ಕನ್ನಡದ ಖ್ಯಾತ ನಟಿ ಸಿಂಧು ಮೆನನ್ ಜೀವನ ಈಗ ಹೇಗಿದೆ ಗೊತ್ತಾ.? ನೋಡಿದರೆ ಆಶ್ಚರ್ಯ ಆಗುತ್ತೆ. » Karnataka's Best News Portal

ಕನ್ನಡದ ಖ್ಯಾತ ನಟಿ ಸಿಂಧು ಮೆನನ್ ಜೀವನ ಈಗ ಹೇಗಿದೆ ಗೊತ್ತಾ.? ನೋಡಿದರೆ ಆಶ್ಚರ್ಯ ಆಗುತ್ತೆ.

ನಮಸ್ತೆ ಸ್ನೇಹಿತರೆ ನಾವಿಂದು ತಿಳಿಸುವಂತಹ ಮಾಹಿತಿಯು ಅದ್ಭುತವಾದಂತಹ ಕಲಾ ಪ್ರತಿಭೆಯ ಮಾತಾಗಿದೆ ಸಿಂಧು ಮೆನನ್ ಅವರು ದಕ್ಷಿಣ ಭಾರತದ ಪ್ರಖ್ಯಾತಿಯ ನಟಿ ಹಾಗೂ ತಮ್ಮ ಅಭಿನಯದಿಂದಲೇ ಪ್ರೇಕ್ಷಕರನ್ನು ಮನ ಸೆಳೆದು ಕೊಂಡಂತಹ ನಟಿ 1985 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು ಇವರು ಮೂಲತಹ ಮಲಯಾಳಿ ಅವರ ಕುಟುಂಬಸ್ಥರ ಇವರು ಬೆಳೆದಿದ್ದು ಬೆಂಗಳೂರಿನಲ್ಲಿ ಬಾಲ್ಯದಿಂದಲೇ ಭರತನಾಟ್ಯ ಪ್ರಿಯಾ ಆಗಿದ್ದ ಸಿಂಧುಮೆನನ್ ರಶ್ಮಿ ಎಂಬ ಕನ್ನಡ ಸಿನಿಮಾದಲ್ಲಿ ಮೊದಲ ಬಾರಿಗೆ ಬಾಲನಟಿಯಾಗಿ ನಟಿ ಸಿದರು ಚಿತ್ರ 1994 ರಲ್ಲಿ ತೆರೆಕಂಡಿದ್ದು 1999 ರಲ್ಲಿ ಪ್ರೇಮ ಪ್ರೇಮ ಪ್ರೇಮ ಎಂಬ ಕನ್ನಡ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಕಿಚ್ಚ ಸುದೀಪ್ ಅವರ ನಂದಿ ಹಾಗೂ ಚಾಲೆಂಜಿಂಗ್ಸ್ಟಾ

ರ್ ದರ್ಶನ್ ಅವರ ಧರ್ಮ ಚಿತ್ರದಲ್ಲಿಅಭಿನಯಿಸುವ ಮೂಲಕ
ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಜನಪ್ರಿಯಗೊಳಿಸಿದರು ಕನ್ನಡ ಚಿತ್ರ ರಂಗದಲ್ಲಿ ಸಿಂಧು ಮೆನನ್ ಅವರು ಅತಿ ಚಿತ್ರಗಳಲ್ಲಿ ನಟಿಸಿದ್ದಾರೆ ಕೇವಲ ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಮಲಯಾಳಂ ಹಾಗೂ
ನಾಯಕಿಯಾಗಿ ನಟಿಸಿರುವ ಸಿಂಧುಮೆನನ್ ಒಟ್ಟು 47 ಸಿನಿಮಾಗಳಲ್ಲಿ ಅದ್ಭುತವಾದ ನಟನೆ ಮೂಲಕ ಬಾಲನಟಿಯಾಗಿ ಹಾಗೂ ನಾಯಕಿ ಯಾಗಿ ನಟಿಸಿದ್ದಾರೆ 2010ರಲ್ಲಿ ದಾಮಿನಿ ಪ್ರಭುವನ್ನು ಮದುವೆಯಾದ ಇವರು ಮುದ್ದಾದ ಮಕ್ಕಳಿದ್ದಾರೆ ಪ್ರಸ್ತುತ ಸಿನಿಮಾ ರಂಗದಿಂದ ದೂರ ಇರುವ ತಮ್ಮ ಪತಿಯೊಂದಿಗೆ ವಿದೇಶದಲ್ಲಿ ನೆಲೆಸಿದ್ದಾರೆ ಸುಂದರ ಜೀವನವನ್ನು ಆರಂಭಿಸುತ್ತಿದ್ದಾರೆ ಇಂತಹ ರಹಸ್ಯ ವಿಚಾರಗಳನ್ನು ಈ ಮೇಲೆ ಕಾಣುವಂತಹ ವಿಡಿಯೋದಲ್ಲಿ ಸಂಪೂರ್ಣವಾಗಿ ಕಾಣಬಹುದು ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
[irp]


crossorigin="anonymous">