ನಡುರಸ್ತೆಯಲ್ಲಿ ದುರ್ಗಾಮಾತೆ ಮಾಡಿದ ಮಹಾ ಅದ್ಭುತ ನೋಡಿ ಆಶ್ಚರ್ಯವಾಗುತ್ತದೆ.... - Karnataka's Best News Portal

ಈ ಘಟನೆ ನಡೆದಿರುವುದು ಎರಡು ವರ್ಷಗಳ ಹಿಂದೆ ಒಂದು ಕಾಲೇಜಿಗೆ ಹೋಗುವ ಹುಡುಗಿಯ ಬಗ್ಗೆ ಕರ್ನಾಟಕದ ಬಂಡೀಪುರದಲ್ಲಿ ಈ ಘಟನೆ ನಡೆದಿದ್ದು ದುರ್ಗಾಮಾತೆಯು ಆದಿಶಕ್ತಿಯ ಸ್ವರೂಪ ಈ ಮಾತೆಯಿಂದಲೆ ಪಾರ್ವತಿದೇವಿ ಮತ್ತು ಸರಸ್ವತಿಯ ಜನನವಾಗಿದ್ದು. ಈ ಸಮಸ್ತ ಲೋಕವನ್ನು ಕಾಪಾಡುವ ಜಗನ್ಮಾತೆ ವಿಶ್ವಸ್ವರೂಪಿ ಮತ್ತು ಸಂಹಾರಿಣಿ ಮಾತೆ ಹೀಗೆ ಈ ಕಾಳಿಯನ್ನು ನೋಡಿ ಭಯಭೀತರಾಗುತ್ತಾರೆ ಮಾತೆಯ ರಕ್ಷೆ ಗಳಿಸುವುದು ಕೂಡ ಅಷ್ಟು ಸುಲಭವಲ್ಲ ಪಾಪಿಗಳಿಗೆ ಶಿಕ್ಷೆ ಕೊಡುವುದು ಹೇಗೆ ತಪ್ಪುವುದಿಲ್ಲವೊ ಹಾಗೆ ಮಾತೆಯನ್ನು ಆರಾಧಿಸಿದ ಅವರಿಗೆ ರಕ್ಷಣೆಯಾಗಿ ನಿಲ್ಲುತ್ತಾಳೆ. ಸ್ತ್ರೀಯರನ್ನು ಕಷ್ಟಕ್ಕೀಡು ಮಾಡುವ ಯಾವ ಪುರುಷರನ್ನು ಮಾತೆ ಬಿಡುವುದಿಲ್ಲ ಸ್ವಾತಿ ಎಂಬ ಒಬ್ಬ ಹುಡುಗಿ ಕಾಲೇಜಿಗೆ ಹೋಗುತ್ತಿದ್ದಳು ಬಹಳ ಶ್ರದ್ದೆ ಇಂದ ಓದುತ್ತಿದ್ದಳು.

ನರಸಿಂಹಸ್ವಾಮಿ ಇವರ ದೇವರು ಕೂಡ ಸರಸ್ವತಿ ದಯೆಯಿಂದ ಈಕೆ ಬಹಳ ಚೆನ್ನಾಗಿ ಓದುತ್ತಿದ್ದಳು ಬೆಳ್ಳಂಬೆಳಗ್ಗೆ ದುರ್ಗಾಮಾತೆ ಪೂಜೆ ಮಾಡಿ ಆಮೇಲೆ ಹೋಗುತ್ತಾಳೆ ಹಾಗೆ ಅಲ್ಲಿ ಕಾದಿತ್ತು ಆಕೆಗೆ ಒಂದು ಬಂಡಿಪುರ ನ್ಯಾಷನಲ್ ಪಾರ್ಕ್ ಸುತ್ತಮುತ್ತ ಕಾಡು ಕವಿದ ವಾತಾವರಣ ಈ ದಾರಿಯಲ್ಲಿ ಹೋಗುವಾಗ ಬೇಕಾದಷ್ಟು ಪ್ರಾಣಿಗಳು ಹಾನಿಮಾಡುತ್ತವೆ. ಎಷ್ಟೇ ಕಡಿಮೆ ಸಮಯದಲ್ಲಿ ಸಹ ಪೂಜೆಯನ್ನು ಮಾಡಿ ಕಾಲೇಜಿಗೆ ಹೋಗುತ್ತಿದ್ದಳು ಆದಿನ ಪಾಪ ಆಕೆಗೆ ಎಕ್ಸಾಮ್ ಇದ್ದ ಕಾರಣ ಅದಕ್ಕೆ ಹೋಗಲೇಬೇಕಾದ ಪರಿಸ್ಥಿತಿ ಬಸ್ ಕೂಡ ಮಿಸ್ಸಾದ ಕಾರಣ ತನ್ನ ಅಣ್ಣನ ಬೈಕ್ನಲ್ಲಿ ಕಾಡುದಾರಿಯಲ್ಲಿ ಹೋಗುತ್ತಿದ್ದಳು. ಸ್ವಾತಿ ಸಿಂಹ ಬರುತ್ತಿದೆ ಎಂದು ಭಯಪಟ್ಟರು ಅವಳು ಅಂದುಕೊಂಡ ಹಾಗೆ ಸಿಂಹ ಎದುರಿಗೆ ಬಂದಿತು ಇಬ್ಬರಿಗೂ ಸಹ ಒಂದು ಕ್ಷಣ ಬೆವರಿಳಿದು ಅವರನ್ನು ಕೊಂದು ಬಿಡುತ್ತದೆ ಎನ್ನುವಷ್ಟರಲ್ಲಿ ದುರ್ಗಾಮಾತೆಯನ್ನು ಮನಸ್ಸಿನಿಂದ ಬೇಡಿಕೊಂಡಳು ನೆನೆಸಿಕೊಂಡ ತಕ್ಷಣವೇ ಮಾತೇ ಕೃಪೆಯಿಂದ ಸಿಂಹ ಪಕ್ಕಕ್ಕೆ ಹೊರಟುಹೋಯಿತು.

By admin

Leave a Reply

Your email address will not be published. Required fields are marked *