ನಮಸ್ತೆ ಸ್ನೇಹಿತರೆ ನಮ್ಮಲ್ಲಿ ಕೆಲವರು ರೋಡ್ ಬದಿಯಲ್ಲಿ ಹೋಟೆಲ್ ಮಾಡುವವರು ಬಳಿ ತಳ್ಳುಗಾಡಿ ಮೇಲೆ ವ್ಯಾಪಾರ ಮಾಡುವವರು ಬಳಿ ತುಂಬಾ ಚೌಕಾಸಿ ಮಾಡಿ ವಸ್ತುಗಳನ್ನು ಕೊಂಡುಕೊಳ್ಳುತ್ತಾರೆ ಆದರೆ ದೊಡ್ಡ ದೊಡ್ಡ ಅಂಗಡಿ ಮಾಲ್ ಗಳಲ್ಲಿ ಚೌಕಾಸಿ ಮಾಡುವ ಅವಕಾಶ ಇರುವುದಿಲ್ಲ ಚೌಕಾಸಿ ಮಾಡಿಕೊಂಡು ಕೊಳ್ಳವುದು ತಪ್ಪಲ್ಲ ಆದ್ರೆ ಯಾರ ಬಳಿ ಚೌಕಾಸಿ ಕೇಳುತಿದೀವಿ ಎಂಬುದು ತುಂಬಾ ಮುಖ್ಯ ಹಾಗಿದ್ರೆ ನೋಡೋಣ ಬನ್ನಿ ಇಂದು ನಾವು ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ತಿಳಿಯೋಣ ವಯಸ್ಸಾದ ವ್ಯಾಪಾರಿಯ ಜೀವನದಲ್ಲಿ ನಡೆದಂತಹ ಮಾಹಿತಿಯನ್ನು ತಿಳಿಯೋಣ ನಂತರ ಒಂದು ಘಟನೆಯ ಬಗ್ಗೆ ಮಾಹಿತಿ ಪಡೆದುಕೊಳ್ಳೋಣ ಸಂಗೀತ ಎಂಬ ಚೆನ್ನೈನಲ್ಲಿ ವಾಸಮಾಡುತ್ತಿದ್ದ ಮಹಿಳೆ ಒಂದು ದಿನ ನನ್ನ ಹುಟ್ಟುಹಬ್ಬಕ್ಕೆ ಹೊಸ
ಡ್ರೆಸ್ಸಿನ ತೆಗೆದುಕೊಳ್ಳಲು ಮಾರ್ಕೆಟ್ಗೆ ಹೋಗಿದ್ದಳು ತಿಂಗಳಿಗೆ ಒಂದು ಲಕ್ಷ ಸಂಬಳ ಉದ್ಯೋಗಸ್ಥ ಮಹಿಳೆ ಸಂಗೀತ ಹೊಸ ಡ್ರೆಸ್ ತೆಗೆದು ಕೊಂಡು ವಾಪಸಾಗುತ್ತಿರುವ ಮನೆಗೆ ಬಸ್ ಸ್ಟಾಪ್ ನಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದಳು ಅದೇ ಸಮಯಕ್ಕೆ ಜೋರಾಗಿ ಮಳೆ ಬಂದಿತು
ಕೆಲ ಸಮಯದ ಬಳಿಕ ಅಲ್ಲಿಗೆ ಒಬ್ಬರು ವಯಸ್ಸಾದ ಅಜ್ಜ ಬಂದು ನಿಂತುಕೊಂಡರು ರಾಜನ ಕೈಯಲ್ಲಿ ಮನೆಗೆ ಬೇಕಾಗುವ ವಸ್ತುಗಳು ಇದ್ದವು ಆ ಮಳೆಯಲ್ಲಿ ನಿಂತಿದ್ದಾಗ ಬಸ್ ಸ್ಟಾಪ್ ನಲ್ಲಿ ಇರುವ ಜನಗಳ ಬಳಿ ಹೋಗಿ ಮನೆಗೆ ಬೇಕಾದಂತಹ ಬಾಚಣಿಕೆ ಚಾಕು ಪೆನ್ನುಗಳು ಮುಂತಾದವು ಇವೆ ತೆಗೆದುಕೊಳ್ಳಿ ಸರ್ ದಯಮಾಡಿ ಎಂದು ರಿಕ್ವೆಸ್ಟ್ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದರು ಅಜ್ಜನ ಒಂದು ರಿಕ್ವೆಸ್ಟ್ ಗೆ ಜನರು ಅಲ್ಲಿ ಇರುವಂತಹ ವಸ್ತುಗಳನ್ನು ತೆಗೆದುಕೊಳ್ಳುತ್ತಿದ್ದರು ಇದನ್ನು ಬಳಿ ಕೆಲವು ಚೌಕಾಸಿ ಎಂದು ಮಾಡುತ್ತಿದ್ದರು ಕೆಲ ಜನರು ಸಂಪೂರ್ಣ ಮಾಹಿತಿಗೆ ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.
ಬಸ್ ಸ್ಟಾಪ್ನಲ್ಲಿ ಪೆನ್ನು ಮಾರುತ್ತಿದ್ದ ಮುದುಕನ ರಾತ್ರಿ ಮನೆಗೆ ಕರೆದೊಯ್ದ ಈ ಮಹಿಳೆ ಮಾಡಿದ್ದಾದರೂ ಏನು.? ಒಮ್ಮೆ ನೋಡಿ.!
