲ್ಲಿ ಗಿರಿ ಬಾಲೆ ಚಿತ್ರದಲ್ಲಿ ನಟಿಸಿದರು ರೆಬಲ್ ಸ್ಟಾರ್ ಅಂಬರೀಷ್ ಅವ್ರು ಈ ಚಿತ್ರದಲ್ಲಿ ನಾಯಕನಟ ನಾಗಿ ನಟಿಸಿದರು ಇನ್ನು ಮಲಯಾಳಂ ತೆಲುಗು ತಮಿಳ್

ನಲ್ಲಿ ಶೋಭನಾ ಅವರು ಅತೀ ಹೆಚ್ಚು ನಾಯಕಿ ನಟಿಯಾಗಿ ನಟಿಸಿದರು ಇನ್ನು ಶೋಭನಾ ಭರತ ನಾಟ್ಯ ದಲ್ಲಿ ನಾಟ್ಯ ಕಲಾವಿದೆ ಹಲವಾರು ಪ್ರಸಿದ್ಧ ಕಾರ್ಯಕ್ರಮ ದಲ್ಲಿ ತಮ್ಮ ನಾಟ್ಯ ಪ್ರದರ್ಶನ ನೀಡಿ ಜನ ಮನ್ನಣೆ ಗಳಿಸಿದ್ದಾರೆ ಶೋಭನಾ ವರು ಭರತ ನಾಟ್ಯ ದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಯನ್ನು ಪಡೆದಿದ್ದಾರೆ ಇವರ ಪ್ರತಿಭೆಯನ್ನು ಗುರುತಿಸಿ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ದ್ದಾರೆ ಗೌರವವನ್ನು ತಿಳಿಸಿದ್ದಾರೆ ಇನ್ನು ಹಲವಾರು ಹತ್ತು ಪ್ರಶಸ್ತಿಗಳನ್ನು ನೀಡಿದ್ದಾರೆ ಶೋಬನ ಅವರಿಗೆ ಲಭಿಸಿದೆ ಇವರು ನೃತ್ಯ ಗಳನ್ನು ನಟನೆ ಮಾಡುತ್ತಾರೆ ಮತ್ತು ಮಕ್ಕಳಿಗೆ ತಿಳಿಸಿಕೊಡುತ್ತಾರೆ ಹಲವಾರು ಕಾರ್ಯಕ್ರಮಗಳಲ್ಲಿ ಯಶಸ್ವಿಗೊಳಿಸಿ ಜನಮನ್ನಣೆಗಳಿಸಿದ್ದಾರೆ ಇಂತಹ ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯಲು ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *